ಚಿಕ್ಕೋಡಿ

ಮುಂಗಾರು ವೈಫಲ್ಯ: ಸಕ್ಕರೆಗೆ ತೀವ್ರ ಬರ ಎದುರಾಗುವ ಸಾಧ್ಯತೆ

ಮಾಂಜರಿ 07: ಸಕ್ಕರೆ ಉತ್ಪಾದನೆಯಲ್ಲಿ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದ್ದ ಕನರ್ಾಟಕದಲ್ಲಿ ಈ ವರ್ಷ ಬಿಸಲಿನ ಧಗೆ, ಕೈಕೊಟ್ಟ ಮುಂಗಾರು ಪೂರ್ವ ಮಳೆ ಹಾಗೂ ಮುಂಗಾರು ವೈಫಲ್ಯದಿಂದ…

ಕಳಪೆ ಮಟ್ಟದ ರಸ್ತೆ ಮತ್ತು ಫುಟ್ ಪಾತ ಕಾಮಗಾರಿ: ಕ್ರಮಕ್ಕೆ ಒತ್ತಾಯ

ಮಾಂಜರಿ 07: ಸಮೀಪದ ಸದಲಗಾ ಪಟ್ಟಣದ ಶೆಟ್ಟಿ ಹಳ್ಳಿ ಎಸ್.ಎಚ್ 78 ರಾಜ್ಯ ಹೆದ್ದಾರಿ ರಸ್ತೆಯನ್ನು ಪಿ.ಡ್ಬ್ಯೂ.ಡಿ ಇಲಾಖೆ ವತಿಯಿಂದ ಸನ್ 2022/23 ಸಾಲಿನಲ್ಲಿ ಸದಲಗಾ ಬಸ್ ನಿಲ್ದಾಣ…

ಗೃಹ ಸಚಿವ ಅಮಿತ್ ಶಾರನ್ನು ಜೊಲ್ಲೆ ದಂಪತಿಗಳು ಭೇಟಿ

ಲೋಕದರ್ಶನ ವರದಿ ಚಿಕ್ಕೋಡಿ 05: ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರನ್ನು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ಭೇಟಿ ಮಾಡಿ…

ಶಾಂತಪ್ಪಣ್ಣಾ ಮಿರ್ಜಿ ಅರ್ಬನ್ ಕೋ- ಆಪ್ ಬ್ಯಾಂಕಿಗೆ 2.10 ಕೋಟಿ ಲಾಭ ಸದಸ್ಯರಿಗೆ ಶೇಕಡಾ 15 ಲಾಭಾಂಶ ವಿತರಣೆ

ಲೋಕದರ್ಶನ ವರದಿ ಚಿಕ್ಕೋಡಿ 05: ಇಲ್ಲಿನ ಶಾಂತಪ್ಪಣ್ಣಾ ಮಿರಜಿ ಅರ್ಬನ್ ಕೋ- ಆಪ್ ಬ್ಯಾಂಕ್ 2022-23ನೇ ವಷಾರ್ಂತ್ಯಕ್ಕೆ 2.10 ಕೋಟಿಗೂ ಅಧಿಕ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ…

ಪರಿಸರ ಉಳಿಯುವಿಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಪಣ ತೊಡಿ

ಎಂದು ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ ಕರೆ ಚಿಕ್ಕೋಡಿ 04: ಸೆಲ್ಪಿ ವಿಥ್ ಟ್ರೀ, ನಿಸರ್ಗ ಸೇವೆ, ನೇಟಿವಿಟಿ ವಿಥ್ ನೇಚರ ಮುಂತಾದ ಪರಿಸರ ಪರವಾದ ಕಾರ್ಯಕ್ರಮಗಳನ್ನು…

ಸ್ವಾತಂತ್ರ್ಯೋತ್ಸವ ದಿನಾಚರಣೆ: ಪೂರ್ವಭಾವಿ ಸಭೆ

ಚಿಕ್ಕೋಡಿ 04: ಸ್ವಾತಂತ್ರೋತ್ಸವವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿದವರನ್ನು ನೆನಪಿಸಿಕೊಳ್ಳುವ ಮಹತ್ವಪೂರ್ಣ…

