ಅಂತರರಾಷ್ಟ್ರೀಯ

ಉಕ್ರೇನ್-ರಷ್ಯಾ ಯುದ್ಧ: ಶರಣಾಗತಿ ಗಡುವು ತಿರಸ್ಕರಿಸಿದ ಉಕ್ರೇನ್

ಮಾಸ್ಕೋ/ಕೈವ್: ಮಾರ್ಚ್ 21: ಉಕ್ರೇನ್ ಮೇಲಿನ ರಷ್ಯಾ ದಾಳಿ 26ನೇ ದಿನಕ್ಕೆ ಕಾಲಿಟ್ಟಿದೆ. ಈ ಭೀಕರ ಯುದ್ಧದಲ್ಲಿ ಶರಣಾಗುವುದಿಲ್ಲ ಎಂದು ಸ್ಪಷ್ಟ ಸಂಕೇತವನ್ನು ಉಕ್ರೇನ್ ಸೇನೆ ನೀಡಿದೆ…

‘ಮಾತುಕತೆ ವಿಫಲವಾದರೆ ಮೂರನೇ ಮಹಾಯುದ್ಧ ಎಂದರ್ಥ’: ಝೆಲೆನ್ಸ್ಕಿ

ಕೈವ್: ಮಾರ್ಚ್ 21 : ಮಾರಿಯುಪೋಲ್‌ಗೆ ಶರಣಾಗುವಂತೆ ಮಾಸ್ಕೋದ ಎಚ್ಚರಿಕೆಯ ನಡುವೆ ಉಕ್ರೇನ್ ರಷ್ಯಾಕ್ಕೆ ತಲೆಬಾಗಲು ನಿರಾಕರಿಸಿದೆ. ಇದರ ಬಳಿಕ ಎರಡೂ ರಾಷ್ಟ್ರಗಳ ಮಧ್ಯೆ ಮಾತುಕತೆ…

‘ರಷ್ಯಾಕ್ಕೆ ಬೀಜಿಂಗ್ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿಲ್ಲ’ – ಚೀನಾದ ರಾಯಭಾರಿ

ವಾಷಿಂಗ್ಟನ್:ಮಾರ್ಚ್ 21: ಉಕ್ರೇನ್ ಯುದ್ಧದ ಮಧ್ಯೆ ಬೀಜಿಂಗ್ ರಷ್ಯಾಕ್ಕೆ ಮಿಲಿಟರಿ ನೆರವು ನೀಡಿರುವುದನ್ನು ಯುಎಸ್‌ನಲ್ಲಿರುವ ಚೀನಾ ರಾಯಭಾರಿ ಕ್ವಿನ್ ಗ್ಯಾಂಗ್ ನಿರಾಕರಿಸಿದ್ದಾರೆ…

ಕೀವ್‌ಗೆ ಮರಳಿದ ಸ್ಲೊವೇನಿಯನ್ ರಾಜತಾಂತ್ರಿಕರು

ಲುಬ್ಜಾನಾ: ಮಾರ್ಚ್ 21 : ಸ್ಲೊವೇನಿಯಾದ ಪ್ರಧಾನಿ ಜಾನೆಜ್ ಜಾನ್ಸಾ ಅವರು ತಮ್ಮ ರಾಷ್ಟ್ರದ ರಾಯಭಾರಿ ಮತ್ತೆ ಉಕ್ರೇನ್‌ ರಾಜಧಾನಿ ಕೀವ್‌ಗೆ ಹಿಂದಿರುಗಲಿದ್ದಾರೆ ಎಂದು ಘೋಷಿಸಿದ್ದಾರೆ…

ರಷ್ಯಾ ಬಿಲಿಯನೇರ್‌ಗಳ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವಂತೆ ಝೆಲೆನ್ಸ್ಕಿ ಮನವಿ

ಕೈವ್: ಮಾರ್ಚ್ 20: ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶನಿವಾರ ಮಾಸ್ಕೋದೊಂದಿಗೆ ಸಮಗ್ರ ಶಾಂತಿ ಮಾತುಕತೆಗೆ ಕರೆ ನೀಡಿದ್ದಾರೆ. ಈ ಮಧ್ಯೆ, ರಷ್ಯಾದ ಎಲ್ಲಾ ಪ್ರಭಾವಿ…

ಇಕ್ಕಟ್ಟಿನಲ್ಲಿ ಪಾಕ್ ಪ್ರಧಾನಿ ಕುರ್ಚಿ: ಅತೃಪ್ತರಿಗೆ 7 ದಿನದ ನೋಟಿಸ್!

ಇಸ್ಲಾಮಾಬಾದ್: ಮಾರ್ಚ್ 20: ಪಾಕಿಸ್ತಾನದ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದಂತೆ ಆಡಳಿತಾರೂಢ ಪಾಕಿಸ್ತಾನ್…

ಪುಟಿನ್ ‘ಪರಮಾಣು ಯುದ್ಧದ ಡ್ರಿಲ್’ ಆದೇಶ: ವಿಶ್ವದ ರಾಷ್ಟ್ರಗಳಲ್ಲಿ ತಳಮಳ!

