ಪಿಎಲ್ಡಿ ಬ್ಯಾಂಕ್ ಸಾಲ ಮನ್ನಾ ಸೌಲಭ್ಯ ನೀಡಿ

ಲೋಕದರ್ಶನ ವರದಿ ಕಾರವಾರ 12: ರಾಜ್ಯದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ಗಳಿಗೆ ಸಕರ್ಾರದ ಸಾಲ ಮನ್ನಾ ಯೋಜನೆ ನೀಡಬೇಕೆಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ…

ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಳ: ಜಿಲ್ಲಾ ನ್ಯಾಯಾಧೀಶರ ಕಳವಳ

ಲೋಕದರ್ಶನ ವರದಿ ಕಾರವಾರ 12: ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ…

ಲಿಂಗಾನುಪಾತ ಸಮತೋಲನ ಕಾಪಾಡಬೇಕುನ್ಯಾ. ಶಿವಶಂಕರೇಗೌಡ

ಲೋಕದರ್ಶನ ವರದಿ ಕಾರವಾರ 11 : ಹೆಣ್ಣು , ಗಂಡು ಎಂಬ ತಾರತಮ್ಯ ಹೊಗಲಾಡಿಸಿ ಲಿಂಗಾನುಪಾತದ ಸಮತೋಲನ ಕಾಪಾಡಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಸತ್ರ ನಾಯಾಧೀಶ ಟಿ.ಜಿ.ಶಿವಶಂಕರೇಗೌಡ…

ಶಾಲೆಗಳಿಗೂ ಕಿಚನ್ಕಿಟ್ ವಿಸ್ತರಿಸಿ: ಸಿಇಒ ರೋಷನ್

ಕಾರವಾರ 11 : ಮಧ್ಯಾಹ್ನದ ಬಿಸಿಯೂಟ ಯೋಜನೆಯಿರುವ ಸಕರ್ಾರಿ ಶಾಲೆಗಳಿಗೂ ತೋಟಗಾರಿಕೆ ಇಲಾಖೆಯ ಕಿಚನ್ಕಿಟ್ ಯೋಜನೆ ವಿಸ್ತರಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ…

ಬಡ್ತಿ ಮೀಸಲಾತಿ ಕಾಯ್ದೆ: 2018 ಜಾರಿಗೊಳಿಸದಂತೆ ಸಿಎಂಗೆ ಮನವಿ

ಲೋಕದರ್ಶನ ವರದಿ ಕಾರವಾರ 11: ಬಡ್ತಿ ಮೀಸಲಾತಿ ಕಾಯ್ದೆ-2018ನ್ನು ಜಾರಿಗೊಳಿಸದಂತೆ ಆಗ್ರಹಿಸಿ ರಾಜ್ಯದ ಮುಖ್ಯಮಂತ್ರಿಗೆ ಉತ್ತರ ಕನ್ನಡ ಜಿಲ್ಲೆಯ ಅಲ್ಪ ಸಂಖ್ಯಾತ, ಹಿಂದುಳಿದ ಹಾಗೂ…

ದಾಂಡೇಲಿಯಲ್ಲಿ ದಾಂಡಿಯಾ ರಂಗು

ಲೋಕದರ್ಶನ ವರದಿ ದಾಂಡೇಲಿ: ನವರಾತ್ರಿಯ ಅಂಗವಾಗಿ ದಾಂಡೇಲಿ ನಗರದಲ್ಲಿ ದಾಂಡಿಯಾ ರಂಗು ಸಡಗರ ಸಂಭ್ರಮದಿಂದ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತವಾದ ಅಂಗಳದಲ್ಲಿ ಆರಂಭಗೊಂಡಿದೆ…

ವೀರಯೋಧ ವಿಜಯಾನಂದ ಮನೆಗೆ ಬಿಎಸ್ಎಫ್ ಹಿರಿಯ ಅಧಿಕಾರಿಗಳ ಭೇಟಿ

ಕಾರವಾರ: ಕಳೆದ ಜುಲೈನಲ್ಲಿ ಛತ್ತೀಸಗಡ ಬಸ್ತರನಲ್ಲಿ ನೆಲೆ ಬಾಂಬ್ ಸ್ಫೋಟದಲ್ಲಿ ವೀರಮರಣ ಅಪ್ಪಿದ್ದ ಕಾರವಾರದ ಯೋಧ ವಿಜಯಾನಂದ ನಾಯ್ಕ ಅವರ ಮನೆಗೆ ಬಿಎಸ್ಎಫ್ನ ಹಿರಿಯ ಅಧಿಕಾರಿಗಳು ಭೇಟಿ…

