ಚಿಕ್ಕೋಡಿ

ಧರ್ಮ ಸಂಘರ್ಷದ ಮಧ್ಯೆ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುತ್ತಿರುವ ಶಿಕ್ಷಕ; ಇತನ ಕೈಯಲ್ಲಿ ಅರಳಿವೆ ನೂರಾರು ಗಣಪ ವಿಗ್ರಹ

ಮಾಂಜರಿ/ ಸಂತೋಷಕುಮಾರ್ ಕಾಮತ್ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಧರ್ಮ ದಂಗಲ್ ಮಧ್ಯೆ, ಇಲ್ಲೊಂದು ಗ್ರಾಮದಲ್ಲಿ ಕುಟುಂಬವೊಂದು ಕಳೆದ ಮೂರು ತಲೆಮಾರಿನಿಂದ ಹಿಂದೂ ಮುಸ್ಲಿಂ…

ಧರ್ಮಸ್ಥಳ ಸಂಘ ಜನಪರ ಕಾರ್ಯಗಳಿಂದ ಗಮನ ಸೆಳೆದಿದೆ: ಕಾಟೇ

ಮಾಂಜರಿ 16: ಧರ್ಮಸ್ಥಳ ಸಂಘ ಬರಿ ಸಾಲ ಮಾತ್ರಕ್ಕೆ ಅಲ್ಲ. ಅನೇಕ ಜನಪರ ಕೆಲಸಗಳನ್ನು ಮಾಡಿ ರಾಜ್ಯದ ಜನರ ಗಮನ ಸೆಳೆದಿದೆ ಎಂದು ಬಾವನಸೌಂದತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ…

ಅತಿಯಾದ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ: ಸಿಪಿಐ ಮುಲ್ಲಾ ಎಚ್ಚರಿಕೆ

ಮಾಂಜರಿ 16: ಸಮೀಪದ ಬಾವನಸೌಂದತ್ತಿ ಗ್ರಾಮದಲ್ಲಿ ಗಣೇಶ ಉತ್ಸವ ಸಂಭ್ರಮದಿಂದ ಆಚರಣೆಮಾಡಿ, ಅತಿಯಾದ ಧ್ವನಿವರ್ಧಕ ಸೌಂಡಗಳನ್ನು ಬಳಸಬೇಡಿ. ಬಳಸಿದರೆ ಅಂತಹ ಮಂಡಳಗಳ ಮುಖಂಡರುಗಳ ವಿರುದ್ಧ…

ಗಣೇಶ ಹಬ್ಬದ ಶಾಂತಿ ಸಭೆ

ಮಾಂಜರಿ 16: ಸಮೀಪದ ಬಾವನಸೌಂದತ್ತಿ ಗ್ರಾಮದಲ್ಲಿ ಗಣೇಶ ಉತ್ಸವ ಸಂಭ್ರಮದಿಂದ ಆಚರಣೆಮಾಡಿ, ಅತಿಯಾದ ಧ್ವನಿವರ್ಧಕ ಸೌಂಡಗಳನ್ನು ಬಳಸಬೇಡಿ. ಬಳಸಿದರೆ ಅಂತಹ ಮಂಡಳಗಳ ಮುಖಂಡರುಗಳ ವಿರುದ್ಧ…

ಇಂಗಳಿ ಬಸವೇಶ್ವರ ಜಾತ್ರೆ: ನಾಳೆ ಅಂತರ್ ರಾಜ್ ಕುಸ್ತಿ ಪಂದ್ಯಾವಳಿ

ಮಾಂಜರಿ 15: ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದೇವರು ಬಸವೇಶ್ವರ ದೇವರ ಜಾತ್ರೆಯ ಅಂಗವಾಗಿ ರವಿವಾರ ದಿ. 17ರಂದು ಸಾಯಂಕಾಲ ನಾಲ್ಕು ಗಂಟೆಗೆ ಅಂತರ್ ರಾಜ್ ಕುಸ್ತಿ ಪಂದ್ಯಾಟಗಳನ್ನು…

ಶಿರಗುಪ್ಪಿಯ ಅಮೋಲ ಜನಕಲ್ಯಾಣ ಪ್ರತಿಷ್ಠಾನದಿಂದ ಅರಿಹಂತ ಶಿಕ್ಷಣ ಸಂಸ್ಥೆಯ ಮಕ್ಕಳಿಗೆ ಉಚಿತ ದಂತ ಚಿಕಿತ್ಸೆ

ಲೋಕದರ್ಶನ ವರದಿ ಮಾಂಜರಿ 15: ಸಮೀಪದ ಶಿರಗುಪ್ಪಿ ಗ್ರಾಮದ ಅಮೋಲ ಜನಕಲ್ಯಾಣ ಪ್ರತಿಷ್ಠಾನದ ವತಿಯಿಂದ ಇಂದು ಗ್ರಾಮದ ಅರಿಹಂತ ಶಿಕ್ಷಣ ಸಮಿತಿಯ ಶಾಲೆಯಲ್ಲಿ ಚಿಕ್ಕ ಮಕ್ಕಳ ದಂತ ತಪಾಸಣೆ…

