ಸಂಕೇಶ್ವರ ಪೊಲೀಸರ ಕಾರ್ಯಾಚರಣೆ : ಮಹಿಳೆಗೆ ವಂಚಿಸಿ 1.5 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಫರಾರಿಯಾಗಿದ್ದ ಖದೀಮನ ಬಂಧನ

ಬೆಳಗಾವಿ, ಆ, 31 : ತಾನು ಪೊಲೀಸ ಎಂದು ನಂಬಿಸಿ ಮಹಿಳೆಯೋರ್ವಳಿಗೆ ಮೋಸ ಮಾಡಿ 1.5 ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಬಳೆಗಳನ್ನು ಎಗ್ಗರಿಸಿ ಫರಾರಿಯಾಗಿದ್ದ ಖದೀಮನನ್ನು ಹುಕ್ಕೇರಿ…

ಕಂಠ ಪೂರ್ತಿ ಕುಡಿದು ಬಾರ್ ಮಾಲಿಕನಿಗೆ ಚಿಕ್ಕಮಕ್ಕಳ 500 ಮುಖಬೆಲೆಯ ನಕಲಿ ನೋಟು ನೀಡುತ್ತಿದ್ದ ಮೂವರ ಬಂಧನ : 473 ನೋಟುಗಳು ವಶಕ್ಕೆ

ಬೆಳಗಾವಿ, ಆ, 31 : ಬಾರ್ ಒಂದರಲ್ಲಿ ಕುಳಿತು ಕಂಠಪೂರ್ತಿ ಕುಡಿದು ಕೊನೆಗೆ ಮಂದ ಬೆಳಕಿನಲ್ಲಿ ಬಾರ್ ಮಾಲಿಕನಿಗೆ ಚಿಕ್ಕಮಕ್ಕಳ ಬಳಕೆಯ 500 ಮುಖಬೆಲೆಯ ನಕಲಿ ನೋಟು ನೀಡಿ ವಂಚಿಸಲು…

ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸರ ಕಾರ್ಯಾಚರಣೆ : ನಿಡಗುಂದಿಯ ಜಮೀನಿನಲ್ಲಿ ಬೆಳೆದಿದ್ದ 45 ಕೆಜಿ ಗಾಂಜಾ ವಶಕ್ಕೆ

ಬೆಳಗಾವಿ, ಆ, 30 : ಅಕ್ರಮವಾಗಿ ತನ್ನ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ಬೆಳೆಯನ್ನು ಬೆಳಗಾವಿ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ ಠಾಣೆಯ ಪೊಲೀಸರು ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ…

ಉಮೇಶ ಕತ್ತಿ ರಾಜೀನಾಮೆ ನೀಡಿದರೆ ಕಾಂಗ್ರೆಸ್‍ನವರು ಚಿರತೆ ಹಿಡಿತಾರಂತನಾ : ಅದು ಅವರ ಚುನಾವಣೆ ಶೋ ಅಷ್ಟೇ : ಕಡಾಡಿ ಕಿಡಿ

ಬೆಳಗಾವಿ, ಆ, 28 : ಅರಣ್ಯ ಸಚಿವ ಉಮೇಶ ಕತ್ತಿ ಅವರು ರಾಜೀನಾಮೆ ನೀಡಿದರೆ ಕಾಂಗ್ರೆಸ್ ಕಾರ್ಯಕರ್ತರು ಚಿರತೆಯನ್ನು ಅವರು ಸೆರೆ ಹಿಡಿತ್ತಾರಂತನಾ?, ಇಲ್ಲ ಅಲ್ಲಾ. ಚುನಾವಣೆ ಬಂದಾಗ…

ಚಿರತೆ ಹಿಡಿಯಲು ಲಾಠಿಯೊಂದಿಗೆ ಬಂದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು

ಗಾಲ್ಫ್‌ ಮೈದಾನದಲ್ಲಿ ಕೆಲಹೊತ್ತು ಪ್ರತಿಭಟನೆ: ಅರಣ್ಯ ಸಚಿವ ಉಮೇಶ ಕತ್ತಿ ವಿರುದ್ಧ ಆಕ್ರೋಶ ಬೆಳಗಾವಿ 28: ನಗರದ ಗಾಲ್ಫ್‌ ಮೈದಾನದಲ್ಲಿ ಚಿರತೆ ಸಿಗದ ಹಿನ್ನೆಲೆ ಕೆಪಿಸಿಸಿ…

ಗೋಕಾಕ ಪೊಲೀಸರ ಕಾರ್ಯಾಚರಣೆ : ಓರ್ವ ಮನೆಗಳ್ಳತನದ ಖದೀಮನ ಬಂಧನ, 3.5 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಬೆಳಗಾವಿ, ಆ, 27 ; ಗೋಕಾಕ ನಗರದಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಖೇಡ್ಡಾಗೆ ಬೀಳಿಸುವಲ್ಲಿ ಗೋಕಾಕ ಶಹರ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತನಿಂದ 3.5 ಲಕ್ಷ ಮೌಲ್ಯದ…

ಪೊಲೀಸರು ಪತ್ರಕರ್ತರೆಂದು ನಂಬಿಸಿ 4.79 ಲಕ್ಷ ಹಣದೊಂದಿಗೆ ಫರಾರಿಯಾಗಿದ್ದ 5 ನಕಲಿ ಪೊಲೀಸರು, ಪತ್ರಕರ್ತರ ಬಂಧನ : ಕಿತ್ತೂರ ಪೊಲೀಸ ಕಾರ್ಯಾಚರಣೆ