ನಗರಸಭೆಯಲ್ಲಿ ಅಧಿಕಾರ ಹಿಡಿವ ವಿಶ್ವಾಸದಲ್ಲಿ ಅಸ್ನೋಟಿಕರ್

ಲೋಕದರ್ಶನ ವರದಿ ಕಾರವಾರ: ನಗರದ ಸೇಂಟ್ ಜೋಸೆಫ್ ಮತಗಟ್ಟೆಯಲ್ಲಿ ಮಾಜಿ ಸಚಿವ ಹಾಲಿ ಜೆಡಿಎಸ್ ನಾಯಕ ಆನಂದ ಅಸ್ನೋಟಿಕರ್ ಸಂಜೆ ವೇಳೆ ಆಗಮಿಸಿ ಮತದಾನ ಮಾಡಿದರು. ಕೊನೆಯ ಕ್ಷಣದಲ್ಲಿ…

ನಕಲಿ ಮೋದಿ, ನಕಲಿ ಗಾಂದಿಯಿಂದ ಬಿಜೆಪಿ ಪ್ರಚಾರ

ಲೋಕದರ್ಶನ ವರದಿ ಕಾರವಾರ: ನಗರದಲ್ಲಿ ಇವತ್ತು ಗಾಂಧಿಜೀ ರೂಪಧಾರಿ ಮತ್ತು ಮೋದಿ ಕಾಣಿಸಿಕೊಂಡರಲ್ಲದೇ ಬಿಜೆಪಿ ಅಭ್ಯಥರ್ಿಗಳ ಪರ ಮನೆ ಮನೆಗೆ ತೆರಳಿ ಮತಯಾಚಿಸಿದ ಘಟನೆ ನಡೆದಿದೆ. ಕಾರವಾರ…

ಉ.ಕೆ ಜಿಲ್ಲೆ ಸ್ಥಳೀಯ ಸಂಸ್ಥೆಗಳಿಗೆ ಶಾಂತಿಯುತ ಮತದಾನ 3.08 ರಷ್ಟು ಮತದಾನದಲ್ಲಿ 48.08 ಮತದಾನ

ಲೋಕದರ್ಶನ ವರದಿ ಕಾರವಾರ: ಉತ್ತರ ಕನ್ನಡ ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳಿಗೆ ಶಾಂತಿಯುತ ಮತದಾನ ನಡೆದಿದೆ. ಎಲ್ಲಿಯೂ ಅಹಿತಕರ ಘಟನೆ ವರದಿಯಾಗಿಲ್ಲ. ಕಾರವಾರ ನಗರಸಭೆಯ 31 ವಾರ್ಡಗಳಿಗೆ…

ಶಿರಲೆ ಜಲಪಾತದಕ್ಕೆ ತಾತ್ಕಾಲಿಕವಾಗಿ ಪ್ರವೇಶ ನಿರ್ಭಂಧನೆ

ಯಲ್ಲಾಪುರ : ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಾಲ್ಲೂಕಿನ ಶಿರಲೆ ಜಲಪಾತದ ಬಳಿ ಇರುವ ಕಾಲುಸಂಕವೊಂದು ಕೊಚ್ಚಿಕೊಂಡು ಹೋಗಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ…

ನಾಡಿಗೆ ಬಂದ ಜಿಂಕೆ

ಯಲ್ಲಾಪುರ : ನೀರು ಕುಡಿಯಲು ಕಾಡಿನಿಂದ ನಾಡಿಗೆ ಬಂದು ಬೆನ್ನಟ್ಟಿ ಬಂದ ನಾಯಿಯಿಂದ ತಪ್ಪಿಸಿಕೊಳ್ಳಲು ಹೋದಾಗ ಹೊಂಡದಲ್ಲಿ ಬಿದ್ದು ಗಾಯಗೊಂಡ ಜಿಂಕೆಯೊಂದನ್ನು ವಿದ್ಯಾರ್ಥಿಗಳು ರಕ್ಷಿಸಿ…

ಸುದ್ದಿ ಓದಿ