ಅಂತರರಾಷ್ಟ್ರೀಯ

ಬ್ರೆಜಿಲ್‌ನಲ್ಲಿ ಕೊರೋನ ಸೋಂಕಿಗೆ 2 ಲಕ್ಷಕ್ಕೂ ಹೆಚ್ಚು ಜನ ಬಲಿ

ಬ್ರೆಜಿಲ್‌ನಲ್ಲಿ ಕೊರೋನ ಸೋಂಕಿಗೆ 2 ಲಕ್ಷಕ್ಕೂ ಹೆಚ್ಚು ಜನ ಬಲಿ

ಮಾಸ್ಕೋ, ಫೆಬ್ರವರಿ 2 : ಬ್ರೆಜಿಲ್‌ನಲ್ಲಿ ಕರೋನ ಸೋಂಕಿಗೆ ಈವರೆಗೆ  ಮೃತಪಟ್ಟವರ ಸಂಖ್ಯೆ 2, 25,099 ಕ್ಕೆಏರಿಕೆಯಾಗಿದೆ  ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ  595 ಜನ ಮೃಪಟ್ಟಿದ್ದು ಸಾವಿನ ಸಂಖ್ಯೆ ಹೆಚ್ಚಳವಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.ಇದೇ  ಅವಧಿಯಲ್ಲಿ ದೇಶದಲ್ಲಿ  24,591 ಹೊಸ ಸೋಂಕು  ಪ್ರಕರಣಗಳು ದಾಖಲಾಗಿದೆ.  ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಬ್ರೆಜಿಲ್ ನಲ್ಲಿ ಈವರೆಗೆ  9,229,322 ಪ್ರಕರಣಗಳು ದಾಖಲಾಗಿದ್ದು, 8 ದಶಲಕ್ಷಕ್ಕೂ ಹೆಚ್ಚು ಜನರು  ಚೇತರಿಸಿಕೊಂಡಿದ್ದಾರೆ ಎಂದೂ  ವರದಿ  ಹೇಳಿದೆ. 



ಸುದ್ದಿ ಓದಿ