ಧಾರವಾಡ - ಹುಬ್ಬಳ್ಳಿ

ಕನ್ನಡ ಉಸಿರಾಗಲಿ, ಹಸಿರಾಗಲಿ: ಡಾ. ಅಜಿತ ಪ್ರಸಾದ

ಧಾರವಾಡ 01:ಕವಿಯೊಬ್ಬನ ವರ್ಣನೆಯಂತೆ ಚಿನ್ನದ ಮೇಲಿನ ಮೋಹ, ರನ್ನನ ಮೇಲಿದ್ದರೇ! ಆಸ್ತಿಯ ಮೇಲಿನ ಮೋಹ, ಮಾಸ್ತಿಯ ಮೇಲಿದ್ದರೆ! ಕೇಶದ ಮೇಲಿನ ಮೋಹ, ಕೇಶಿರಾಜನ ಮೇಲಿದ್ದರೇ! ಕನ್ನಡಿಯ…

ಸಾರ್ವಜನಿಕರ ಸಹಕಾರದಿಂದ ಅಪರಾಧ ಪ್ರಕರಣಗಳನ್ನು ತಡೆಯಲು ಸಾಧ್ಯ;ನೊಂದವರಿಗೆ ತಕ್ಷಣ ಪರಿಹಾರಕ್ಕೆ ಕ್ರಮ

ಸಾರ್ವಜನಿಕರ ಸಹಕಾರದಿಂದ ಅಪರಾಧ ಪ್ರಕರಣಗಳನ್ನು ತಡೆಯಲು ಸಾಧ್ಯ;ನೊಂದವರಿಗೆ ತಕ್ಷಣ ಪರಿಹಾರಕ್ಕೆ ಕ್ರಮ ಧಾರವಾಡ 31: ಪೊಲೀಸ ಇಲಾಖೆಯ ನಿರಂತರ ನಿಗಾ ಮತ್ತು ಕಠಿಣ ಕ್ರಮ, ಜನಜಾಗೃತಿ…

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಜಾನಪದ ಕಲಾವಿದ ಇಮಾಮಸಾಬ ಆಯ್ಕೆ

ಕಲಘಟಗಿ ಪಟ್ಟಣ ಪಂಚಾಯತ ವಾರ್ಡ -3ರ ಸದಸ್ಯ ಸ್ಥಾನಕ್ಕೆ ನ.23 ರಂದು ಉಪ ಚುನಾವಣೆ ಧಾರವಾಡ (ಕರ್ನಾಟಕ ವಾರ್ತೆ) ಅಕ್ಟೋಬರ್ 30: ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣ ಪಂಚಾಯತಿಯಲ್ಲಿ…

ಸಾಗುವಳಿದಾರರಿಗೆ ಕಿರುಕುಳ ತಪ್ಪಿಸಿ, ಹಕ್ಕು ಪತ್ರ ನೀಡಲು ಒತ್ತಾಯ

ಧಾರವಾಡ 30: ತಾಲೂಕಿನ ಬೆಳ್ಳಿಗೆಟ್ಟಿ ಗ್ರಾಮದ ಸಾಗುವಳಿದಾರರಿಗೆ ಕಿರುಕುಳ ತಪ್ಪಿಸಿ, ಹಕ್ಕು ಪತ್ರ ನೀಡಲು ಒತ್ತಾುಸಿ ಇಂದು ಅಖಿಲ ಭಾರತ ರೈತ ಕೃ ಕಾ"ುರ್ಕರ ಸಂಘಟನೆ( ಎ ಐ ಕೆ ಕೆ ಎಂ…

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರ ವೇಷಭೂಷಣ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರ ವೇಷಭೂಷಣ ಧಾರವಾಡ 30; ಶ್ರೀ ಮಂಜುನಾಥೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಪುಟಾಣಿ ಮಕ್ಕಳು 70ನೇ ಕನ್ನಡರಾಜ್ಯೋತ್ಸವದ…

ಜಿಲ್ಲೆಯ ವಿಧಾನ ಸಭಾ ಕ್ಷೇತ್ರವಾರು ಮತದಾರರ ಕರಡು ಯಾದಿ ಪ್ರಕಟ

ಆಕ್ಷೇಪಣೆ ಸಲ್ಲಿಸಲು ನ. 28 ಕೊನೆಯ ದಿನ; ಜ. 06 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಧಾರವಾಡ ಅ. 30: ಜಿಲ್ಲೆಯ ಎಲ್ಲ ವಿಧಾನಸಭಾ…

