ಭಗೀರಥ ಉಪ್ಪಾರ ಸಮಾಜದ ಸಭೆ

ಮರಿಯಮ್ಮನಹಳ್ಳಿ: ಹೊಸಪೇಟೆ ತಾಲೂಕಿನ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಯು.ಆಂಜಿನೇಯ ಇವರ ಅಧ್ಯಕ್ಷತೆಯಲ್ಲಿ ಭಾನುವಾರ ದಿನಾಂಕ ಏ.04 ರಂದು ಬೆಳಿಗ್ಗೆ 10.30ಕ್ಕೆ ಹೊಸಪೇಟೆ ನಗರದ…

ಹೋಳಿ ಹಬ್ಬದ ನಿಮಿತ್ಯ ಗ್ರಾಮಗಳ ಶಾಂತಿ ಸಭೆ

ಗದಗ 25: ಗದಗ ಗ್ರಾಮೀಣ ವೃತ್ತದಲ್ಲಿ ಪೊಲೀಸ ಇಲಾಖೆ ಹೋಳಿ ಹಬ್ಬದ ಪ್ರಯುಕ್ತ ದಿ.24ರಂದು ಆಯೋಜಿಸಿದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿದ ಗದಗ ಗ್ರಾಮೀಣ ವೃತ್ತ ಸಿಪಿಐ ರವಿಕುಮಾರ ಎಸ್…

ಶಿವಸೇನೆಯ ಸಂಜಯ ರಾವುತ್ ಬೆದರಿಕೆ: ಬೆಳಗಾವಿ ಬರುತ್ತೆವಂತೆ ಮಹಾ ಸರಕಾರ: ನಮ್ಮಲ್ಲಿ ಬಂದೂಕುಗಳಿವೆ ಎಂದು ಪುಂಡಾಟ

ಬೆಳಗಾವಿ, ಮಾ, 13 : ಮಹಾರಾಷ್ಟ್ರ ಸರಕಾರ ತನ್ನ ಎಲ್ಲ ಶಕ್ತಿ ಮೀರಿ ಬೆಳಗಾವಿಗೆ ಆಗಮಿಸಲಿದೆ. ನಾನು ಕರ್ನಾಟಕಕ್ಕೆ, ಬೆಳಗಾವಿಗೆ ಹೋಗಲು ಪ್ರಯತ್ನಿಸುತ್ತೇನೆ ಆದರೆ ನನ್ನ ಅಲ್ಲಿ…

ಮಹಿಳೆಯರು ಇಂದು ಸರ್ವ ರಂಗದಲ್ಲೂ ಮುಂದು: ಕಣವಿ

ರಾಣಿಬೆನ್ನೂರ 12: ಮಹಿಳೆಯರು ಇಂದು ಸರ್ವ ರಂಗದಲ್ಲೂ ತನ್ನ ಅಸಾಧಾರಣ ಪ್ರತಿಭೆಯ ಮೂಲಕ ಉನ್ನತ ಸ್ಥಾನಮಾನಗಳನ್ನು ಪಡೆದುಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ನ್ಯಾಯವಾದಿ…

ಕ್ಷಯಮುಕ್ತ ಭಾರತ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ

qರಾಣಿಬೆನ್ನೂರ 01: ಕೇಂದ್ರ ಸರ್ಕಾರದ ಆಶಯದಂತೆ 2025ರ ವೇಳೆಗೆ ಕ್ಷಯಮುಕ್ತ ಭಾರತ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ದಿಶೆಯಲ್ಲಿ ಶಕ್ತಿಮೀರಿ ಶ್ರಮಿಸುವುದು…

ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳು ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು: ಸತೀಶ ಜಾರಕಿಹೊಳಿ ಕರೆ

ಬೆಳಗಾವಿ, ಫೆ, 22 : ಕಾಂಗ್ರೆಸ್ ಪಕ್ಷದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಹಲವಾರು ವಿಚಾರಗಳನ್ನು ಮಾಡಲಾಗುತ್ತಿದೆ. ಕಿಸಾನ್ ಕಾಂಗ್ರೆಸ್ ನೂತನ ಪದಾಧಿಕಾರಿಗಳು ಸಹ ವಿಶೇಷ ಆಸಕ್ತಿ…

