ಟಿಪ್ಪು ಬ್ರಿಟಿಷರ ವಿರುದ್ಧ ಅಪ್ರತಿಮ ಶೂರ: ಘೋಟ್ನೇಕರ

ಲೋಕದರ್ಶನ ವರದಿ ಹಳಿಯಾಳ 10: ಬ್ರಿಟಿಷರ ವಿರುದ್ಧ ತನ್ನ ಸರ್ವಸ್ವವನ್ನು ಪಣಕ್ಕಿಟ್ಟು ಹೋರಾಡಿದ ಅಪ್ರತಿಮ ಶೂರ ಟಿಪ್ಪುಸುಲ್ತಾನ ಮಹಾನ್ ಅರಸ ಎಂದು ವಿಧಾನ ಪರಿಷತ್ ಸದಸ್ಯ ಶ್ರೀಕಾಂತ…

ಬಿಗಿ ಭದ್ರತೆಯಲ್ಲಿ ಸುಲ್ತಾನನ ಜಯಂತಿ ಆಚರಣೆ ದೇಶದಲ್ಲಿ ಶಿಸ್ತುಬದ್ಧ ಸೈನ್ಯ ಕಟ್ಟಿದ ಮೊದಲ ರಾಜ ಟಿಪ್ಪು ಸುಲ್ತಾನ: ಜಿಲ್ಲಾಧಿಕಾರಿ ವರ್ಣನೆ

ಕಾರವಾರ 10: ದೇಶದಲ್ಲಿ ಶಿಸ್ತುಬದ್ಧ ಸೈನ್ಯ ಕಟ್ಟಿದ ಮೊದಲ ರಾಜ ಟಿಪ್ಪುಸುಲ್ತಾನ್ ಎಂಬುದು ನಮ್ಮ ಹೆಗ್ಗಳಿಕೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಬಣ್ಣಿಸಿದರು. ಟಿಪ್ಪು ಕುಶಲಮತಿ…

ಬಿಗಿ ಭದ್ರತೆಯಲ್ಲಿ ಸುಲ್ತಾನನ ಜಯಂತಿ ಆಚರಣೆ ದೇಶದಲ್ಲಿ ಶಿಸ್ತುಬದ್ಧ ಸೈನ್ಯ ಕಟ್ಟಿದ ಮೊದಲ ರಾಜ ಟಿಪ್ಪು ಸುಲ್ತಾನ: ಜಿಲ್ಲಾಧಿಕಾರಿ ವರ್ಣನೆ

ಕಾರವಾರ 10: ದೇಶದಲ್ಲಿ ಶಿಸ್ತುಬದ್ಧ ಸೈನ್ಯ ಕಟ್ಟಿದ ಮೊದಲ ರಾಜ ಟಿಪ್ಪುಸುಲ್ತಾನ್ ಎಂಬುದು ನಮ್ಮ ಹೆಗ್ಗಳಿಕೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಬಣ್ಣಿಸಿದರು. ಟಿಪ್ಪು ಕುಶಲಮತಿ…

ಸುಧಾರಿತ ಸಾವಯವ ಆಧಾರಿತ ಔಷಧೀಯ ವಿಜ್ಞಾನ ಪದ್ಧತಿಯಲ್ಲಿ ಪರಿಹಾರವಿದೆ: ಡಾ.ಎಂ.ಜಿ.ದೇಸಾಯಿ

ಕಾರವಾರ 10 : ಅಲೋಪಥಿಕ್,ಆಯುವರ್ೇದಿಕ್,ಸಿದ್ಧ,ಹೋಮಿಯೋಪಥಿಕ್ ಮುಂತಾದ ವೈದ್ಯ ಪದ್ಧತಿಯಲ್ಲಿ ಪರಿಹಾರ ಕಾಣದ ಹಲವಾರು ಎನ್ಸಿಡಿಎಸ್ ರೋಗಗಳಿಗೆ ಹೊಸ ಸುಧಾರಿತ ಸಾವಯವ ಆಧಾರಿತ ಔಷಧೀಯ…

ರೈತರ ಜೀವನಾಡಿ ಆಕಳುಗಳಿಗೆ ಶೃಂಗಾರದ ಮೂಲಕ ಗೌರ ಕಾರವಾರ: ಬಲಿಪಾಡ್ಯಮಿ ಆಕಳುಗಳಿಗೆ ಪೂಜೆ

ಕಾರವಾರ 09:ದೀಪಾವಳಿ ಬಳಿಕ ಬಲಿ ಪಾಡ್ಯಮಿ ನಿಮಿತ್ತ ತಾಲೂಕಿನ ವಿವಿಧ ಭಾಗಗಳಲ್ಲಿ ಗುರುವಾರ ಆಕಳುಗಳಿಗೆ ವಿಶೇಷ ಪೂಜೆ ನಡೆಸಿ ಜನರು ಸಂಭ್ರಮಿಸಿದರು. ಗೋವುಗಳನ್ನು ನಂಬಿ ಬದುಕು…

