ಸಮುದ್ರದ ನಡುವಿನ ದ್ವೀಪ ಜಾತ್ರೆಗೆ ಹರಿದು ಬಂದ ಜನಸಾಗರ

ಕಾರವಾರ: ನಗರಕ್ಕೆ ಹೊಂದಿಕೊಂಡಿರುವ ಅರಬ್ಬೀ ಸಮುದ್ರದ ನಡುವಿನ ದ್ವೀಪ ಕೂರ್ಮಗಡದಲ್ಲಿ ನರಸಿಂಹ ದೇವರ ಜಾತ್ರೆಯನ್ನು ಭಕ್ತಿ ಶ್ರದ್ಧೆಗಳಿಂದ ಸೋಮವಾರ ಆಚರಿಸಲಾಯಿತು. ಆದರೆ ಜಾತ್ರೆಯ…

ರೂ.8.75 ಕೋಟಿ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಕ್ತಾಯ: ಶಾಸಕ ಸೈಲ್

ಕಾರವಾರ 16 : ಲೊಕೋಪಯೋಗಿ ಇಲಾಖೆಯ ಶಿಷರ್ಿಕೆ 5054ರಡಿಯಲ್ಲಿ 2018 ಮಾರ್ಚ 21 ಮಂಜೂರಾಗಿದ್ದ ಸುಮಾರು ರೂ.8.75 ಕೋಟಿ ಮೊತ್ತದ ಕಾರವಾರ-ಅಂಕೋಲಾ ತಾಲೂಕಗಳ ವಿವಿಧ ಕಾಮಗಾರಿಗಳಿಗೆ ಇದೀಗ…

ಫೆ. 13 ರಂದು ಕೇಂದ್ರ ಹಾಗೂ ರಾಜ್ಯ ಸಕರ್ಾರದ ವಿರುದ್ಧ ಹೋರಾಟ

ಕಾರವಾರ 16: ರಾಜ್ಯದ ರೈತರು, ಕೃಷಿ ಕಾಮರ್ಿಕರು ಸಮುದಾಯದ ವಿವಿಧ ಆಶೋತ್ತರಗಳನ್ನು ಈಡೇರಿಕೆಗೆ ಒತ್ತಾಯಿಸಿ ಫೆ.13 ರಂದು ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕನರ್ಾಟಕ…

ಮೂತರ್ಿ-ಕ್ರಾಂತಿ-ಅಶಾಂತಿಗೆ ಮುನ್ನುಡಿ ಬರೆದ ದಾಂಡೇಲಿ ನಗರ ಸಭೆ

ದಾಂಡೇಲಿ 16: ನಗರದಲ್ಲಿ ಶನಿವಾರ 13 ಅಡಿ ಎತ್ತರದ ಶಿವಾಜಿ ವಿಗೃಹ ಪ್ರತಿಷ್ಟಾಪನೆಯಾಗುತಿದ್ದಂತೆ ಜಿಲ್ಲೆಯಾದ್ಯಂತ ಮೂತರ್ಿ-ಕ್ರಾಂತಿ-ಅಶಾಂತಿ ಸ್ರಷ್ಠಿಯಾಗಲಿದೆಯೆ ಎಂಬ ಚಚರ್ೆ ಈಗ…

ಕಾರವಾರ: 19 ಮತ್ತು 20 ರಂದು ಕೌಶಲ್ಯ ತರಬೇತಿ, ಬೃಹತ್ ಉದ್ಯೋಗ ಮೇಳ

ಕಾರವಾರ 16 : ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಪ್ರತಿಭಾವಂತ ಯುವಕ-ಯುವತಿಯರಿಗೆ ಉದ್ಯೋಗ ದೊರಕಿಸಿಕೊಡುವ ದೃಷ್ಠಿಯಿಂದ ನಗರದ ಸೆಂಟ್ ಮೈಕಲ್ ಶಾಲಾ ಆವರಣದಲ್ಲಿ ಜ.19 ಮತ್ತು 20 ರಂದು…

ಅಶ್ವಾರೂಢ ಶಿವಾಜಿ ಮಹಾರಾಜರ ವಿಗ್ರಹ ಪ್ರತಿಷ್ಠಾಪನೆ

ಲೋಕದರ್ಶನ ವರದಿ ದಾಂಡೇಲಿ 13: ಸ್ವಾಮಿ ವಿವೇಕಾನಂದ ಹಾಗೂ ರಾಜಮಾತಾ ಜೀಜಾಬಾಯಿ ಜನ್ಮದಿನ ಪ್ರಯುಕ್ತ ನಗರದ ಸೋಮಾನಿ ವೃತ್ತದಲ್ಲಿ ಅಶ್ವಾರೂಢ ಛತ್ರಪತಿ ಶಿವಾಜಿ ಮಹಾರಾಜರ ವಿಗ್ರಹ…

