ಅಂತರರಾಷ್ಟ್ರೀಯ

ಸುಡಾನ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸ್ಫೋಟ, 4 ಮಂದಿ ಸಾವು

ಮಾಸ್ಕೋ, ಜುಲೈ 11: ಪೂರ್ವ ಸುಡಾನ್‌ನ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸಂಭವಿಸಿದ ಸ್ಫೋಟ ದುರಂತದಲ್ಲಿ ಕನಿಷ್ಠ 4 ಜನರು ಮೃತಪಟ್ಟಿದ್ದಾರೆ ಎಂದು ಸುಡಾನ್ ವೈದ್ಯರ ಕೇಂದ್ರ ಸಮಿತಿ…

ಉದ್ಯೋಗಿಗಳಿಗೆ ಕೊರೊನಾ ಬೋನಸ್ ಘೋಷಿಸಿದ ಮೈಕ್ರೋಸಾಫ್ಟ್ .... !

ವಾಷಿಂಗ್ಟನ್, ಜುಲೈ 9: ಪ್ರಮುಖ ಟೆಕ್ ದೈತ್ಯ ಮೈಕ್ರೋಸಾಫ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ಅಮೆರಿಕಾ ಸೇರಿದಂತೆ ಜಗತ್ತಿನೆಲ್ಲೆಡೆಯಿರುವ ತನ್ನ ಉದ್ಯೋಗಿಗಳಿಗೆ ತಲಾ 1,500 ಡಾಲರ್‌…

ಅಫ್ಘಾನಿಸ್ತಾನದಿಂದ ಆಗಸ್ಟ್ 31 ರೊಳಗೆ ಸೇನೆ ವಾಪಸ್ಸು : ಜೋ ಬೈಡೆನ್

ವಾಷಿಂಗ್ಟನ್‌, ಜುಲೈ 9: ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅಫ್ಘಾನಿಸ್ತಾನದಿಂದ ತನ್ನ ದೇಶದ ಸೇನೆಯನ್ನು ವಾಪಸ್ಸು ಕರೆಸಿಕೊಳ್ಳುವ ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ…

ಜಪಾನ್‍ ನ ಟೋಕಿಯೋದಲ್ಲಿ ಈ ತಿಂಗಳ 12ರಿಂದ ತುರ್ತು ಪರಿಸ್ಥಿತಿ ಘೋಷಣೆ

ಟೋಕಿಯೋ, ಜುಲೈ 8: ನಗರದಲ್ಲಿ ಜುಲೈ 12ರಿಂದ ಆಗಸ್ಟ್‍ 22ರವರೆಗೆ ಕೊರೊನಾ ವೈರಸ್ ಸಂಬಂಧಿತ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಜಪಾನ್‍ ಪ್ರಧಾನಿ ಯೊಶಿಹಿಡೆ ಸುಗಾ ಗುರುವಾರ…

ಕೆನಡಾ: ವಸತಿ ಕಟ್ಟಡದಲ್ಲಿ ಬೆಂಕಿ: ನಾಲ್ವರು ಮಕ್ಕಳು ಸೇರಿ ಏಳು ಮಂದಿ ಸಾವು

ಮಾಸ್ಕೊ, ಜುಲೈ 3: ಕೆನಡಾದ ಅಲ್ಬರ್ಟಾ ಪ್ರಾಂತ್ಯದ ಚೆಸ್ಟ್‍ ಮೆರ್ ಪಟ್ಟಣದಲ್ಲಿ ವಸತಿ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿ ನಾಲ್ವರು ಮಕ್ಕಳು ಸೇರಿದಂತೆ ಏಳು ಮಂದಿ…

ಕಲ್ಪನಾ ಚಾವ್ಲಾ ಬಳಿಕ ಬಾಹ್ಯಾಕಾಶಯಾನಕ್ಕೆ ಆಂಧ್ರಪ್ರದೇಶ ಮಹಿಳೆ ಸಿರಿಶಾ ಬಾಂಡ್ಲಾ

ವಾಷಿಂಗ್ಟನ್,ಜುಲೈ 3: ಅಮೆರಿಕಾದ ಬಾಹ್ಯಾಕಾಶ ಯೋಜನೆಯೊಂದರ ಭಾಗವಾಗಿ ಆಂಧ್ರಪ್ರದೇಶ ಗುಂಟೂರಿನ ನಿವಾಸಿ ಸಿರಿಶಾ ಬಾಂಡ್ಲಾ ಅಂತರಿಕ್ಷಕ್ಕೆ ಹಾರಲು ತಯಾರಿ ನಡೆಸಿದ್ದಾರೆ. ಕಲ್ಪನಾ…

ಅಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟ: 8 ಪೊಲೀಸ್ ಅಧಿಕಾರಿಗಳ ಹತ್ಯೆ

ಕಾಬೂಲ್, ಜುಲೈ 1 : ಅಫ್ಘಾನಿಸ್ತಾನದ ಪಶ್ಚಿಮ ಪ್ರಾಂತ್ಯದ ಹೆರಾತ್‌ನಲ್ಲಿ ಕಾರ್ ಬಾಂಬ್ ಸ್ಫೋಟ ದುರಂತದಲ್ಲಿ 8 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಓರ್ವಯೋಧ ಮೃತಪಟ್ಟಿದ್ದಾರೆ ಎಂದು…

ಉಗಾಂಡಾದಲ್ಲಿ ನಕಲಿ ಲಸಿಕೆ ಹಾವಳಿ: ಹಲವರ ಸಾವು

ಮಾಸ್ಕೋ, ಜುಲೈ 1: ಉಗಾಂಡಾದಲ್ಲಿ 800 ಕ್ಕೂ ಹೆಚ್ಚು ಜನರಿಗೆ ನಕಲಿ ಕೊರೋನ ಲಸಿಕೆ ನೀಡಿದ್ದು ಪರಿಣಾಮ ಕೆಲವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಡೈಲಿ ಮಾನಿಟರ್ ಪತ್ರಿಕೆ ಬುಧವಾರ…

ಅಮೆರಿಕ ಮಾಜಿ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್ ರಮ್ಸ್ಫೆಲ್ಡ್ ನಿಧನ

ವಾಷಿಂಗ್ಟನ್, ಜುಲೈ 1 :ಎರಡು ಭಾರಿ ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾಗಿದ್ದ ಡೊನಾಲ್ಡ್ ರಮ್ಸ್ಫೆಲ್ಡ್, ಅವರು ತಮ್ಮ 88 ನೇ ವಯಸ್ಸಿನಲ್ಲಿ ರಕ್ತ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ…

ಅಗರ್ತಲಾ-ಶಿಲ್ಲಾಂಗ್ ನಡುವೆ ಇಂಡಿಗೋ ವಿಮಾನ ಸೇವೆ ಪುನರಾರಂಭ

ಅಗರ್ತಲಾ, ಜೂನ್‍ 30: ಅಗರ್ತಲಾ-ಶಿಲ್ಲಾಂಗ್- ಅಗರ್ತಲಾ ನಡುವೆ ವಾರಕ್ಕೆ ಮೂರು ಬಾರಿ ವಿಮಾನ ಸಂಚಾರವನ್ನು ಇಂಡಿಗೋ ಏರ್ ಲೈನ್ಸ್ ಗುರುವಾರದಿಂದ ಪುನರಾರಂಭಿಸಲಿದೆ. 78 ಆಸನ ಸಾಮರ್ಥ್ಯದ…

ನೈಜರ್‌ನಲ್ಲಿ ದುಷ್ಕರ್ಮಿಗಳ ಶಸ್ತ್ರಸಜ್ಜಿತ ದಾಳಿ: 19 ಜನರ ಹತ್ಯೆ

ನಿಯಾಮಿ, ಜೂನ್ 26: ಸ್ಥಳೀಯ ನೈಜೀರಿಯಾದ ಟಿಲ್ಲಾಬೆರಿ ಪ್ರದೇಶದಲ್ಲಿ ಸಶಸ್ತ್ರ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 19 ಜನರನ್ನು ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯ…

ಜಾಂಬಿಯಾ ಮೊದಲ ಅಧ್ಯಕ್ಷ ಕೆನ್ನತ್‌ಕೌಂಡಾ ನಿಧನ; ಮೋದಿ ಸಂತಾಪ

ಲುಸಾಕಾ, ಜೂನ್‌ 18: ಜಾಂಬಿಯಾ ದೇಶದ ಮೊದಲ ಅಧ್ಯಕ್ಷ ಕೆನ್ನೆತ್ ಕೌಂಡಾ ನಿಧನ ಹೊಂದಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು. ಅನಾರೋಗ್ಯ ಕಾರಣದಿಂದ ಗುರುವಾರ ನಿಧನಹೊಂದಿದ್ದಾರೆ…

ಸುದ್ದಿ ಓದಿ