ಬಸಲಿಂಗಪ್ಪ ಪರುನವರ ನಿಧನ

ಬೈಲಹೊಂಗಲ,27: ಮರಕುಂಬಿ ಗ್ರಾಮದ ಪ್ರಗತಿ ಪರ ರೈತರಾದ ಬಸಲಿಂಗಪ್ಪ ವೀರಪ್ಪ ಪರುನವರ (75) ನಿಧನರಾದರು. ಮೃತರಿಗೆ ಪುತ್ರಿ, ನಾಲ್ವರು ಪುತ್ರರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಕೋವಿಶೀಲ್ಡ್ ಲಸಿಕೆ ಕಾರ್ಯಕ್ರಮ

ಧಾರವಾಡ ೨೨: ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಎಸ್.ಎಮ್…

ಬೆಳಗಾವಿ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವಿಗೆ ಡಿ. 31ರ ಗಡು ನೀಡಿದ ಎಮ್ ಇಎಸ್ ಮುಖಂಡರು

ಬೆಳಗಾವಿ, ಡಿ, 29: ಬರುವ ಡಿಸೆಂಬರ್ 31ರ ಒಳಗಾಗಿ ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಹೋರಾಟಗಾರರು ಹಾಕಿರುವ ಕನ್ನಡ ಧ್ವಜವನ್ನು ತೆರವು ಮಾಡಬೇಕು ಇಲ್ಲವಾದಲ್ಲಿ ನಾವು ಅದೇ…

ಕಾರವಾರದಲ್ಲಿ 65ನೇ ಕನ್ನಡ ರಾಜ್ಯೋತ್ಸವ : ಹಲವು ಸಂಸ್ಕೃತಿಗಳ ತವರು ಉತ್ತರ ಕನ್ನಡ

ಕಾರವಾರದಲ್ಲಿ 65ನೇ ಕನ್ನಡ ರಾಜ್ಯೋತ್ಸವ : ಹಲವು ಸಂಸ್ಕೃತಿಗಳ ತವರು ಉತ್ತರ ಕನ್ನಡ ಕಾರವಾರ : ಹಲವು ಸಂಸ್ಕೃತಿಗಳ ತವರು ಉತ್ತರ‌ ಕನ್ನಡ ಜಿಲ್ಲೆಯೆಂದು ಸಚಿವ‌ ಹೆಬ್ಬಾರ್…

ಭಾರತದಲ್ಲಿ ಉಳಿಯಬೇಕಾದರೆ ಹಿಂದೂಗಳ ಪ್ರಾಬಲ್ಯ ಒಪ್ಪಿಕೊಳ್ಳಬೇಕು: ಮೋಹನ್ ಭಾಗವತ್

ಮುಂಬೈ, ಅ 10 : ಭಾರತದಲ್ಲಿ ಉಳಿಯಬೇಕಾದರೆ ಹಿಂದೂಗಳ ಪ್ರಾಬಲ್ಯವನ್ನು ಒಪ್ಪಿಕೊಳ್ಳಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ. ಮಹಾರಾಷ್ಟ್ರದ ‘ವಿವೇಕ್’…

ಬೆಳಗಾವಿಯ ಸಾಂಸ್ಕೃತಿಕ ರಾಯಭಾರಿ ಶಶಿಧರ ಘಿವಾರಿ ಇನ್ನಿಲ್ಲ

ಬೆಳಗಾವಿ : ಗಡಿನಾಡಿನ ಸಾಂಸ್ಕೃತಿಕ ರಾಯಭಾರಿ ಎಂದೇ ಚಿರಪರಿಚಿತರಾಗಿದ್ದ ಹಿರಿಯ ಕನ್ನಡ ಧುರೀಣ ಶಶಿಧರ ಘಿವಾರಿ(೬೦) ಶನಿವಾರ ನಿಧನರಾಗಿದ್ದಾರೆ.ಮಹಾಮಾರಿ ಕರೋನಾಗೆ ಅವರು…

ಸುದ್ದಿ ಓದಿ