ಕಾರವಾರ: ಮತದಾರರ ಜಾಗೃತಿ ರಥ ಸಂಚಾರ ಆರಂಭ

ಕಾರವಾರ 10; ಉತ್ತರ ಕನ್ನಡ ಜಿಲ್ಲೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಜಾಗೃತಿ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ರೂಪಿಸಿರುವ ಮತದಾರರ ಜಾಗೃತಿ ರಥ ಬುಧವಾರದಿಂದ…

ಕಾರವಾರ: ದೇವರ ದಾಸಿಮಯ್ಯ ಜಯಂತಿ ಆಚರಣೆ ವಚನಕಾರರ ಹೋರಾಟವು ವೈಚಾರಿಕವಾಗಿತ್ತು: ಜಿಲ್ಲಾಧಿಕಾರಿ

ಕಾರವಾರ 10: ಸಾಹಿತ್ಯ ಪ್ರಕಾರವಾದ ಚಂಪೂವಿನಲ್ಲಿ ಸಾಹಿತ್ಯ ರಚನೆಯಾಗುತ್ತಿದ್ದಂತಹ ಕಾಲಘಟ್ಟ ದಾಟಿ, 11ನೇ ಶತಮಾನದಲ್ಲಿ ಕನ್ನಡದಲ್ಲಿ ವಚನಗಳನ್ನು ರಚಿಸಿದಂತಹ ದೇವರ ದಾಸಿಮಯ್ಯನವರು…

ಕಾರವಾರ: ಬಿಜೆಪಿ ಕಾರ್ಯಾಲಯ ಉದ್ಘಾಟಿಸಿದ ಶಾಸಕಿ ರೂಪಾಲಿ

ಕಾರವಾರ ೦೮ : ನಗರದ ಗ್ರೀನ್ ಸ್ಟ್ರೀಟ್ನಲ್ಲಿರುವ ಸಲ್ಮೀನ್ ಆಕರ್ೆಡ್ ಕಟ್ಟಡದ 2 ನೇ ಮಹಡಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಪ್ರಯುಕ್ತ ಭಾರತೀಯ ಜನತಾ ಪಾಟರ್ಿಯ ಕಾಯರ್ಾಲಯವನ್ನು…

ಕಾರವಾರ ವಾಣಿಜ್ಯ ಬಂದರು: ದಾಖಲೆಯ ವಹಿವಾಟು: ಕಸ್ಟಮ್ಸ್ ಇಲಾಖೆಯು 283.60 ಕೋಟಿ ಆದಾಯ

ಕಾರವಾರ 08: ಕಾರವಾರದ ಸರ್ವರುತು ವಾಣಿಜ್ಯ ಬಂದರು ಎಪ್ರಿಲ್ 2018 ರಿಂದ ಮಾರ್ಚ 2019 ರವರೆಗೆ ದಾಖಲೆಯ ವಹಿವಾಟು ನಡೆಸಿದ್ದು, ಒಟ್ಟು 16.69 ಕೋಟಿ ಆದಾಯ ಗಳಿಸಿದೆ ಎಂದು ಬಂದರು…

ಕವಿ ಸನದಿಯ ಹೃದಯದಲ್ಲಿದ್ದ ಪಂಪ

* ನಾಗರಾಜ ಹರಪನಹಳ್ಳಿ ಕಾರವಾರ 31: ಕವಿ ಬಾಬಾ ಸಾಹೇಬ.ಎ.ಸನದಿ ಅವರು ಇನ್ನಿಲ್ಲ. ಅವರಿಗೆ 87 ವರ್ಷಗಳಾಗಿದ್ದವು. ಕುಮಟಾದಲ್ಲಿನ ಅವರ ಮನೆಯಲ್ಲಿ ಬೆಳಗಿನ 5.30ಕ್ಕೆ ಹೃದಯಾಘಾತದಿಂದ…

ಪ್ರಮುಖ ಸಮಸ್ಯೆ ಬಗೆಹರಿಸದಿದ್ದರೆ ಮತದಾನ ಬಹಿಷ್ಕಾರ ಎಚ್ಚರಿಕೆ

ಲೋಕದರ್ಶನ ವರದಿ ದಾಂಡೇಲಿ, 29: ಕುಡಿಯುವ ನೀರಿನ ಕರವನ್ನು ಕಡಿಮೆಗೊಳಿಸಿ ಶುದ್ಧವಾದ ನೀರನ್ನು ಪೂರೈಸುವುದರ ಜೋತೆಗೆ ದಾಂಡೇಲಿ ಅಭಿವೃದ್ಧಿಯ ನಿಲ ನಕ್ಷೆ ಮಹೇಂದ್ರ ಜೈನ ವರದಿಯಲ್ಲಿನ…

ಕೆನರಾ ಲೋಕಸಭಾ ಕ್ಷೇತ್ರಕ್ಕೆ ಮತ್ತೋರ್ವ ಪಕ್ಷೇತರ ಅಭ್ಯಥರ್ಿಯಿಂದ ನಾಮಪತ್ರ

ಲೋಕದರ್ಶನ ವರದಿ ಕಾರವಾರ:, 29: ಉತ್ತರ ಕನ್ನಡ ಜಿಲ್ಲೆಯ ಕೆನರಾ ಲೋಕಸಭಾ ಕ್ಷೇತ್ರಕ್ಕೆ ಶುಕ್ರವಾರ ಪಕ್ಷೇತರ ಅಭ್ಯಥರ್ಿಯೋರ್ವರು ನಾಮಪತ್ರ ಸಲ್ಲಿಸಿದರು. ಭಟ್ಕಳದ ಮುಗ್ದಂ ಕಾಲೂನಿ…

ನಲಿ ಕಲಿ ಶಾಲೆಯ ಚಿತ್ರಗಳನ್ನು ಮರಳಿ ಬಿಡಿಸಿಕೊಡುವವರಾರು ?

ನಾಗರಾಜ್ ಹರಪನಹಳ್ಳಿ ಕಾರವಾರ,29: ಮತದಾನಕ್ಕೆ ಶಾಲಾ ಕೋಣೆಗಳನ್ನು ಬಳಸಲಾಗುತ್ತಿದ್ದು, ಮತದಾನದ ಕೊಠಡಿಗಳಿಗೆ ನಿಧರ್ಿಷ್ಟ ಬಣ್ಣ ಬಳಿಯಲಾಗುತ್ತಿದೆ. ಇದು ಭಾರತ ಚುನಾವಣಾ ಆಯೋಗದ ಆದೇಶ…

ಸುದ್ದಿ ಓದಿ