ಅಂತರರಾಷ್ಟ್ರೀಯ

ಬ್ರೆಜಿಲ್‌ನಲ್ಲಿ ಕೊರೋನ ಸೋಂಕಿಗೆ 2 ಲಕ್ಷಕ್ಕೂ ಹೆಚ್ಚು ಜನ ಬಲಿ

ಮಾಸ್ಕೋ, ಫೆಬ್ರವರಿ 2 : ಬ್ರೆಜಿಲ್‌ನಲ್ಲಿ ಕರೋನ ಸೋಂಕಿಗೆ ಈವರೆಗೆ ಮೃತಪಟ್ಟವರ ಸಂಖ್ಯೆ 2, 25,099 ಕ್ಕೆಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಕಳೆದ 24 ಗಂಟೆಯಲ್ಲಿ…

ಕೊರೋನ: ಪ್ಯಾಲೆಸ್ಟೈನ್ ನಲ್ಲಿ ತುರ್ತು ಪರಿಸ್ಥಿತಿ ವಿಸ್ತರಣೆ

ಗಾಜಾ, ಫೆ. 2 :ಕೊರೋನ ಸೋಂಕಿನ ಕಾರಣಕ್ಕಾಗಿ ಪ್ಯಾಲೆಸ್ಟೈನ್ ನಲ್ಲಿ ತುರ್ತು ಪರಿಸ್ಥಿತಿಯನ್ನು ಇನ್ನೂ ಒಂದು ತಿಂಗಳು ವಿಸ್ತರಿಸಲಾಗಿದೆ. ಇಂದಿನಿಂದ ಇದು ಮತ್ತೆ ಹೊಸದಾಗಿ…

ಆಂಗ್ ಸಾನ್ ಸೂಕಿ ಬಂಧನ, ಮ್ಯಾನ್ಮಾರ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಮಾಸ್ಕೋ ಫೆಬ್ರವರಿ 1 : ಮ್ಯಾನ್ಮಾರ್‌ನ ಪ್ರಮುಖ ರಾಜಕೀಯ ದುರೀಣೆ, ರಾಜ್ಯ ಸಲಹೆಗಾರ ಆಂಗ್ ಸಾನ್ ಸೂಕಿ , ಹಾಗೂ ಅಧ್ಯಕ್ಷ ವಿನ್ ಮೈಂಟ್ ಅವರನ್ನು ಬಂಧಿಸಲಾಗಿದೆ ಎಂದು ರಾಯಿಟರ್ಸ್ ವರದಿ…

ಕೊರೊನಾ ಸೋಂಕು: ಇಸ್ರೇಲ್‌ನಲ್ಲಿ ಲಾಕ್‌ಡೌನ್ ವಿಸ್ತರಣೆ

ಟೆಲ್ ಅವೀವ್, ಫೆಬ್ರವರಿ 1:ಕೊರೋನ ಕಾರಣಕ್ಕಾಗಿ ಇಸ್ರೇಲ್ ಸರ್ಕಾರ ಬರುವ 5 ರವರೆಗೂ ಲಾಕ್‌ಡೌನ್ ವಿಸ್ತರಿಸಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಸೋಮವಾರ…

ಬೊಲಿವಿಯಾಕ್ಕೆ ಬರಲಿದೆ 1 ಮಿಲಿಯನ್ ಡೋಸ್ ಲಸಿಕೆ: ಅಧ್ಯಕ್ಷ ಲೂಯಿಸ್ ಆರ್ಸ್

ಮಾಸ್ಕೋ, ಜನವರಿ 31: ಬೊಲಿವಿಯಾ ಮುಂದಿನ ತಿಂಗಳು ಸುಮಾರು ಒಂದು ಮಿಲಿಯನ್ ಡೋಸ್ ಕರೋನ ಸೋಂಕು ನಿವಾರಕ ಲಸಿಕೆ ಪಡೆಯಲಿದೆ ಎಂದು ಬೊಲಿವಿಯಾದ ಅಧ್ಯಕ್ಷ ಲೂಯಿಸ್ ಆರ್ಸ್…

ಲೆಬನಾನ್‌ ಪ್ರತಿಭಟನೆಯಲ್ಲಿ 70 ಮಕ್ಕಳಿಗೆ ಗಾಯ: ಯುನಿಸೆಫ್

ಬೈರುತ್, ಜನವರಿ 31 :ಲೆಬನಾನ್‌ನ ಟ್ರಿಪೊಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕನಿಷ್ಠ 70 ಮಕ್ಕಳು ಗಾಯಗೊಂಡಿದ್ದಾರೆ ಯುನಿಸೆಫ್ ವರದಿ ಮಾಡಿದೆ. ಲೆಬನಾನ್‌ನ ಎರಡನೇ ಅತಿದೊಡ್ಡ ನಗರವಾದ…

