ಮಾನವೀಯತೆಯಿಂದ ವಿಕಲಚೇತನರ ಆತ್ಮ ವಿಶ್ವಾಸ ತುಂಬಬೇಕಿದೆ: ಜಯಶ್ರೀ ಮೋಗೇರ
ಕಾರವಾರ16 : ಮಾನವೀಯತೆ ಮತ್ತು ಕರುಣೆಯನ್ನು ತೋರುವುದರ ಮೂಲಕ ವಿಕಲಚೇತನರಲ್ಲಿ ಆತ್ಮವಿಶ್ವಾಸ ತುಂಬಬೇಕಿದೆ. ನಿರಂತರ ಸಂವಾದದಿಂದ ಅವರನ್ನು ಕ್ರಿಯಾಶೀಲರನ್ನಾಗಿ ಮಾಡಬಹುದು…
ಕಾರವಾರ16 : ಮಾನವೀಯತೆ ಮತ್ತು ಕರುಣೆಯನ್ನು ತೋರುವುದರ ಮೂಲಕ ವಿಕಲಚೇತನರಲ್ಲಿ ಆತ್ಮವಿಶ್ವಾಸ ತುಂಬಬೇಕಿದೆ. ನಿರಂತರ ಸಂವಾದದಿಂದ ಅವರನ್ನು ಕ್ರಿಯಾಶೀಲರನ್ನಾಗಿ ಮಾಡಬಹುದು…
ಕಾರವಾರ 16: ತಾಲೂಕಿನಲ್ಲಿ ಮರಳು ಸಮಸ್ಯೆಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿದ್ದು,ತಕ್ಷಣ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಬೇಕೆಂದು ತಾಲೂಕು ಪಂಚಾಯತಿ ಸದಸ್ಯರು ಠರಾವು…
ದಾಂಡೇಲಿ 14: ನಗರದ ಸರ್ವತೋಮುಖ ವಿಕಾಸ ಕೇಂದ್ರದ ಅಡಿಯಲ್ಲಿ ಹಳಿಯಾಳ ತಾಲೂಕಿನ ಯಡೋಗಾ ಗ್ರಾಮದಲ್ಲಿ ನಡೆಯುತ್ತಿರುವ ವಿದ್ಯಾದೀಪ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು…
ಕಾರವಾರ 14: ಕರಾವಳಿ ಉತ್ಸವ -2018 ಆಚರಿಸುತ್ತಿರುವುದು ಸ್ವಾಗತಾರ್ಹ. ಕನ್ನಡ ಸಂಸ್ಕೃತಿಯನ್ನು ಮತ್ತು ಕನ್ನಡಿಗರ ಬದುಕಿನ ಶ್ರೀಮಂತಿಕೆಯನ್ನು ಪ್ರದಶರ್ಿಸಲು ಮತ್ತು ಪ್ರವಾಸಿಗರನ್ನು…
ಕಾರವಾರ 14: ಕೇಂದ್ರ ಸರಕಾರದ ಕೃಷಿ ಇಲಾಖೆಯ ಜಂಟಿ ಕಾರ್ಯದಶರ್ಿ ಅಮಿತಾಬ್ ಗೌತಮ್ ನೇತೃತ್ವದ ಬರ ಅಧ್ಯಯನ ತಂಡವು ನ.17ರಿಂದ 19ರವರೆಗೆ ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲಿದೆ…
ಕಾರವಾರ 12: ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಭಟ್ಕಳ ಮತ್ತು ಕುಮಟಾ ತಾಲೂಕು ಕ.ಸಾ.ಪ. ಘಟಕಗಳಿಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪಟ್ಟಣದ…
ಲೋಕದರ್ಶನ ವರದಿ ಅಂಕೋಲಾ12 : ಬಸ್ ನಿಲ್ದಾಣದ ಎದುರಿನ 'ಶ್ರೀಕೃಷ್ಣ ವಿಲಾಸ' ಹೊಟೇಲ್ನಲಿರುವ ಸಿಲೆಂಡರ್ಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಹಾನಿಯಾಗಿರುವ ಘಟನೆ…
ಲೋಕದರ್ಶನ ವರದಿ ಕಾರವಾರ 12: ಯುವಜನರು ನಿರುದ್ಯೋಗ ಸಮಸ್ಯೆಯಿಂದ ಅನ್ಯ ರಾಜ್ಯಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ಸರಕಾರ ಕೂಡಲೇ ಕಾರವಾರದಲ್ಲಿ ಕೈಗಾರಿಕೆ ಪ್ರಾರಂಭಿಸಬೇಕೆಂದು…
ಕಾರವಾರ 12 : ನವೆಂಬರ್ 16, 17 ಮತ್ತು 18ನೇ ದಿನಾಂಕಗಳಂದು ವಿದ್ಯಾಗಿರಿಯ ರತ್ನಾಕರವಣರ್ಿ ವೇದಿಕೆಯಲ್ಲಿ, ಸಂತ ಶಿಶುನಾಳ ಶರೀಫ ಸಭಾಂಗಣದಲ್ಲಿ 15ನೇ ವರ್ಷದ ಕನ್ನಡ…
ಹಳಿಯಾಳ 11: ಟಿಪ್ಪು ಸುಲ್ತಾನ ಜನ್ಮ ದಿನಾಚರಣೆಯನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷ ಘಟಕದವರು ಶನಿವಾರ ದಿಢೀರ ಸಾಂಕೇತಿಕ ಪ್ರತಿಭಟನೆ ನಡೆಸಿರುವುದಾಗಿ ತಿಳಿಸಿದ್ದಾರೆ. ಶಿವಾಜಿ…
ಲೋಕದರ್ಶನ ವರದಿ ದಾಂಡೇಲಿ 11: ಸಾಮಾಜಿಕ ಜಾಲತಾಣಗಳಲ್ಲಿ ಮಹಾಪುರುಷರ ಕುರಿತು ಅವಹೇಳನಕಾರಿ ಪೋಸ್ಟಿಂಗ್ ಹಾಕುವುದು ಅಥವಾ ಕಮೇಂಟ್ ಮಾಡುವುದು ಯಾವುದೇ ರೀತಿಯ ಶೂರತನದ ಲಕ್ಷಣವಲ್ಲ ಇದು…
ಲೋಕದರ್ಶನ ವರದಿ ಕಾರವಾರ 11: ನಗರದ ಸೇಂಟ್ ಮೈಕೆಲ್ ಕಾನ್ವೆಂಟ್ ಬಳಿ ಕಾಣಿಸಿಕೊಂಡ ಅಪರೂಪ ಬಿಳಿ ಗೂಬೆಯ ಮರಿ ಪ್ರತ್ಯಕ್ಷವಾಗಿತ್ತು. ಬಿಳಿಗೂಬೆ ವೀಕ್ಷಿಸಲು ಜನರು ಜಮಾಯಿಸಿರುವುದು…