ಜೆ.ಎಸ್‌.ಎಸ್ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಗೆ ಸಮಗ್ರ ವೀರಾಗ್ರಣಿ ಪ್ರಶಸಿ

ಜೆ.ಎಸ್‌.ಎಸ್ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಗೆ ಸಮಗ್ರ ವೀರಾಗ್ರಣಿ ಪ್ರಶಸಿ ಧಾರವಾಡ 30: ಸ್ಟೇರ​‍್ಸ‌ ರಾಷ್ಟ್ರೀಯ ಕ್ರೀಡಾ ಪ್ರಚಾರ ಸಂಸ್ಥೆ ಅವರಿಂದ ಯುವ ರಾಜ್ಯ ಕ್ರೀಡಾಕೂಟವನ್ನು…

ಉತ್ತಂಗಿ ಚನ್ನಪ್ಪನವರ ಜೀವನ ಹಾಗೂ ಸಾಧನೆ ಕುರಿತು ಉಪನ್ಯಾಸ

ಉತ್ತಂಗಿ ಚನ್ನಪ್ಪನವರ ಜೀವನ ಹಾಗೂ ಸಾಧನೆ ಕುರಿತು ಉಪನ್ಯಾಸ ಧಾರವಾಡ 29: ರೆ. ಉತ್ತಂಗಿ ಚನ್ನಪ್ಪನವರ ನೆನಹು ಸಮಸ್ತ ಕನ್ನಡಿಗರಿಗೆಲ್ಲಾ ಉದಯಕಾಲ. ಅವರು ಕನ್ನಡ ನಾಡು ಕಂಡ ಒಬ್ಬ…

ಬಾವಿಕಟ್ಟಿ ಪ್ಲಾಟಿಗೆ ಮಳೆ ನೀರು. ಸಮಸ್ಯೆ ಇತ್ಯರ್ಥಕ್ಕೆ ಜಿಲ್ಲಾಧಿಕಾರಿಗೆ ಮನವಿ

ಬಾವಿಕಟ್ಟಿ ಪ್ಲಾಟಿಗೆ ಮಳೆ ನೀರು. ಸಮಸ್ಯೆ ಇತ್ಯರ್ಥಕ್ಕೆ ಜಿಲ್ಲಾಧಿಕಾರಿಗೆ ಮನವಿ ಲೋಕದರ್ಶನ ವರದಿ ಧಾರವಾಡ, 29: ನಗರದ ವಾರ್ಡ್‌ ನಂಬರ್ 12 ರಲ್ಲಿರುವ ಭಾವಿಕಟ್ಟಿ ಪ್ಲಾಟನಲ್ಲಿ…

ಪ್ರಶಸ್ತಿಗಳಿಗಾಗಿ ಪತ್ರಕರ್ತರಿಂದ ಲೇಖನಗಳ ಆಹ್ವಾನ

ಪ್ರಶಸ್ತಿಗಳಿಗಾಗಿ ಪತ್ರಕರ್ತರಿಂದ ಲೇಖನಗಳ ಆಹ್ವಾನ ಧಾರವಾಡ 29: ಕರ್ನಾಟಕ ಮಾಧ್ಯಮ ಅಕಾಡೆಮಿಯು 2023 ಮತ್ತು 24 ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಪತ್ರಕರ್ತರಿಂದ…

ರೈತರ ಜಮೀನಿಗೆ ವಕ್ಸ್‌ ಆಸ್ತಿ ಎಂದು ನಮೂದು ಉಪ್ಪಿನ ಬೆಟಗೇರಿಗೆ ಮುತಾಲಿಕ್

ರೈತರ ಜಮೀನಿಗೆ ವಕ್ಸ್‌ ಆಸ್ತಿ ಎಂದು ನಮೂದು ಉಪ್ಪಿನ ಬೆಟಗೇರಿಗೆ ಮುತಾಲಿಕ್ ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಕೆಲ ರೈತರ ಜಮೀನಿನ ಪಹಣಿ ಪತ್ರದಲ್ಲಿ ವಕ್ಸ್‌…

ನಡುವೆ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ

ನಡುವೆ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ ಧಾರವಾಡ 29: ಆಯುರ್ವೇದವು, ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯನ್ನು ಗೌರವಿಸುತ್ತದೆ. ಸಮಗ್ರ ಯೋಗಕ್ಷೇಮ ಮತ್ತು ನೈಸರ್ಗಿಕ ಚಿಕಿತ್ಸೆಗೆ…

ಸುದ್ದಿ ಓದಿ