ಟೆಕ್ಸಾಸ್ ನಲ್ಲಿ ಹೆಚ್ಚುತ್ತಿದೆ ಕರೋನ ಸೋಂಕಿತರ ಸಂಖ್ಯೆ
ಹೂಸ್ಟನ್ ಆಗಸ್ಟ್ 12: ಅಮೆರಿಕದಲ್ಲಿ ಕರೋನ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಟೆಕ್ಸಾಸ್ ರಾಜ್ಯದಲ್ಲಿ ಮಂಗಳವಾರ ದೃಡಪಡಿಸಿದ ಕರೋನ ಸೋಂಕು ಪ್ರಕರಣಗಳ ಸಂಖ್ಯೆ 500,000 ಮೀರಿದೆ…
ಹೂಸ್ಟನ್ ಆಗಸ್ಟ್ 12: ಅಮೆರಿಕದಲ್ಲಿ ಕರೋನ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಟೆಕ್ಸಾಸ್ ರಾಜ್ಯದಲ್ಲಿ ಮಂಗಳವಾರ ದೃಡಪಡಿಸಿದ ಕರೋನ ಸೋಂಕು ಪ್ರಕರಣಗಳ ಸಂಖ್ಯೆ 500,000 ಮೀರಿದೆ…
ಮಸ್ಕತ್, ಆಗಸ್ಟ್ 12: ಒಮಾನಿನಲ್ಲಿ ಕರೋನ ಸೋಂಕು ಪ್ರಕರಣಗಳ ಸಂಖ್ಯೆ 82,050 ಕ್ಕೆ ತಲುಪಿದೆ ಎಂದು ಒಮಾನಿ ಆರೋಗ್ಯ ಸಚಿವಾಲಯ ಮಂಗಳವಾರ ಪ್ರಕಟಿಸಿದೆ. ಇದೇ ವೇಳೆ ಕರೋನ ಸೋಂಕಿನಿಂದ…
ಕೊಲಂಬೋ ಆಗಸ್ಟ್ 10: ಕೋವಿಡ್ -19 ಸಾಂಕ್ರಾಮಿಕದ ಎಚ್ಚರಿಕೆಯ ನಡುವೆಯೂ ಕಳೆದೊಂದು ತಿಂಗಳಿಂದ ಮುಚ್ಚಲ್ಪಟ್ಟಿದ್ದ ಸಕರ್ಾರಿ ಶಾಲೆಗಳನ್ನು ತೆರೆಯಲು ದ್ವೀಪರಾಜ್ಯ ಶ್ರೀಲಂಕಾ ಆದೇಶ…
ಇಸ್ಲಾಮಾಬಾದ್, ಆಗಸ್ಟ್ ೧0: ಪಾಕಿಸ್ತಾನದಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಮತ್ತಿತರ ಮಳೆ ಅವಗಡಗಳಲ್ಲಿ ೫೦ ಕ್ಕೂ…
ಕಠ್ಮಂಡು, ಆಗಸ್ಟ್ ೯: ತಮ್ಮ ದೇಶದಲ್ಲೂ ಅದ್ಭುತವಾದ ಶ್ರೀ ರಾಮ ಮಂದಿರ ನಿರ್ಮಿಸಲಾಗುವುದು ಎಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಓಲಿ ಹೇಳಿದ್ದಾರೆ. ಶ್ರೀರಾಮನ ಜನ್ಮಸ್ಥಳ…
ತೆಗುಸಿಗಲ್ಪಾ, ಆಗಸ್ಟ್ 9 : ಹೊಂಡುರಾಸ್ ರಾಜಧಾನಿ ತೆಗುಸಿಗಲ್ಪಾದಲ್ಲಿ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಿಂದ ಐವರು ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಇಲಾಖೆಯ ವಕ್ತಾರ ಆಸ್ಕರ್…
ಮಾಸ್ಕೋ, ಆಗಸ್ಟ್ 7 (ಸ್ಪುಟ್ನಿಕ್): ಬೈರುತ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 149 ಕ್ಕೆ ಏರಿದೆ ಎಂದು ಸ್ಥಳೀಯ ಮಾಧ್ಯಮಗಳು ಶುಕ್ರವಾರ ವರದಿ ಮಾಡಿದೆ…
ಮಾಸ್ಕೋ, ಆಗಸ್ಟ್ 7: (ಸ್ಪುಟ್ನಿಕ್) ವಿಶ್ವಾದ್ಯಂತ ಕರೋನ ಸೋಂಕು ಮತ್ತು ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ ಜಗತ್ತಿನಾದ್ಯಂತ ಈವರೆಗೆ ಕರೋನ ಪೀಡಿತರ…
ಬೈರುತ್, ಆಗಸ್ಟ್ 5: ಲೆಬನಾನಿನ ರಾಜಧಾನಿ ಬೈರುತ್ ನ ಬಂದರು ಪ್ರದೇಶದಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 78 ಜನರು ಸಾವನ್ನಪ್ಪಿದ್ದು, 4,000 ಕ್ಕೂ ಹೆಚ್ಚು…
ವಾಷಿಂಗ್ಟನ್, ಆಗಸ್ಟ್ 3: ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನವಂಬರ್ ೩ ರಂದು ನಡೆಯಲಿದೆ ಎಂದು ವೈಟ್ ಹೌಸ್ ಚೀಫ್ ಆಫ್ ಸ್ಟಾಫ್ ಮಾರ್ಕ್ ಮೆಡೋಸ್ ಸ್ಪಷ್ಟಪಡಿಸಿದ್ದಾರೆ. ಅಮೆರಿಕಾ…
ವಾಷಿಂಗ್ಟನ್, ಆಗಸ್ಟ್ 1: ಯುವ ಜನತೆಯನ್ನು ಮರುಳು ಮಾಡುತ್ತಿರುವ ಹಾಗೂ ದೇಶದ ಗೌಪ್ಯತೆಗೆ ಭಂಗ ತರುತ್ತಿರುವ ಟಿಕ್ ಟಾಕ್ ಆಪ್ ನಿಷೇಧಿಸಲು ಅಮೆರಿಕ ಸರ್ಕಾರ ನಿರ್ಧರಿಸಿದೆ…
ಸಿಯೋಲ್, ಜು 30 (ಸ್ಪುಟ್ನಿಕ್) ಉತ್ತರಕೊರಿಯದಲ್ಲಿ ಯಾವುದೇ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ ಎಂದು ಆಡಳಿತಾರೂಢ ಪಕ್ಷದ ಅಧಿಕೃತ ಪತ್ರಿಕೆಯಾದ ರೋಡೋಂಗ್ ಸಿನ್ಮುನ್ ವರದಿ…