ಬೈಲಹೊಂಗಲ

ಬೀರದೇವರ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ

ಬೈಲಹೊಂಗಲ 26: ತಾಲೂಕಿನ ಸಂಪಗಾಂವ ಗ್ರಾಮದ ಬೀರದೇವರ ಮಂದಿರ ನಿರ್ಮಾಣಕ್ಕೆ ಮನಸೂರು ರೇವಣಸಿದ್ದೇಶ್ವರ್ ಮಹಾಮನೆ ಮಹಾಮಠದ ಬಸವರಾಜ ದೇವರು ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ…

ಯುವಕನಿಗೆ ಚಾಕು ಇರಿತ : ಗಂಭೀರ ಗಾಯ

ಬೈಲಹೊಂಗಲ 26: ಪಟ್ಟಣದ ಶೆಟಗಾರ ಚಾಳದಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮೂವರು ಯುವಕರು ಸೇರಿ ಓರ್ವನಿಗೆ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಶುಕ್ರವಾರ ರಾತ್ರಿ…

ಅನ್ವಿತಾ ಕೋಲಾರ ಜೆಇಇ ಅಡ್ವಾನ್ಸ್‌ ಹಂತಕ್ಕೆ ಅರ್ಹತೆ

ಬೈಲಹೊಂಗಲ 23: ಪಟ್ಟಣದ ಕಲ್ಪವೃಕ್ಷ ಸಿಬಿಎಸ್‌ಇ ಕಾಲೇಜಿನ 12ನೇ ತರಗತಿಯ ಮೊದಲನೆ ಬ್ಯಾಚ್ ವಿದ್ಯಾರ್ಥಿನಿ ಅನ್ವಿತಾ ಕೋಲಾರ ಅವರು ಮೊದಲ ಪ್ರಯತ್ನದಲ್ಲಿ ಜೆಇಇ ಮೇನ್ಸ್‌ದಲ್ಲಿ ಯಶಸ್ಸು…

ಅವಘಡಗಳು ಸಂಭವಿಸಿದ್ದಲ್ಲಿ ಪ್ರತಿಯೊಬ್ಬರು ಜಾಗೃತಿ ವಹಿಸಿ: ನಾವದಗಿ

ಬೈಲಹೊಂಗಲ 23: ಅಗ್ನಿ ಅನಾಹುತ ಸೇರಿದಂತೆ ಇತರೇ ಅವಘಡಗಳು ಸಂಭವಿಸಿದ್ದಲ್ಲಿ ಕೂಡಲೇ ಎಚ್ಚೆತ್ತುಕೊಂಡು ಪ್ರಾಣ ಹಾನಿಗಳಾಗದಂತೆ ಪ್ರತಿಯೊಬ್ಬರು ಜಾಗೃತಿ ವಹಿಸಬೇಕೆಂದು ಕರ್ನಾಟಕ ರಾಜ್ಯ…

ಬೋರ್ಡಗಳನ್ನು ತೆರವುಗೊಳಿಸುವಂತೆ ಅಂಗಡಿಕಾರರಿಗೆ ಎಚ್ಚರಿಕೆ

ಬೈಲಹೊಂಗಲ 23: ಪಟ್ಟಣದ ಕೇಂದ್ರ ಬಸ್‌ನಿಲ್ದಾಣದಲ್ಲಿ ಬುಧವಾರ ಪೊಲೀಸರು, ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಅಲ್ಲಿದ್ದ ಬೋರ್ಡಗಳನ್ನು ತೆರವುಗೊಳಿಸುವಂತೆ ಅಂಗಡಿಕಾರರಿಗೆ ಎಚ್ಚರಿಕೆ…

ಜಾಲಿಕೊಪ್ಪ ಗ್ರಾಮದಲ್ಲಿ ರೈತರ ಬಣವೆಗಳಿಗೆ ಬೆಂಕಿ: ಅಪಾರ ಹಾನಿ

ಬೈಲಹೊಂಗಲ 23: ತಾಲೂಕಿನ ಜಾಲಿಕೊಪ್ಪ ಗ್ರಾಮದ ಬಸ್ ತಂಗುದಾನ ಬಳಿ 6ಕ್ಕೂ ಹೆಚ್ಚು ರೈತರ ಬಣವೆಗಳಿಗೆ ವಿದ್ಯುತ್ ಟ್ರಾನ್ಸ್‌ಫಾರ್ಮರದಿಂದ ಬೆಂಕಿ ಕಿಡಿ ಸಿಡಿದು ಆಕಸ್ಮಿಕವಾಗಿ ಬೆಂಕಿ…

