ಅಂತರರಾಷ್ಟ್ರೀಯ

ಅಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟ: 8 ಪೊಲೀಸ್ ಅಧಿಕಾರಿಗಳ ಹತ್ಯೆ

ಅಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟ:  8 ಪೊಲೀಸ್ ಅಧಿಕಾರಿಗಳ ಹತ್ಯೆ

ಕಾಬೂಲ್, ಜುಲೈ 1 : ಅಫ್ಘಾನಿಸ್ತಾನದ ಪಶ್ಚಿಮ ಪ್ರಾಂತ್ಯದ ಹೆರಾತ್‌ನಲ್ಲಿ ಕಾರ್ ಬಾಂಬ್ ಸ್ಫೋಟ ದುರಂತದಲ್ಲಿ 8 ಮಂದಿ  ಪೊಲೀಸ್ ಅಧಿಕಾರಿಗಳು ಮತ್ತು ಓರ್ವಯೋಧ  ಮೃತಪಟ್ಟಿದ್ದಾರೆ ಎಂದು ಭದ್ರತಾ ಪಡೆ ಮೂಲಗಳು ಹೇಳಿವೆ. 

ರಾತ್ರಿ ಘೌರಿಯನ್ ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿ  ಸ್ಫೋಟ ಸಂಭವಿಸಿದೆ. ವಿದೇಶಿ ಪಡೆಗಳು ದೇಶದಿಂದ ಹಿಂದೆ ಸರಿಯಲು ಪ್ರಾರಂಭಿಸುತ್ತಿದ್ದಂತೆ ಅಫ್ಘಾನಿಸ್ತಾನ  ಹಿಂಸಾಚಾರ ಹೆಚ್ಚಳಕ್ಕೆ  ಸಾಕ್ಷಿಯಾಗಿದೆ. 

ವಿಶೇಷವಾಗಿ ಉತ್ತರ ಅಫ್ಘಾನಿಸ್ತಾನದಲ್ಲಿ. ತಾಲಿಬಾನ್ ಇತ್ತೀಚೆಗೆ ಆಕ್ರಮಣವನ್ನು ಪ್ರಾರಂಭಿಸಿ ಅದರ ಮೂಲಕ  ರಾಜಕೀಯ ಲಾಭಪಡೆಯ ಲೆತ್ನಿಸಿದೆ ಎಂದೂ ವರದಿಯಾಗಿದೆ. 

ಸುದ್ದಿ ಓದಿ