ಮಹಾಕಾವ್ಯ ಕೊಟ್ಟ ವಾಲ್ಮೀಕಿ ಒಳ್ಳೆಯ ಮನುಷ್ಯ : ಶಾಸಕಿ ರೂಪಾಲಿ

ಕಾರವಾರ 24: ರಾಮಾಯಣ ಮಹಾಕಾವ್ಯವನ್ನು ಜಗತ್ತಿಗೆ ಕೊಟ್ಟ ಆದಿಕವಿ ವಾಲ್ಮೀಕಿ ಮಹಷರ್ಿ ಒಳ್ಳೆಯ ಮನುಷ್ಯರಾಗಿದ್ದರು ಎಂದು ಶಾಸಕಿ ರೂಪಾಲಿ ನಾಯ್ಕ ಅಭಿಪ್ರಾಯಪಟ್ಟರು. ಕಾರವಾರದ ಜಿಲ್ಲಾ…

ದಾಂಡೇಲಿ ತಾಲೂಕು ಕಾರ್ಯರೂಪಕ್ಕೆ ತರುವಂತೆ ಆಗ್ರಹ

ಲೋಕದರ್ಶನ ವರದಿ ದಾಂಡೇಲಿ 20: 2017-18 ನೇ ಸಾಲಿನ ಸರಕಾರವು ತನ್ನ ಅವಧಿಯಲ್ಲಿ 50 ತಾಲೂಕುಗಳನ್ನು ಘೋಷಣೆ ಮಾಡಿತ್ತು ಅದರಂತೆ ದಾಂಡೇಲಿಯು ಘೋಷಣೆಯಾದ ತಾಲೂಕುಗಳಲ್ಲಿ ಒಂದಾಗಿತ್ತು…

ಗಾಂಧಿಜಿಯವರ ಸ್ತಬ್ದಚಿತ್ರಕ್ಕೆ ಅದ್ದೂರಿ ಸ್ವಾಗತ

ಕಾರವಾರ 20: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವಷರ್ಾಚರಣೆ ಅಂಗವಾಗಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧಿಯವರಜೀವನ ಸಾಧನೆಯ ವಿವಿಧ ಘಟ್ಟಗಳನ್ನು…

ಅನವಶ್ಯಕ ಎತ್ತರದ ಸಿಮೆಂಟ್ ರಸ್ತೆ: ಹೊಂಡಕ್ಕೆ ಬೀಳುತ್ತಿರುವ ವಾಹನಗಳು

ಲೋಕದರ್ಶನ ವರದಿ ಕಾರವಾರ 19 : ನಗರದ ನ್ಯೂ ಕೆಎಚ್ಬಿ ಕಾಲೊನಿಯಲ್ಲಿ ನಡೆಸಲಾದ ಮೂರನೇ ಹಂತದ ನಗರೋತ್ಥಾನದ ಅಸಮರ್ಪಕ ರಸ್ತೆ ಕಾಮಗಾರಿಯಿಂದ ವಾಹನ ಓಡಾಡಲು ತೊಂದರೆಯಾಗುತ್ತಿದ್ದು…

ಅಲ್ತಾಪ್ ಶೇಖ್ಗೆ ಅಬ್ದುಲ್ ಕಲಾಂ ಸೇವಾ ಪ್ರಶಸ್ತಿ

ಲೋಕದರ್ಶನ ವರದಿ ಕಾರವಾರ 17: ಕಾರವಾರದ ಲಯನ್ಸ ಕ್ಲಬ್ ಮಾಜಿ ಅಧ್ಯಕ್ಷ ಹಾಗೂ ಸಮಾಜ ಸೇವಕ ಅಲ್ತಾಫ್ ಶೇಖ್ ಅವರಿಗೆ ನವ ದೆಹಲಿಯ ಸಿಟಿಜನ್ ಇಂಟಿಗ್ರಿಟಿ ಪೀಸ್ ಇನ್ಸಟ್ಯೂಟ್ನವರು ಈಚೆಗೆ…

ವಿಕಲಚೇತನರಿಗೆ ತ್ರಿಚಕ್ರ ವಾಹನಗಳ ವಿತರಣೆ

ಕಾರವಾರ 17: ನಗರದ ತಹಶೀಲ್ದಾರ ಕಛೇರಿ ಆವರಣದಲ್ಲಿ ಈಚೆಗೆ ವಿಕಲ ಚೇತನ ಫಲಾನುಭವಿಗಳಿಗೆ ರಾಜ್ಯ ಸರಕಾರದಿಂದ ಸಿಗುವ ತ್ರಿಚಕ್ರ ವಾಹನಗಳನ್ನು ಶಾಸಕಿ ರೂಪಾಲಿ ನಾಯ್ಕ ವಿತರಿಸಿದರು…