ಮಾಸ್ಕೋ: ಮಾರ್ಚ್ 20: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಣು ಯುದ್ಧದತ್ತ ಸಾಗುವ ಲಕ್ಷಣಗಳನ್ನು ತೋರಿಸುತ್ತಿದ್ದಾರೆ ಎಂದು ಟೆಲಿಗ್ರಾಮ್ ಚಾನೆಲ್‌ಗಳನ್ನು ಉಲ್ಲೇಖಿಸಿ…

ಚೀನಾದಲ್ಲಿ 1,656 ಹೊಸ ಕೊರೊನಾ ಪ್ರಕರಣಗಳು ಪತ್ತೆ

ಬೀಜಿಂಗ್: ಮಾರ್ಚ್ 20: ಚೀನಾದಲ್ಲಿ 1,656 ಹೊಸ ಕೊರೊನಾ ವೈರಸ್ (ಕೋವಿಡ್-19) ಸಾಂಕ್ರಾಮಿಕ ಪ್ರಕರಣಗಳು ವರದಿಯಾಗಿವೆ. ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ಈ ಮಾಹಿತಿ ನೀಡಿದೆ…

ಉಕ್ರೇನ್ ಭೂಗತ ಕ್ಷಿಪಣಿ ಡಿಪೊವನ್ನ ಸ್ಪೋಟಿಸಲು ‘ಕಿಂಜಾಲ್’ ಕ್ಷಿಪಣಿ ಬಳಸಿದ ರಷ್ಯಾ

ಮಾಸ್ಕೋ: ಮಾರ್ಚ್ 19: ರಷ್ಯಾ ಪಡೆಯು ಉಕ್ರೇನ್‌ನ ಭೂಗತ ಕ್ಷಿಪಣಿ ಡಿಪೋವನ್ನು ಸ್ಫೋಟಿಸಿದೆ. ಇವಾನೊ-ಫ್ರಾಂಕಿವ್ಸ್ಕ್ ಪ್ರದೇಶದಲ್ಲಿ ರಷ್ಯಾ ಕ್ಷಿಪಣಿಗಳು ಮತ್ತು…

ಝೆಲೆನ್ಸ್ಕಿಯ ಶೌರ್ಯಕ್ಕೆ ಫೀದಾ.. ಭಾರತದಲ್ಲಿ ಅವರ ಹೆಸರಿನಲ್ಲಿ ಟೀ ಬ್ರಾಂಡ್ ಬಿಡುಗಡೆ..

ದಿಸ್ಪುರ್: ಮಾರ್ಚ್ 19: ಉಕ್ರೇನ್ ನಲ್ಲಿ ರಷ್ಯಾ ಪಡೆಗಳು ದಾಳಿ ನಡೆಸುತ್ತಲೇ ಇವೆ. ಈ ದಾಳಿಗಳಲ್ಲಿ ಈಗಾಗಲೇ ಸಾವಿರಾರು ಸೈನಿಕರು ಮತ್ತು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು…

ವಿಶ್ವದ ಅತ್ಯಂತ ಸಂತೋಷದ ರಾಷ್ಟ್ರ ಫಿನ್ಲ್ಯಾಂಡ್: ಭಾರತ ಎಷ್ಟನೇ ಸ್ಥಾನದಲ್ಲಿದೆ?

ಹೊಸದಿಲ್ಲಿ: ಮಾರ್ಚ್ 19: ವಿಶ್ವದ ಅತ್ಯಂತ ಸಂತೋಷಭರಿತ ರಾಷ್ಟ್ರ ಯಾವುದು? ಈ ಪ್ರಶ್ನೆಗೆ ಉತ್ತರ ಫಿನ್ಲ್ಯಾಂಡ್. ಹೌದು, ಫಿನ್‌ಲ್ಯಾಂಡ್ ಸತತ ಐದನೇ ವರ್ಷವೂ ಅತ್ಯಂತ ಸಂತೋಷದಾಯಕ…

ಪಾಕ್ ಪ್ರಧಾನಿ ಇಮ್ರಾನ್ ವಿರುದ್ಧ ಮಾರ್ಚ್ 28ರಂದು ಅವಿಶ್ವಾಸ ನಿರ್ಣಯ

ಇಸ್ಲಾಮಾಬಾದ್: ಮಾರ್ಚ್ 19 : ಪಾಕಿಸ್ತಾನ ಆಡಳಿತರೂಢ ಪಕ್ಷದ ಸುಮಾರು 24ಕ್ಕೂ ಹೆಚ್ಚು ಅತೃಪ್ತರು ಇಮ್ರಾನ್ ಖಾನ್ ವಿರುದ್ಧ ಮತ ಚಲಾಯಿಸಲು ನಿರ್ಧರಿಸಿದ್ದಾರೆ. ವಿರೋಧ ಪಕ್ಷಗಳು…

ಸುದ್ದಿ ಓದಿ