ಚಿಕ್ಕೋಡಿ

ನಸಲಾಪುರ ಪಿಕೆಪಿಎಸ್ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ

ಲೋಕದರ್ಶನ ವರದಿ ಮಾಂಜರಿ 02: ಪ್ರಾಥಮಿಕ ಸಹಕಾರಿ ಸಂಘಗಳು ರೈತರಿಗೆ ಅನುಕೂಲವಾಗುವ ಯೋಜನೆಗಳ ರೂಪಿಸಬೇಕು. ರೈತರು ಕೂಡ ಸಮಯಕ್ಕೆ ಸರಿಯಾಗಿ ಸಾಲವನ್ನು ತುಂಬಿ ಮರು ಪಾವತಿಸಬೇಕು…

ಈರವ್ವಾ ಗುಡ್ನವರ ನಿಧನ

ಚಿಕ್ಕೋಡಿ: ತಾಲೂಕಿನ ಕಮತೇನಟ್ಟಿ ಗ್ರಾಮದ ನಿವಾಸಿಯಾಗಿದ್ದ ಈರವ್ವಾ ಬಾಬು ಗುಡ್ನವರ ವಯಸ್ಸು 101, ಮಂಗಳವಾರ ದಿ 01ರಂದು ನಿಧನರಾಗಿದ್ದಾರೆ, ಮೃತರು ಇಬ್ಬರು ಪುತ್ರಿಯರು, ಒರ್ವ…

ಸಾವಯವ ಕೃಷಿಯಿಂದ ಭೂಮಿಯ ಫಲವತ್ತತೆ ರಕ್ಷಣೆ ಸಾಧ್ಯ: ಡಾ. ನೂಲಿ

ಮಾಂಜರಿ 01: ಇಂದು ಕೃಷಿ ಬೇಸಾಯದಲ್ಲಿ ಹಲವಾರು ತಂತ್ರಜ್ಞಾನ ಬಳಕೆಗೆ ಬಂದರೂ ಕೂಡ ಗ್ರಾಮೀಣ ಭಾಗದ ರೈತರು ಹೆಚ್ಚಿನ ಉತ್ಪಾದನಾ ಆಸೆಗಾಗಿ ಸಮರ್ಪಕವಾಗಿ ನೀರು ಮತ್ತು ರಾಸಾಯನಿಕ ಗೊಬ್ಬರ…

ಪರಿಸರ ಉಳಿಸುವ ಧರ್ಮ ನಮ್ಮದಾಗಿರಲಿ: ಬನವಣೆ

ಮಾಂಜರಿ 31: ಪರಿಸರ ಉಳಿಸುವ ಧರ್ಮ ನಮ್ಮದಾಗಿರಲಿ. ಸ್ವಚ್ಛ ಸುಂದರ ಪರಿಸರ ಇದ್ದರೆ ಮನುಷ್ಯನ ಆರೋಗ್ಯ ಚೆನ್ನಾಗಿತ್ತದೆ ಎಂದು ಸಿಬಿಎಸ್ಎಸ್ಕೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಭರತೇಶ ಬನವಣೆ…

ಆಕಸ್ಮಿಕ ಅಪಘಾತದಲ್ಲಿ ಕಾಲು ಕಳೆದುಕೊಂಡ ಇಂಗಳಿ ಬಾಲಕಿ ಸಹಾಯದ ನೀರೀಕ್ಷೆಯಲ್ಲಿ ಬಡ ಕುಟುಂಬ

ಮಾಂಜರಿ 30: ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಶ್ರಾವಣಿ ಪರಶುರಾಮ ಅಂಬಿ ಎಂಬ ಬಾಲಕಿಗೆ ಬೈಲಹೊಂಗಲದಲ್ಲಿ ಎರಡು ಕಾಲುಗಳ ಮೇಲೆ ಬಸ್ ಹಾಯ್ದು ಗಂಭೀರವಾಗಿ ಗಾಯಗೊಂಡು, ಈಗ ಚಿಕಿತ್ಸೆ…

ಏಕರೂಪ ಸಮಾನ ನಾಗರಿಕ ಕಾಯ್ದೆ ಜಾರಿಯಾದರೆ ಸಮಾಜದಲ್ಲಿ ಸಮಾನತೆ: ಸೊಲ್ಲಾಪುರ

ಮಾಂಜರಿ 30: ಸರ್ವ ಸಾಮಾನ್ಯ ಜನರ ಅನುಕೂಲಕ್ಕಾಗಿ ದೇಶದಲ್ಲಿ ಏಕರೂಪ ಸಮಾನ ನಾಗರಿಕ ಕಾಯ್ದೆ ಜಾರಿಯಾದರೆ ಎಲ್ಲರೂ ಒಂದು ಹಾಗೂ ಎಲ್ಲರೂ ಸಂತೋಷ ಮತ್ತು ನೆಮ್ಮದಿಯಿಂದ ಬದುಕಬಹುದೆಂದು…