ಗಡಿ ಭಾಗದ ರೈಲ್ವೆ ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸಲು ಮನವಿ

ಲೋಕದರ್ಶನ ವರದಿ ಚಿಕ್ಕೋಡಿ 04: ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ರೈಲ್ವೆ ಯೋಜನೆಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಸಂಸದ ಅಣ್ಣಾಸಾಹೇಬ…

ಸಮಸ್ಯೆ ಎದುರಿಸಿ ಬದುಕು ಕಟ್ಟಿಕೊಳ್ಳಿ: ಶಾಸಕ ಹುಕ್ಕೇರಿ ಸಲಹೆ

ಲೋಕದರ್ಶನ ವರದಿ ಚಿಕ್ಕೋಡಿ 04: ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ಸಮಸ್ಯೆ ಎದುರಿಸಿ ಮುನ್ನಡೆಯಬೇಕು. ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳ ಬಾರದು ಎಂದು ಚಿಕ್ಕೋಡಿ…

ಕ್ಷಯರೋಗ, ಏಡ್ಸ್ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಿ: ಕಾಶಪ್ಪನ್ನವರ

ಲೋಕದರ್ಶನ ವರದಿ ಚಿಕ್ಕೋಡಿ 04: ಕ್ಷಯ ಮತ್ತು ಏಡ್ಸ್ ರೋಗದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಿ, ಜಾಗೃತಿಗೊಳಿಸಬೇಕು. ಕ್ಷಯ ರೋಗಿಗಳಿಗೆ ಉತ್ತಮ ಚಿಕಿತ್ಸೆ, ನಮ್ಮವರೆಂಬ ಆತ್ಮೀಯ…

ಹೈಟೆಕ್ ಬಸ್ ನಿಲ್ದಾಣದ ಉದ್ಘಾಟನೆ ವಿಳಂಬ: ಶೀಘ್ರ ಚಾಲನೆಗೆ ಆಗ್ರಹ

ಸಂತೋಷ್ ಕುಮಾರ್ ಕಾಮತ್ ಮಾಂಜರಿ: ಸಂಕೇಶ್ವರ-ಜೇವರ್ಗಿ ರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿ ರುವ ತಾಲೂಕಿನ ಅಂಕಲಿ ಗ್ರಾಮದಲ್ಲಿ 12.40 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್…

ಮೆಗಾ ಡ್ರೈವ್ ಪ್ಲಾಂಟೇಶನ್ ಪಾಮ್ಬೆಳೆ ಸಸಿಗಳ ನೆಡುವ ಕಾರ್ಯಕ್ರಮ

ಮಾಂಜರಿ : ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಇಂದು ಬೆಳಗಾವಿ ಜಿಲ್ಲಾ ಪಂಚಾಯತ ತೋಟಗಾರಿಕೆ ಇಲಾಖೆ, ತಾಳೆ ಬೆಳೆ ಅಭಿವೃದ್ಧಿ ಯೋಜನೆ, ಥ್ರೀಎಫ್ ಆಯಿಲ್ ಪಾಮ್ ಸಂಸ್ಥೆ, ಮೆಗಾ…

ಅವ್ಯವಸ್ಥೆಯ ಆಗರವಾಗಿರುವ ಮುಕ್ತಿಧಾಮ; ಶವಸಂಸ್ಕಾರಕ್ಕಾಗಿ ಪರದಾಟ

ಲೋಕದರ್ಶನ ವರದಿ ಸಂತೊಷಕುಮಾರ ಕಾಮತ ಮಾಂಜರಿ ದಿ 3: ಜೀವನ ಎಂಬ ಜಾತ್ರೆ ಮುಗಿಸಿ ಚಿರನಿದ್ರೆಗೆ ಜಾರುವ ಪ್ರತಿಯೊಬ್ಬ ವ್ಯಕ್ತಿಯ ಅಂತಿಮ ಸಂಸ್ಕಾರ ನಡೆಸುವ ಮುಕ್ತಿಧಾಮ, ಆ ಜೀವಿಗೆ…

ಸುದ್ದಿ ಓದಿ