ಬೈಲಹೊಂಗಲ ಈರಪ್ಪ ಶಿವಪ್ಪಾ ಅಂಕಲಗಿ ನಿಧನ ಲೋಕದರ್ಶನ ವರದಿ 23 ಮೇ 2024, 5:38 ಅಪರಾಹ್ನ ನವೀಕರಿಸಲಾಗಿದೆ: 3 ಸೆಪ್ಟೆಂಬರ್ 2024, 3:10 ಅಪರಾಹ್ನ ಬೈಲಹೊಂಗಲ 23: ತಾಲೂಕಿನ ಸುತಗಟ್ಟಿ ಗ್ರಾಮದ ನಿವಾಸಿ ಈರಪ್ಪ ಶಿವಪ್ಪ ಅಂಕಲಗಿ(86) ಬುಧವಾರ ನಿಧನರಾದರು.ಮೃತರಿಗೆ ಪತ್ನಿ, ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026