ಹಾಲಿನ ವಾಹನ ಪಲ್ಟಿ : ಇಬ್ಬರಿಗೆ ಗಾಯ

ಬೈಲಹೊಂಗಲ 23: ಹಾಲಿನ ವಾಹನವೊಂದರ ಟಾಯರ್ ಬ್ಲಾಸ್ಟ್‌ಗೊಂಡು, ಪಲ್ಟಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡು, ಹಾಲಿನ್ ಪಾಕೇಟ್‌ಗಳು ಚಿಲ್ಲಾಪಿಲ್ಲಿ ಆದ ಘಟನೆ ತಾಲೂಕಿನ ಜಾಲಿಕೊಪ್ಪ…

ಈರ​ಪ್ಪ ಶಿವಪ್ಪಾ ಅಂಕಲಗಿ ನಿಧನ

ಬೈಲಹೊಂಗಲ 23: ತಾಲೂಕಿನ ಸುತಗಟ್ಟಿ ಗ್ರಾಮದ ನಿವಾಸಿ ಈರ​ಪ್ಪ ಶಿವಪ್ಪ ಅಂಕಲಗಿ(86) ಬುಧವಾರ ನಿಧನರಾದರು.ಮೃತರಿಗೆ ಪತ್ನಿ, ಅಪಾರ ಬಂಧು ಬಳಗ ಇದ್ದಾರೆ.

ಶ್ರೀ ವೆಂಕಟೇಶ್ವರ ಜಾತ್ರಾ ಮಹೋತ್ಸವ: ಪಲ್ಲಕ್ಕಿ ಉತ್ಸವ

ಬೈಲಹೊಂಗಲ 19: ಪಟ್ಟಣದ ಧಾರವಾಡ ರಸ್ತೆಯ ಇಂದಿರಾನಗರ ಬಡಾವಣೆಯಲ್ಲಿರುವ ಶ್ರೀ ವೆಂಕಟೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಗರದಲ್ಲೆಡೆ ಪಲ್ಲಕ್ಕಿ ಉತ್ಸವ ಸಡಗರ-ಸಂಭ್ರಮದಿಂದ ಜರುಗಿತು…

ಸುಕ್ಷೇತ್ರ ಬೈಲವಾಡ ಶ್ರೀ ವರ್ತಿ ಸಿದ್ಧಬಸವೇಶ್ವರರ ಜಾತ್ರೆ: ರಥೋತ್ಸವ

ಬೈಲಹೊಂಗಲ 19: ತಾಲೂಕಿನ ಸುಕ್ಷೇತ್ರ ಬೈಲವಾಡ ಗ್ರಾಮದ ಶ್ರೀ ವರ್ತಿ ಸಿದ್ಧಬಸವೇಶ್ವರರ ಜಾತ್ರಾ ಮಹೋತ್ಸವದ ನಿಮಿತ್ತ ಮಹಾರಥೋತ್ಸವವು ಸಾವಿರಾರು ಭಕ್ತರ ಹರ್ಷೋದ್ಘಾರದ ಮಧ್ಯೆ…

ನಾಟಕಗಳಲ್ಲಿರುವ ಒಳ್ಳೆತನವನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಪಾಟೀಲ

ಬೈಲಹೊಂಗಲ 19: ಇಂದಿನ ಪ್ರಸ್ತುತ ದಿನಗಳಲ್ಲಿ ನಾಟಕಗಳಲ್ಲಿ ಬರುವ ಪಾತ್ರಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೆ, ನಾಟಕಗಳಲ್ಲಿರುವ ಒಳ್ಳೆತನವನ್ನು ನಿಜ ಜೀವನದಲ್ಲಿ…

ಹಳೆಯ ವಿದ್ಯಾರ್ಥಿಗಳಿಂದ ಶಾಲೆಯ ಉನ್ನತಿ ಬಗ್ಗೆ ಚಿಂತನೆ

ಬೈಲಹೊಂಗಲ 19 : ಪುರಸಭೆ ಸಂಚಾಲಿತ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮತ್ತು ಕಿತ್ತೂರ ಚನ್ನಮ್ಮ ಬಾಲಕಿಯರ ಪ್ರೌಢಶಾಲೆಯ 2003-04ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ. ಹಳೆಯ…

ಸುದ್ದಿ ಓದಿ