ನ.1 ಕನ್ನಡ ರಾಜ್ಯೋತ್ಸವಕ್ಕೆ ಕಡ್ಡಾಯ ಹಾಜರಾತಿ: ಜಿಲ್ಲಾಧಿಕಾರಿ ನಕುಲ್ ಸೂಚನೆ

ಲೋಕದರ್ಶನ ವರದಿ ಕಾರವಾರ 16 :ನವೆಂಬರ್ 1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಕಾರವಾರದ ಎಲ್ಲ ಸಕರ್ಾರಿ ನೌಕರರೂ ಕಡ್ಡಾಯವಾಗಿ ಭಾಗವಹಿಸುವಂತೆ…

ಹಿರಿಯ ನಾಗರಿಕರು ಜೀವನೋತ್ಸವ ಕಳೆದುಕೊಳ್ಳಬಾರದು : ಸಲೀಲಾ ಭಟ್

ಲೋಕದರ್ಶನ ವರದಿ ಕಾರವಾರ 16 : ಹಿರಿಯ ನಾಗರಿಕರು ತಮಗೆ ವಯಸ್ಸಾಯಿತೆಂದು ಜೀವನೋತ್ಸಾವನ್ನು ಕಳೆದುಕೊಳ್ಳದೇ ಸ್ಪೂತರ್ಿದಾಯಕ ಜೀವನ ನಡೆಸಬೇಕು ಎಂದು ಹಿರಿಯ ನಾಗರಿಕರು ಹಾಗೂ ನಿವೃತ್ತ…

ಶಿಸ್ತು ಒಗ್ಗಟ್ಟಿಗೆ ಎನ್ಸಿಸಿ ಅತ್ಯುತ್ತಮ ಸಂಘಟನೆ: ಅನಂತಕುಮಾರ್ ಹೆಗಡೆ

ಕಾರವಾರ 15: ಎನ್ಸಿಸಿ ಸಮವಸ್ತ್ರವೇ ಅತ್ಯಂತ ಶಕ್ತಿಶಾಲಿ. ಶಿಸ್ತು, ಸಂಘಟನೆ ಮತ್ತು ಒಗ್ಗಟ್ಟಿಗೆ ಎನ್ಸಿಸಿ ಅತ್ಯುತ್ತಮ ಸಂಘಟನೆಯಾಗಿದೆ. ಅತ್ಯಂತ ಕಷ್ಟದ ಸಂದರ್ಭಗಳಲ್ಲಿ ಎನ್ಸಿಸಿ…

ಗುನಗಿ ಸಮಾಜದವರು ಶ್ರಮ ಜೀವಿಗಳು ಅನ್ನದಾತರು: ಶಾಸಕಿ ರೂಪಾಲಿ ನಾಯ್ಕ

ಲೋಕದರ್ಶನ ವರದಿ ಕಾರವಾರ 15: ಅತ್ಯಂತ ಶ್ರಮಿಕ ಸಮಾಜವಾದ ಗುನಗಿ ಸಮಾಜದವರು ನೈಜವಾಗಿ ಮಣ್ಣಿನ ಮಕ್ಕಳಾಗಿರುತ್ತಾರೆ. ಗುನಗಿ ಸಮಾಜದಲ್ಲೇ ಅತಿ ಹೆಚ್ಚು ಜನರು ಕೃಷಿ ಕಾರ್ಯದಲ್ಲಿ…

ಸಮುದ್ರ ಕೊರೆತ ತಡೆಯಲು ಪ್ರಕೃತಿದತ್ತವಾದ ಬಂಗುಡೆ ಬಳ್ಳಿ: ಪರಿಸರದ ಜ್ಞಾನವಿಲ್ಲದೇ ಕಿತ್ತು ಹಾಕಿದ ಗುತ್ತಿಗೆ ಕಾಮರ್ಿಕರು

ಕಾರವಾರ 14: ಮಳೆಗಾಲದಲ್ಲಿ ಕಡಲ ಕೊರೆತದಿಂದ ಸಮುದ್ರ ತೀರ ಪ್ರದೇಶದ ರಕ್ಷಣೆಗೆ ಪ್ರಕೃತಿ ದತ್ತವಾಗಿ ತೀರದಗುಂಟ ಉಸುಕಿನಲ್ಲಿ ಬೆಳೆಯುವ ಬಂಗುಡೆ ಬಳ್ಳಿ ಗಿಡವನ್ನು ಬೀಚ್ಕ್ಲೀನಿಂಗ್…

ಸಮುದ್ರದ ಅಲೆಗಳ ಅರ್ಭಟ: ಬೋಟ್ಗೆ ಹಾನಿ

ಕಾರವಾರ 12: ಭಾರಿ ಅಲೆಗಳ ಆರ್ಭಟದ ಪರಿಣಾಮ ಬದಿಯಲ್ಲಿ ಕಟ್ಟಲಾದ ಬೋಟುಗಳು ಪರಸ್ಪರ ಬಡಿದು ಶಿವ ಪರಿವಾರ ಹೆಸರಿನ ಬೋಟಿಗೆ ಲಕ್ಷಾಂತರ ರೂ. ಹಾನಿಯಾದ ಘಟನೆ ಇಲ್ಲಿನ ಬೈತಖೋಲ್…

ಸುದ್ದಿ ಓದಿ