ಚಿಕ್ಕೋಡಿ

ಈರವ್ವಾ ಗುಡ್ನವರ ನಿಧನ

ಈರವ್ವಾ ಗುಡ್ನವರ ನಿಧನ

ಚಿಕ್ಕೋಡಿ: ತಾಲೂಕಿನ ಕಮತೇನಟ್ಟಿ ಗ್ರಾಮದ ನಿವಾಸಿಯಾಗಿದ್ದ ಈರವ್ವಾ ಬಾಬು ಗುಡ್ನವರ ವಯಸ್ಸು 101, ಮಂಗಳವಾರ ದಿ 01ರಂದು ನಿಧನರಾಗಿದ್ದಾರೆ, ಮೃತರು  ಇಬ್ಬರು ಪುತ್ರಿಯರು, ಒರ್ವ ಪುತ್ರ, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರ 

ಸುದ್ದಿ ಓದಿ