ಪಾಶ್ರ್ವನಾಥ ಸಹಕಾರಿ ಸಮೂಹದ ಸಹಕಾರಿ ಸಂಸ್ಥೆಗಳ ವಾರ್ಷಿಕ ಸಭೆ

ಲೋಕದರ್ಶನ ವರದಿ ಮಾಂಜರಿ 13: ಜನರಿಗೆ ಯಾವುದೇ ರೀತಿಯ ಅಡಚಣೆಗಳಿಗೆ ಸಂಸ್ಥೆಗಳು ಸಾಲ ಸೌಲಭ್ಯ ಒದಗಿಸುತ್ತಿವೆ. ಇದರ ಸದುಪಯೋಗ ಮಾಡಿಕೊಳ್ಳಿ ಎಂದು ಪಾಶ್ರ್ವನಾಥ ಸಹಕಾರಿ ಸಮೂಹದ…

ಸಂತೋಷ್ ಮಾನೆಗೆ ಉತ್ತಮ ಶಿಕ್ಷಕ ಪ್ರಶಸ್ತಿ: ಸನ್ಮಾನ

ಲೋಕದರ್ಶನ ವರದಿ ಮಾಂಜರಿ 13: ಚಿಕ್ಕೋಡಿ ತಾಲೂಕಿನ ಮಲಿಕವಾಡ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಸಂತೋಷ್ ಮಾನೆ, ಇವರಿಗೆ ಚಿಕ್ಕೋಡಿ ಪಟ್ಟಣದಲ್ಲಿ ಇತ್ತೀಚಿಗೆ…

ಸರ್ಕಾರ ಬರಗಾಲ ಘೋಷಣೆ ಮಾಡದೇ ಅನಾವಶ್ಯಕ ಕಾಲಹರಣ ಮಾಡುತ್ತಿದೆ: ಶಾಸಕ ಐಹೊಳೆ

ಚಿಕ್ಕೋಡಿ 11: ಸಮರ​‍್ಕ ಮಳೆಯಾಗದೇ ಬರಗಾಲ ಚಾಯೇ ಆವರಿಸಿದೆ. ಗ್ರಾಮೀಣ ಪ್ರದೇಶದಲ್ಲಿ ರೈತರು ತೀವ್ರ ಸಂಕಷ್ಟದಲ್ಲಿ ಇದ್ದಾರೆ, ಆದರೂ ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡದೇ ಅನಾವಶ್ಯಕ…

ಆಧ್ಯಾತ್ಮಿಕತೆ ಒಂದೇ ನೆಮ್ಮದಿಯ ಬದುಕಿಗೆ ಅನಿವಾರ್ಯ ಮಾರ್ಗ: ಅಲ್ಲಮಪ್ರಭು ಸ್ವಾಮೀಜಿ

ಚಿಕ್ಕೋಡಿ 11: ಇಂದಿನ ಯಾಂತ್ರಿಕ ಬದುಕಿನ ಜಂಜಾಟದಲ್ಲಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುವ ಜೊತೆಗೆ ಮಾನವೀಯ ಸಂಬಂಧಗಳ ಕೊಂಡಿಯೇ ಕಳಚುತ್ತಿದೆ. ಇಂತಹ ಸನ್ನಿವೇಶದಲ್ಲಿ…

ಸೂಳಕುಡ ಬ್ಯಾರೇಜನಿಂದ ನೀರು ಸರಬರಾಜು ಯೋಜನಗೆ ಸುತ್ತಮುತ್ತ ಗ್ರಾಮಸ್ಥರಿಂದ ವಿರೋಧ

ಲೋಕದರ್ಶನ ವರದಿ ಮಾಂಜರಿ 11: ನೆರೆಯ ಮಹಾರಾರಾಷ್ಟ್ರದ ಸುಳಕೂಡ ಗ್ರಾಮದ ಬಳಿ ದೂಧಗಂಗಾ ನದಿ ಬ್ಯಾರೇಜ್ನಿಂದ ನೇರವಾಗಿ ಪೈಪ್ಲೈನ್ ಮೂಲಕ ಇಚಲಕರಂಜಿ ನಗರಕ್ಕೆ ಕುಡಿಯುವ ನೀರು ಸರಬರಾಜು…

ಇಂಗಳಿಯಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ

ಮಕ್ಕಳಲ್ಲಿರುವ ಪ್ರತಿಭೆಯ ಅನಾವರಣವೇ, ಪ್ರತಿಭಾ ಕಾರಂಜಿಯ ಉದ್ದೇಶ: ಮೆಕನಮರಡಿ ಮಾಂಜರಿ 11: ಪ್ರತಿಯೊಂದು ಮಗುವಿನಲ್ಲಿ ದೈವಿದತ್ತವಾದ ಒಂದು ವಿಶೇಷ ಪ್ರತಿಭೆ ಅಡಗಿರುತ್ತದೆ. ಆ…

ಸುದ್ದಿ ಓದಿ