ಅನುಮತಿ ಇಲ್ಲದೇ ಬೋರ್ವೆಲ್ ಕೊರೆತ: ರಸ್ತೆ ತಡೆದು ಪ್ರತಿಭಟಣೆ
ಲೋಕದರ್ಶನ ವರದಿ ದಾಂಡೇಲಿ 04: ನಗರದ ಜೆ.ಎನ್ ರಸ್ತೆಯಲ್ಲಿರುವ ಶ್ರೀ ಲಾಡ್ಜ್ನ ಮಾಲಕರು ನಗರಸಭೆಯ ಅನುಮತಿ ಇಲ್ಲದೇ ಲಾಡ್ಜ್ನ ಪ್ರವೇಶದ್ವಾರದ ಬಳಿ ಶನಿವಾರ ರಾತ್ರಿ ಅನಧೀಕೃತ ಬೋರ್ವೆಲ್…
ಲೋಕದರ್ಶನ ವರದಿ ದಾಂಡೇಲಿ 04: ನಗರದ ಜೆ.ಎನ್ ರಸ್ತೆಯಲ್ಲಿರುವ ಶ್ರೀ ಲಾಡ್ಜ್ನ ಮಾಲಕರು ನಗರಸಭೆಯ ಅನುಮತಿ ಇಲ್ಲದೇ ಲಾಡ್ಜ್ನ ಪ್ರವೇಶದ್ವಾರದ ಬಳಿ ಶನಿವಾರ ರಾತ್ರಿ ಅನಧೀಕೃತ ಬೋರ್ವೆಲ್…
ಲೋಕದರ್ಶನ ವರದಿ ಕಾರವಾರ 03: ಮೀನುಗಾರಿಕೆಯನ್ನು ಮಾಡುವಾಗ ಪ್ರತೀ ಬೊಟ್ಗಳಲ್ಲಿ ಲೈಫ್ ಜಾಕೇಟ್ಗಳನ್ನು ಮತ್ತು ಸಿಗ್ನಲ್ ಲೈಟ್ಗಳನ್ನು ಅಳವಡಿಸಿಕೊಂಡರೆ ಅಪಾಯದಲ್ಲಿ ಇರುವ ಮೀನುಗಾರರ…
ಕಾರವಾರ 03 : ನಗರದ ಆಶಾನಿಕೇತನ ಶಾಲೆಯ ವಿಕಲಚೇತನ ಮಕ್ಕಳಿಗೆ ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ವಿನೋದ ನಾಯಕ ಹಾಲನ್ನು ವಿತರಿಸುವ ಮೂಲಕ ವಿಶೇಷ ಶಾಲೆಗಳ ಮಕ್ಕಳಿಗೆ ಕ್ಷೀರಭಾಗ್ಯ…
ಲೋಕದರ್ಶನ ವರದಿ ಕಾರವಾರ 03: ನೌಕಾನೆಲೆಯವರು ಸೆಕ್ಯುರಿಟಿ ಕೆಲಸಕ್ಕೆಂದು ತೆಗೆದುಕೊಂಡಿದ್ದ ನಿರಾಶ್ರಿತರ ಕುಟುಂಬಗಳ 80 ಜನರನ್ನು ನ.1 ರಂದು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ ಘಟನೆ…
ಲೋಕದರ್ಶನ ವರದಿ ಕಾರವಾರ 03: ಎಲುಬಿನ ಹಂದರದೊಳಗೆ ಮಂದಿರ ಮಸೀದಿ ಕಾಣುವ ಆಧುನಿಕ ಸಂತ ನಾದ ಮಣಿನಾಲ್ಕೂರು ಎಂದು ತಾಲೂಕಾ ಕನ್ನಡ ಸಾಹಿತ್ಯ ಅಧ್ಯಕ್ಷ ನಾಗರಾಜ್ ಹರಪನಹಳ್ಳಿ…
ಕಾರವಾರ : 2018ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆದ ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಅವರ ಮನೆಗೆ ಜಿಲ್ಲಾ ಕ.ಸಾಪ. ಅಧ್ಯಕ್ಷ ಅರವಿಂದ ಕಕರ್ಿಕೋಡಿ ಅವರು…
ಲೋಕದರ್ಶನ ವರದಿ ಕಾರವಾರ 02: ನ್ಯೂಕ್ಲಿಯರ್ ಪವರ್ ಕಾಪರ್ೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ಪಿಸಿಐಎಲ್), ಕಂಪನಿಯವರು ಜಿಲ್ಲೆಯ ಕಾರವಾರ ತಾಲೂಕು, ಕೈಗಾದಲ್ಲಿ ಹಾಲಿ…
ಕಾರವಾರ 02: ಬರುವ ಡಿಸೆಂಬರ್ 8, 9 ಹಾಗೂ 10 ರಂದು ಕರಾವಳಿ ಉತ್ಸವ -2018 ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದೇಶಪಾಂಡೆ ಪ್ರಕಟಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ…
ಲೋಕದರ್ಶನ ವರದಿಕಾರವಾರ 01: ಹಾಡಾಗಿ ಹರಿಯುತಿದೆ ಮುಗ್ಧ ಬದುಕಿನ ಪಾಡು ಎಂಬ ಹಾಲಕ್ಕಿ ಸಮುದಾಯದ ಜೀವನ ಗಾಥೆ ಕುರಿತು ಕಾರವಾರ ಆಕಾಶವಾಣಿ ಕೇಂದ್ರ ಪ್ರಸ್ತುತ ಪಡಿಸಿದ ರೂಪಕವು 2018 ರ…
ಕಾರವಾರ 01: ಕನ್ನಡಿಗರದು ಸಹೃದಯಿ ಮನಸು. ವಿಶ್ವಕ್ಕೆ ಕನ್ನಡಿಗರು ನೀಡಿದ ಕೊಡುಗೆ ಅಪಾರ ಎಂದು ರಾಜ್ಯದ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ,ಉದ್ಯಮಶೀಲತಾ ಹಾಗೂ ಜಿಲ್ಲಾ ಉಸ್ತುವಾರಿ…
ದಾಂಡೇಲಿ27: ಶುಕ್ರವಾರ ದಿ.26 ರಂದು ದಾಂಡೇಲಿ ನಗರಕ್ಕೆ ಹಳಿಯಾಳ ತಹಶೀಲದಾರ ರತ್ನಾಕರ, ತಾಲೂಕು ಪಂಚಾಯತ ಅಧಿಕಾರಿ ಮಹೇಶ, ಜೋಯಿಡಾ ತಾಲೂಕು ಪಂಚಾಯತ ಅಧಿಕಾರಿ ಪ್ರಕಾಶ ಹಾಲನ್ನವರ…
ಕಾರವಾರ: ಹೊರ ರಾಜ್ಯಗಳಾದ ಕನರ್ಾಟಕ ಮತ್ತು ಕೇರಳದಿಂದ ಗೋವಾಕ್ಕೆ ಬರುವ ಮೀನು ಆಮದಿನ ಮೇಲೆ ಅಲ್ಲಿನ ಸಕರ್ಾರದ ಆರೋಗ್ಯ ಇಲಾಖೆ ಹಲವು ರಚನಾತ್ಮಕ ನಿಯಮಗಳನ್ನು ಹೇರಿ ಆದೇಶ ಹೊರಡಿಸಿದೆ…