ಅವ್ಯವಸ್ಥೆಯ ಆಗರ ದಾಂಡೇಲಿ ಕನರ್ಾಟಕ ವನ್ ಕಛೇರಿ

ಲೋಕದರ್ಶನ ವರದಿ ದಾಂಡೇಲಿ 11: ಮೂವತ್ತು ಸೌಲಭ್ಯಗಳನ್ನು ಒಂದೆ ಸೂರಿನಲ್ಲಿ ನೀಡುವ ಹಿಂದಿನ ಕಾಂಗ್ರೇಸ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಕನರ್ಾಟಕ ವನ್ ಕಛೇರಿ ದಾಂಡೇಲಿಯಲ್ಲಿ…

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನಕಾಯಿಲೆ ನಿಯಂತ್ರಣಕ್ಕೆ ಕ್ರಮ

ಕಾರವಾರ 11: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನಕಾಯಿಲೆ ಸಂಬಂಧ ಕಾಡಿನ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಜಾರಿಯಲ್ಲಿದ್ದು, ಈ ತನಕ 7536 ಜನರಿಗೆ ಮಂಗನ ಕಾಯಿಲೆ ನಿಯಂತ್ರಣ…

ಕಾರವಾರ: ಸಂಸತ್ ಅಣಕು ಪ್ರದರ್ಶನ ಪ್ರಚಲಿತ ವಿದ್ಯಾಮನಗಳನ್ನ ಚಚರ್ಿಸಿದ ವಿದ್ಯಾಥರ್ಿ ಶಾಸಕರು, ಸಂಸದರು

ಲೋಕದರ್ಶನ ವರದಿ ಕಾರವಾರ 11: ಮುಖ್ಯಮಂತ್ರಿಯವರು ಕನ್ನಡವನ್ನು ನಿರ್ಲಕ್ಷಿಸಿ ಇಂಗ್ಲೀಷ್ ಮಾಧ್ಯಮವನ್ನು ಹೇರಲು ಪ್ರಯತ್ನಿಸುತ್ತಿರುವುದು, ಕನ್ನಡ ಮಾತೆಗೆ ದ್ರೋಹ ಬಗೆದಂತಾಗಿದೆ ಎಂದು…

ಮೀನುಗಾರರ ಪತ್ತೆಗೆ ಇಸ್ರೋ, ಗೂಗಲ್ ನೆರವು: ಸಚಿವ ನಾಡಗೌಡ

ಕಾರವಾರ 9 : ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಇಸ್ರೋ ಮತ್ತು ಗೂಗಲ್ ನೆರವು ಕೋರಲಾಗಿದೆ ಎಂದು ಪಶು ಸಂಗೋಪನಾ ಹಾಗೂ ಮೀನುಗಾರಿಕೆ ಸಚಿವ…

ಭಾರತ್ ಬಂದ್: ಬಸ್ ಸಂಚಾರ್ ಸಹಜ ಸ್ಥಿತಿಗೆ

ಕಾರವಾರ 9: ಕಾಮರ್ಿಕ ಸಂಘಟನೆಗಳು ಮತ್ತು ಸಿಪಿಐಎಂ ಪಕ್ಷ ನೀಡಿದ್ದ ಭಾರತ ಬಂದ್ ಕರೆಯ ಎರಡನೇ ದಿನ ಕಾಮರ್ಿಕರ ಮೆರವಣಿಗೆ ಮತ್ತು ಧರಣಿಗೆ ಸೀಮಿತವಾಗಿತ್ತು. ಎಂದಿನಂತೆ ಶಾಲಾ ಕಾಲೇಜು…

ಪತ್ರಿಕಾ ಸ್ವಾತಂತ್ರ್ಯ ರಕ್ಷಿಸಿ : ಪತ್ರಕರ್ತರ ಮೇಲಿನ ಪ್ರಕರಣ ಕೈ ಬಿಡಲು ಜಿಲ್ಲಾಧಿಕಾರಿಗಳಿಗೆ ಮನವಿ

ಕಾರವಾರ 7: ಪರೀಕ್ಷೆಯ ಸಮಯದಲ್ಲಿ ನಕಲು ನಡೆಯುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವರದಿ ಮಾಡಲು ಜ. 5 ರಂದು ಕಾಲೇಜ್ಗೆ ತೆರಳಿದ್ದ ಪತ್ರಕರ್ತರ ಮೇಲೆ ಸುಳ್ಳು ಪ್ರಕರಣ…

ಸುದ್ದಿ ಓದಿ