ಮರಳು ಸಮಸ್ಯೆ ಬಗೆಹರಿಸಲು ವಿವಿಧ ಸಂಘಟನೆಗಳಿಂದ ಮನವಿ

ಕಾರವಾರ 09: ಶರಾವತಿ, ಅಘನಾಶಿನಿ, ಗಂಗಾವಳಿ ನದಿಗಳಿಂದ ಮರಳು ಗಣಿಗಾರಿಕೆಗೆ ಅನುಮತಿ ನೀಡಿ, ಕಾಳಿ ನದಿಯಿಂದ ಮಾತ್ರ ಮರಳು ಗಣಿಗಾರಿಕೆಗೆ ನಿರ್ಬಂಧ ಹೇರಿರುವುದನ್ನು ಕಾರವಾರ…

ಜನ ಸಾಮಾನ್ಯನಿಗೂ ನಿಲುಕಲಿ ಪ್ರವಾಸಿ ತಾಣ

ನಾಗರಾಜ್ ಹರಪನಹಳ್ಳಿ ಕಾರವಾರ 09: ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ನಿಮರ್ಾಣಗೊಂಡಿರುವ ರಾಕ್ ಗಾರ್ಡನ್ ಅತ್ಯಂತ ಕಡಿಮೆ ಸಮಯದಲ್ಲಿ ಜನಪ್ರಿಯವಾಯಿತು. ರಾಕ್ ಗಾರ್ಡನ್ಗೆ ವೆಚ್ಚ…

ಜೋರಾಯ್ತು ಹಬ್ಬದ ಖರೀದಿ ವ್ಯಾಪಾರಸ್ಥರಲ್ಲಿ ಸಂತಸ

ದಾಂಡೇಲಿ 06: ನಗರದ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಜನಸಾಮಾನ್ಯರು ಹಬ್ಬದ ವಸ್ತುಗಳ ಖರೀದಿಗೆ ಸಂತಸದಿಂದ ಮಾರುಕಟ್ಟೆಗೆ ಧಾವಿಸುತ್ತಿರುವುದು ಸವರ್ೆ ಸಾಮಾನ್ಯವಾಗಿ ಕಂಡು…

ಆಯುವರ್ೇದ ಬಳಸಿ ಆರೋಗ್ಯ ಹೆಚ್ಚಿಸಿಕೊಳ್ಳಿ: ನಾಯ್ಕ್

ಕಾರವಾರ 05: ಆಯುವರ್ೇದ ಬಳಸಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ ಎಂದು ಜಿಲ್ಲಾ ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ್ ನಾಯ್ಕ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ…

ನ.10ರಂದು ವಿಜೃಂಭಣೆಯ ಟಿಪ್ಪು ಜಯಂತಿ ಆಚರಣೆ: ಡಿಸಿ

ಕಾರವಾರ: ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ನವೆಂಬರ್ 10ರಂದು ಜಿಲ್ಲಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ. ಹಜರತ್…

ಯವಜನೋತ್ಸವಕ್ಕೆ ನಿರುತ್ಸಾಹ: ಗಣ್ಯರೂ ಇಲ್ಲ, ಪ್ರೇಕ್ಷಕರೂ ಇಲ್ಲ ಖಾಲಿ ಖುಚರ್ಿಗಳ ಎದುರು ಪ್ರತಿಭೆ ಪ್ರದರ್ಶನ

ಲೋಕದರ್ಶನ ವರದಿ ಕಾರವಾರ 05 : ತಾಲೂಕಿನ ಅಮದಳ್ಳಿಯಲ್ಲಿ ಯುವ ಜನ ಸೇವಾ ಕ್ರೀಡಾ ಇಲಾಖೆವತಿಯಿಂದ ಆಯೋಜಿಸಲಾದ ಯುವಜನೋತ್ಸವ ಕಾರ್ಯಕ್ರಮಕ್ಕೆ ಆಮಂತ್ರಿತರು ಹಾಗೂ ಕಲಾವಿದರ ಕೊರತೆ…

ಅನುಮತಿ ಇಲ್ಲದೇ ಬೋರ್ವೆಲ್ ಕೊರೆತ: ರಸ್ತೆ ತಡೆದು ಪ್ರತಿಭಟಣೆ

ಲೋಕದರ್ಶನ ವರದಿ ದಾಂಡೇಲಿ 04: ನಗರದ ಜೆ.ಎನ್ ರಸ್ತೆಯಲ್ಲಿರುವ ಶ್ರೀ ಲಾಡ್ಜ್ನ ಮಾಲಕರು ನಗರಸಭೆಯ ಅನುಮತಿ ಇಲ್ಲದೇ ಲಾಡ್ಜ್ನ ಪ್ರವೇಶದ್ವಾರದ ಬಳಿ ಶನಿವಾರ ರಾತ್ರಿ ಅನಧೀಕೃತ ಬೋರ್ವೆಲ್…

ಸುದ್ದಿ ಓದಿ