ಕೋವಿಡ್ ವಿರುದ್ಧ ಮುಂದಿನ ವಾರ ಸ್ಪುಟ್ನಿಕ್ ವಿ ಲಸಿಕೆ ನೀಡಿಕೆ : ಮೆಕ್ಸಿಕೋ ಅಧ್ಯಕ್ಷ

ಮೆಕ್ಸಿಕೋ ನಗರ, ಜ 30 :ಕೋವಿಡ್ ಸೋಂಕಿನ ವಿರುದ್ಧ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಮೊದಲ ಕಾರ್ಯಕ್ರಮ ಮುಂದಿನ ವಾರ ಆರಂಭವಾಗುವ ನಿರೀಕ್ಷೆಯಿದೆ ಎಂದು ಮೆಕ್ಸಿಕೋ ಅಧ್ಯಕ್ಷ…

ಅಮೆರಿಕದಲ್ಲಿ ಗಾಂಧಿ ಪ್ರತಿಮೆ ಧ್ವಂಸ: ಭಾರತದ ಖಂಡನೆ

ನವದೆಹಲಿ, ಜ.30:ಅಮೆರಿಕದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ ಪ್ರಕರಣವನ್ನು ಭಾರತ ಖಂಡಿಸಿದೆ. ಶಾಂತಿ ಮತ್ತು ನ್ಯಾಯದ ಸಂಕೇತವಾಗಿ ಸಾರ್ವತ್ರಿಕವಾಗಿ ಗೌರವಿಸಲ್ಪಡುವ ಪ್ರತಿಮೆಯ…

ಕೋವಿಡ್ : 101.80 ದಶಲಕ್ಷ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ

ವಾಷಿಂಗ್ಟನ್, ಜ 29 : ಕೋವಿಡ್-19 ಸೋಂಕಿನಿಂದ ವಿಶ್ವಾದ್ಯಂತ ಸಾವನ್ನಪ್ಪಿದವರ ಸಂಖ್ಯೆ 2.198 ದಶಲಕ್ಷ ದಾಟಿದ್ದು, ಪ್ರಕರಣಗಳ ಸಂಖ್ಯೆ 101.8 ದಶಲಕ್ಷ ಮೀರಿದೆ ಎಂದು ಅಮೆರಿಕ ಮೂಲದ…

ಕ್ಯೂಬಾದಲ್ಲಿ ಹೆಲಿಕಾಪ್ಟರ್ ಅಪಘಾತ: 5 ಸಾವು

ಮಾಸ್ಕೋ, ಜನವರಿ 30: ಕ್ಯೂಬಾದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದ ಪರಿಣಾಮವಾಗಿ ಕನಿಷ್ಠ 5 ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿ ಮಾಡಿವೆ.ಶುಕ್ರವಾರ ಮುಂಜಾನೆ…

ರಷ್ಯಾದ ಜನಪ್ರಿಯ ಚಿತ್ರ ನಟ ವಾಸಿಲಿ ಲಾನೊವೊಯ್ ನಿಧನ

ಮಾಸ್ಕೋ, ಜನವರಿ 29 : ಕೊರೋನ ಸೋಂಕಿಗೆ ತುತ್ತಾಗಿದ್ದ ರಷ್ಯಾದ ಪ್ರಸಿದ್ಧ, ಜನಪ್ರಿಯ ಚಿತ್ರ ತಾರೆ, ವಾಸಿಲಿ ಲಾನೊವೊಯ್ ಮೃತಪಟಿದ್ದು, ಅವರಿಗೆ 87 ವರ್ಷ ವಯಸ್ಸಾಗಿತ್ತು. ಮಾಸ್ಕೋ…

ಕರೋನಾ ವಿರುದ್ಧ ಸಮರ, ಮೊದಲ ಡೋಸ್ ಲಸಿಕೆ ಪಡೆದ ಗುಟೆರೆಸ್

ವಿಶ್ವಸಂಸ್ಥೆ, ಜನವರಿ 29: ಕೊರೊನ ಸೋಂಕಿನಿಂದ ಪಾರಾಗಲು ತಾವು ಲಸಿಕೆಯ ಮೊದಲ ಡೋಸ್ ಪಡೆದಿರುವುದಾಗಿ ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಬಹಳ ಹೆಮ್ಮೆ…

ಸುದ್ದಿ ಓದಿ