ಬಸಲಿಂಗಪ್ಪ ಪರುನವರ ನಿಧನ

ಬಸಲಿಂಗಪ್ಪ ಪರುನವರ ನಿಧನ

ಬೈಲಹೊಂಗಲ,27: ಮರಕುಂಬಿ ಗ್ರಾಮದ ಪ್ರಗತಿ ಪರ ರೈತರಾದ ಬಸಲಿಂಗಪ್ಪ ವೀರಪ್ಪ ಪರುನವರ (75)  ನಿಧನರಾದರು. ಮೃತರಿಗೆ ಪುತ್ರಿ, ನಾಲ್ವರು ಪುತ್ರರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಸುದ್ದಿ ಓದಿ