ಮನುಕುಲದ ಉಳುವಿಗೆ ಅರಣ್ಯ ರಕ್ಷಣೆ ಅಗತ್ಯ: ಹಿಮವತಿ ಭಟ್ಟ
ಯಲ್ಲಾಪುರ- ಭೂಮಿಯ ಮೇಲೆ ಹವಾಮಾನ ವೈಪರೀತ್ಯಗಳಿಂದ ಪರಿಸರ ಹದಗೆಡುತ್ತಿದೆ. ನಾವು ಸುತ್ತಮುತ್ತಲಿನ ಕಾಡಿನ ಬಗ್ಗೆ ಕಾಳಜಿವಹಿಸುವ ಮೂಲಕ ಸಸ್ಯ ಸಂಪತ್ತನ್ನು ವೃದ್ದಿಸಬೇಕಿದೆ…
ಯಲ್ಲಾಪುರ- ಭೂಮಿಯ ಮೇಲೆ ಹವಾಮಾನ ವೈಪರೀತ್ಯಗಳಿಂದ ಪರಿಸರ ಹದಗೆಡುತ್ತಿದೆ. ನಾವು ಸುತ್ತಮುತ್ತಲಿನ ಕಾಡಿನ ಬಗ್ಗೆ ಕಾಳಜಿವಹಿಸುವ ಮೂಲಕ ಸಸ್ಯ ಸಂಪತ್ತನ್ನು ವೃದ್ದಿಸಬೇಕಿದೆ…
ಮುಂಡಗೋಡ; ಹುಟ್ಟುವಾಗ ಉಸಿರು ಸಾಯುವಾಗ ಹೆಸರು ಎಂಬಂತೆ ಮಹಾತ್ಮರ ಹೆಸರುಗಳ ಸಾಲಿನಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಹೆಸರು ಸೇರಿದೆ. ಇತಿಹಾಸದ ಪುಟದಲ್ಲಿ ಅವರ ಹೆಸರು ಅಜರಾಮರವಾಗಿ…
ಹೊನ್ನಾವರ : ಗಾಂದೀಜಿಯವರ ಕನಸು ನನಸಾಗಲಿಲ್ಲ. ನೈರ್ಮಲ್ಯದಿಂದ ಇನ್ನು ಮುಕ್ತವಾಗಿಲ್ಲ. ಪ್ರತಿ ಮನೆ- ಮನೆಯಿಂದ ಸ್ವಚ್ಛತಾ ಕಾರ್ಯ ಆರಂಭವಾಗಬೇಕು. ನಮ್ಮ ಗ್ರಾಮ ಸ್ಚಚ್ಛ ಗ್ರಾಮ ಎಂಬ…
ಕಾಗರ್ಿಲ್ ಯುದ್ದವು ನಾವಾರು ಊಹಿಸಿಕೊಂಡಿರದ ಯುದ್ದವಾಗಿತ್ತು ಭಾರತ ಯಾವಾಗಲು ಯುದ್ದ ಬಯಸಿದ ರಾಷ್ಟ್ರವಲ್ಲ ಇಡಿ ವಿಶ್ವಕ್ಕೆ ಶಾಂತಿ ಸಾರಿದ ನಮ್ಮ ಭಾರತ ಆದರೆ ಪರಿಸ್ಥಿತಿ ಕೈ ಮೀರಿ…
ಹೊನ್ನಾವರ : ದಮನಿತರನ್ನು, ದುರ್ಬಲರನ್ನು, ಗ್ರಾಮೀಣ ಜನರನ್ನು ಮನುಷ್ಯರೆಂದು ಕಾಣುವ ಹೃದಯ ವೈಶಾಲ್ಯತೆಯನ್ನು ವಿದ್ಯಾಥರ್ಿಗಳು ಬೆಳೆಸಿಕೊಳ್ಳಬೇಕು ಎಂದು ಹೊನ್ನಾವರ ಹಿರಿಯ ಸಿವಿಲ್…
ಹೊನ್ನಾವರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತ್ರತ್ವದ ಕೆಂದ್ರ ಸಕರ್ಾರದ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯಿಂದ ದೇಶದ ಪ್ರತಿಯೊಂದು ಮನೆಗು ಉಚಿತ ಗ್ಯಾಸ್ ಸಂಪರ್ಕ ಸಿಗುವಂತಾಗಿದೆ…
ಭಟ್ಕಳ: ಕೇಂದ್ರ ಸರಕಾರ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಅಡುಗೆ ಅನಿಲ ಸಂಪರ್ಕವನ್ನು ಪ್ರತಿ ಮನೆಗೂ ನೀಡುವ ಯೋಜನೆಯನ್ನು ಹಾಕಿಕೊಂಡಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು…
ಭಟ್ಕಳ: ಕೇಂದ್ರ ಸರಕಾರ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಅಡುಗೆ ಅನಿಲ ಸಂಪರ್ಕವನ್ನು ಪ್ರತಿ ಮನೆಗೂ ನೀಡುವ ಯೋಜನೆಯನ್ನು ಹಾಕಿಕೊಂಡಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು…
ಅಂಕೋಲಾ : ಇತ್ತೀಚೆಗೆ ದಾಂಡೇಲಿಯಲ್ಲಿ ಹತ್ಯೆಯಾದ ಮೂಲತಃ ಅಂಕೋಲಾ ತಾಲೂಕಿನ ಸೂವರ್ೆ ಗ್ರಾಮದ ಅಜೀತ ಎಂ.ನಾಯಕ ಅವರ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಬುಧವಾರ ಪಟ್ಟಣದ ನಾಡವರ ಸಮುದಾಯ…
ಅಂಕೋಲಾ : ಹಿರಿಯ ನ್ಯಾಯವಾದಿ, ಸಾಮಾಜಿಕ ಧುರೀಣ ರಾಜಕೀಯ ವ್ಯಕ್ತಿಯಾದ ದಾಂಡೇಲಿಯ ಅಜಿತ ಎಂ. ನಾಯಕ ಅವರನ್ನು ಜುಲೈ 27 ರಂದು ದುಷ್ಕಮರ್ಿಗಳಿಂದ ಹತ್ಯೆಗೀಡಾಗಿದ್ದು, ಈ ಹೇಯ ಹಾಗೂ…
ಅಂಕೋಲಾ : ಮತ್ಸ್ಯ ಪ್ರಿಯರ ಸ್ವರ್ಗವೆಂದೇ ಕರೆಯಿಸಿಕೊಳ್ಳುವ ಕರವಾಳಿಯ ಪ್ರಸಿದ್ದ ನೆಲ ಅಂಕೋಲಾದ ಮೀನು ಮಾರುಕಟ್ಟೆಗೆ ಹತ್ತಾರು ಜಾತಿಯ ತಾಜಾ ಮೀನಿನ ಬರಪೂರ ಪೂರೈಕೆಯಾಗಿ ಅಕ್ಷರಶಃ…
ಯಲ್ಲಾಪುರ: ಪತ್ರಿಕಾ ಕ್ಷೇತ್ರದಲ್ಲಿ ಅಧ್ಯಯನಶೀಲತೆ ಕೊರೆತೆ ಪರಿಶ್ರಮದ ಅಗತ್ಯತೆ ಇಲ್ಲದಂತಾಗಿದೆ. ಅದರಲ್ಲೂ ದೃಶ್ಯ ಮಾಧ್ಯಮದ ಸಹವಾಸವೇ ಬೇಡ ಹೇಳುವಷ್ಟು ಬೆಳದುನಿಂತಿದೆ. ಯಾವುದೇ…