ಅಶುಭಾಷಣ ಚರ್ಚಾ ಕೂಟ ಸ್ಪರ್ಧೆ

ಮಾಂಜರಿ: ಗ್ರಾಮೀಣ ಭಾಗದ ಹಲವಾರು ವಿದ್ಯಾರ್ಥಿಗಳ ಹಲವಾರು ಸಪ್ತ ಗುಣಗಳು ಹೊಂದಿದ್ದರೂ ಕೂಡ ಅವರಿಗೆ ಯೋಗ್ಯವಾದ ವೇದಿಕೆ ಕಲ್ಪಿಸು ಕೂಡಲಿಕ್ಕೆ ಇಂತಹ ವೇದಿಕೆಗಳನ್ನು…

ಸಮತೋಲಿತ ಭಾವವಿದ್ದಲ್ಲಿ ಕ್ರೀಡೆ ಆನಂದಿಸಲು ಸಾಧ್ಯ: ಪಾಟೀಲ

ಮಾಂಜರಿ 28: ಕ್ರೀಡಾ ಚಟುವಟಿಗಳಲ್ಲಿ ಭಾಗವಹಿಸುವುದರಿಂದ ಕೆಲಸದಲ್ಲಿ ಲವಲವಿಕೆ ಮತ್ತು ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಗೆದ್ದರೆ…

ಅಂಕಲಿ ಕೃಷಿ ಪತ್ತಿನ ಸಂಘಕ್ಕೆ ಅವಿರೋಧ ಆಯ್ಕೆ

ಮಾಂಜರಿ 27: ಚಿಕ್ಕೋಡಿ ತಾಲೂಕಿನ ಅಂಕಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಐದು ವರ್ಷ ಕಾಲದ ಆಡಳಿತ ಮಂಡಳಿಗೆ 12 ಸದಸ್ಯರ ಆವಿರೋಧ ಆಯ್ಕೆ ಜರುಗಿತು. ಇಂದು ನಡೆದ ನಿರ್ದೇಶಕ…

ಬಿಜೆಪಿ ತೆಕ್ಕೆಗೆ ಇಂಗಳಿ ಗ್ರಾಮ ಪಂಚಾಯತಿ

ಅಧ್ಯಕ್ಷರಾಗಿ ಸುಮನ ಶಳಕೆ, ಉಪಾಧ್ಯಕ್ಷರಾಗಿ ವಂದನಾ ಕಾಂಬಳೆ ಆಯ್ಕೆ ಮಾಂಜರಿ 27: ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದ್ದು…

ಗ್ರಾಮಗಳಿಗೆ ನುಗ್ಗುವ ಸಾಧ್ಯತೆ ಹೆಚ್ಚಿದ್ದು ನದಿ ತೀರದ ಗ್ರಾಮಸ್ಥರಿಗೆ ಸ್ಥಳಾಂತರವಾಗಲು ಕಟ್ಟುನಿಟ್ಟಿನ ಸೂಚನೆ

ಅಪಾಯದ ಮಟ್ಟ ತಲುಪಿದ ವೇಧಗಂಗಾ ನದಿ ಚಿಕ್ಕೋಡಿ 25: ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವ ಪರಿಣಾಮ ಗಡಿ ಭಾಗದ ವೇಧಗಂಗಾ ನದಿಯ ನೀರಿನ ಮಟ್ಟದ ಏರಿಕೆ…

ಸಂವಿಧಾನದಲ್ಲಿ ಮಾಧ್ಯಮಕ್ಕೆ ತನ್ನದೇ ಆದ ಮಹತ್ವವಿದೆ: ಮಾಧವ ಗಿತ್ತೆ

ಚಿಕ್ಕೋಡಿ 25: ಭಾರತದ ಸಂವಿಧಾನದಲ್ಲಿ ಮಾಧ್ಯಮಕ್ಕೆ ತನ್ನದೇ ಆದ ಮಹತ್ವ ಇದೆ. ಸ್ವಾತಂತ್ರ್ಯ ಚಳುವಳಿ, ತುರ್ತು ಪರಿಸ್ಥಿತಿ ಸೇರಿದಂತೆ ಹಲವು ಸಂದರ್ಭದಲ್ಲಿ ಪತ್ರಿಕೋದ್ಯಮ ಚಳುವಳಿಯ…

ಸುದ್ದಿ ಓದಿ