ಬೆಳಗಾವಿ, ಆ, 27: ನಾವು ಪೊಲೀಸರು ನಿಮ್ಮ ಕಾರಿನಲ್ಲಿ ಗಾಂಜಾ ಇದೆ, ಕಾರು ತಪಾಸಣೆ ಮಾಡಬೇಕು ಎಂದು ನಂಬಿಕೆ ಮೋಸ ಮಾಡಿ ಕಾರು ಸಮೇತ ಲಕ್ಷಾಂತರ ಹಣದೊಂದಿಗೆ ಫರಾರಿಯಾಗಿದ್ದ ನಾಲ್ಬರು…

ಯಮಕನಮರಡಿ ಪೊಲೀಸ ಕಾರ್ಯಾಚರಣೆ : ಲಾರಿ ಚಾಲಕನಿಗೆ ಹೆದರಿಸಿ, ಹಣದ ಬೇಡಿಕೆ ಇಟ್ಟಿದ್ದ ನಾಲ್ವರು ನಕಲಿ ಪತ್ರಕರ್ತರ ಬಂಧನ

ಬೆಳಗಾವಿ, ಆ, 27 : ಜೋಳದ ಚೀಲಗಳನ್ನು ಸಾಗಿಸುತ್ತಿದ್ದ ಲಾರಿಯೊಂದರ ಚಾಲಕನಿಗೆ ನೀನು ಅಕ್ರಮ ಪಡಿತರ ಅಕ್ಕಿ ಸಾಗಿಸುತ್ತಿದ್ದಿಯಾ, ನಾವು ಪತ್ರಕರ್ತರು ಎಂದು ಹೆದರಿಸಿ ಆತನ ಮೇಲೆ ಹಲ್ಲೆ…

ಬೆಳಗಾವಿಯಲ್ಲಿ ಮಳೆಯ ಅರ್ಭಟ : ಹೋಳೆಯಂತಾದ ಚನ್ನಮ್ಮ ವೃತ್, ಜನಜೀವನ ಅಸ್ತವ್ಯಸ್ತ

ಬೆಳಗಾವಿ : ನಗರದಲ್ಲಿ ಶನಿವಾರ ಮಧ್ಯಾಹ್ನ ವೇಳೆಯಲ್ಲಿ ಸುಮಾರು ಎರಡು ತಾಸುಗಳ ವರೆಗೆ ಸುರಿದ ಧಾರಾಕಾರದ ಭಾರಿ ಮಳೆಗೆ ಕೆಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ ಅಲ್ಲದೆ. ನಗರದ…

ಬೆಳಗಾವಿಯ ಹಲಗಾ ಗ್ರಾಮದಲ್ಲಿ ದ್ವಿಚಕ್ರ ವಾಹನ ಸವಾರನ ರುಂಡ ಕತ್ತರಿಸಿ ಹತ್ಯೆ : ಹಂತಕರಿಗಾಗಿ ಪೊಲೀಸರಿಂದ ಶೋಧ

ಬೆಳಗಾವಿ, ಆ, 26 : ದ್ವಿಚಕ್ರ ವಾಹನ ಮೇಲೆ ಸಾಗುತ್ತಿದ್ದ ವ್ಯಕ್ತಿಯನ್ನು ಅನಾಮಧೇಯ ವ್ಯಕ್ತಿಗಳು ಹಾಡು ಹಗಲಿನಲ್ಲಿ ಕತ್ತು ಕತ್ತರಿಸಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಹಲಗಾ…

ಗಜಪಡೆಯೊಂದಿಗೆ ಬೆಳಗಾವಿಯ ಚಿರತೆ ಸೆರೆ ಹಿಡಿಯಲು ಕೊನೆಯ ಹಂತದ ಕಾರ್ಯಚರಣೆಗೆ ಇಳಿದ ಅರಣ್ಯ, ಪೊಲೀಸ ಇಲಾಖೆಗಳು

ಬೆಳಗಾವಿ, ಆ, 24 : ಕಳೆದ 20 ದಿನಗಳಿಂದ ಬೆಳಗಾವಿ ನಗರದಲ್ಲಿ ಬೀಡು ಬಿಟ್ಟಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಹಾಗೂ ಪೊಲೀಸರ ಇಲಾಖೆಗಳು ಹರಸಾಹಸ ಪಡುತ್ತಿದ್ದರೂ ಚಾಲಕಿ ಚಿರತೆ…

ಒಂದೇ ದಿನ 8 ಜನರಿಗೆ ಅನುಕಂಪದ ನೌಕರಿ ಆದೇಶ : ಜಿಲ್ಲಾಧಿಕಾರಿ ನಿತೀಶ್ ಪಾಟೀಲರ ಮಾನವೀಯತೆ ಕಾರ್ಯಕ್ಕೆ ಮೆಚ್ವುಗೆ

ಬೆಳಗಾವಿ, ಆ, 23 : ಒಂದೇ ದಿನದಲ್ಲಿ 8 ಜನರಿಗೆ ಅನುಕಂಪ ಆಧಾರ ಮೇಲೆ ನೌಕರಿ ನೀಡುವ ಮೂಲಕ ಹಲವಾರು ತಿಂಗಳುಗಳಿಂದ ನೌಕರಿಗಾಗಿ ಅಲೆದಾಡುತ್ತಿದ್ದವರಿಗೆ ಬೆಳಗಾವಿ ಜಿಲ್ಲಾಧಿಕಾರಿ…

ಸುದ್ದಿ ಓದಿ