ಗ್ರಾಹಕರು ಹಕ್ಕುಗಳನ್ನು ಅರಿತು ಜಾಗೃತರಾಗಿರಬೇಕು : ಮುಲ್ಲೈ ಮುಗಿಲನ್
ಕಾರವಾರ 17:  ಯಾವುದೇ ಹಕ್ಕುಗಳಾಗಲಿ ಸುಲಭವಾಗಿ ದೊರೆತಿಲ,್ಲ ಎಲ್ಲ ಹಕ್ಕುಗಳು ಹೋರಾಟದ ನಂತರವೇ ದೊರಕಿದ್ದು, ಅದರಲ್ಲಿ ಗ್ರಾಹಕರ ಹಕ್ಕು  ಕೂಡಾ ಒಂದಾಗಿದೆ. ಆದ್ದರಿಂದ ಗ್ರ...
March 17, 08:23 PM   |   By Admin
ಸಂಭ್ರಮದ ಗುಡ್ನಾಪೂರ ಬಂಗಾರೇಶ್ವರ ತೆಪ್ಪೋತ್ಸವ
ಬನವಾಸಿ 17: ಸಮೀಪದ ಗುಡ್ನಾಪೂರ ಗ್ರಾಮದಲ್ಲಿನ ಪುರಾಣ ಪ್ರಸಿದ್ದ ಶ್ರೀ ಬಂಗಾರೇಶ್ವರ ದೇವರ ತೆಪ್ಪೋತ್ಸವ ಗುಡ್ನಾಪೂರ ಕೆರೆಯಲ್ಲಿ ಮಂಗಳವಾರ ರಾತ್ರಿ ಅಪಾರ ಭಕ್ತ ಸಮೂಹದಲ್ಲಿ ವಿಜೃಂಭಣೆಯ...
March 17, 08:12 PM   |   By Admin
ವಿಶೇಷ ಗ್ರಾಮ ಸಭೆ ಮೂಲಕ ಕೋವಿಡ್-19 ಲಸಿಕೆ ಪಡೆಯಲು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ- ಸಿಇಒ ಪ್ರಿಯಾಂಗಾ
ಕಾರವಾರ 17 : ಅರವತ್ತು ವರ್ಷ ಮೇಲ್ಪಟ್ಟ ಹಾಗೂ 45 ರಿಂದ 59 ವರ್ಷ ವಯೋಮಾನದ ಎಲ್ಲ ನಾಗರಿಕರಿಗೆ ಮೂರನೇ ಹಂತದಲ್ಲಿ ಕೋವಿಡ್-19 ಲಸಿಕೆ ವಿತರಣೆ ಮಾಡಲಾಗುತ್ತಿದ್ದು, ಜಿಲ್ಲೆಯ ಎಲ್ಲ ಗ್ರ...
March 17, 08:07 PM   |   By Admin
ದುಡಿಯೋಣಾ ಬಾ ಅಭಿಯಾನದ ಪ್ರಯೋಜನ ಪಡೆದುಕೊಳ್ಳಿ-ಸಿಇಓ ಪ್ರಿಯಾಂಗಾ
ಕಾರವಾರ 17 : ಗ್ರಾಮೀಣ ಭಾಗದ ಜನರಿಗೆ ನಿರಂತರ ಉದ್ಯೋಗ ಒದಗಿಸುವ ಉದ್ದೇಶದಿಂದ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಮಾರ್ಚ್ 15 ರಿಂದ ಮುಂದಿನ 3 ತಿಂಗಳವರೆಗೆ ಹಮ್ಮಿಕೊಂಡಿ...
March 17, 05:50 PM   |   By Admin
ದಾನ ಧರ್ಮದಿಂದ ಮಾನವ ಜನ್ಮ ಸಾರ್ಥಕ: ಬ್ರಹ್ಮನಂದ ಸರಸ್ವತಿ
ಬನವಾಸಿ 16: ಜಾತಿ ಭೇದವಿಲ್ಲದೇ ಎಲ್ಲರನ್ನು ತೂಗಿಸಿಕೊಂಡು ಹೋಗುತ್ತಿರುವ ಶ್ರೀ ಬಂಗಾರೇಶ್ವರ ಸೇವಾ ಟ್ರಸ್ಟ್‍ನ ಕಾರ್ಯ ಶ್ಲಾಘನೀಯವಾಗಿದೆ ಎಂದು ಧರ್ಮಸ್ಥಳ ಕನ್ಯಾಡಿಯ ಶ್ರೀ ರಾಮಕ್ಷೇತ್...
March 16, 06:57 PM   |   By Admin
ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ಧಿಷ್ಟಾವಧಿ ಧರಣಿ 3 ನೇ ದಿನಕ್ಕೆ
ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆಯಲ್ಲಿ ಗೀತಾ ಬಾನಾವಳಿ ಸಾವು ಪ್ರಕರಣ  :ಕಾರವಾರ 16: ನಗರದ ಸರ್ವೋದಯ ನಗರದ ಬಾಣಂತಿ ನಿವಾಸಿ ಗೀತಾ ಶಿವನಾಥ ಬಾನಾವಳಿ ಅವರು ಸಂತಾನಹರಣ ಶಸ್ತ್ರಚ...
March 16, 06:54 PM   |   By Admin
ವಿವಿಧ ಬ್ಯಾಂಕ್‍ಗಳಲ್ಲಿ 4 ಖಾತೆ ತೆರೆದು ಹಣ ವರ್ಗಾಯಿಸಿಕೊಳ್ಳುತ್ತಿದ್ದ ಅಂತರರಾಜ್ಯ ಸೈಬರ್ ಕ್ರೈಂ ವಂಚಕರ ಸೆರೆ
ಕಾರವಾರ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡುತ್ತಿದ್ದ ರಾಜ್ಯ ಹಾಗೂ ಹೊರ ರಾಜ್ಯದ ಸೈಬರ್ ಕ್ರೈಂ ವಂಚಕರನ್ನು ಉತ್ತರ ಕನ್ನಡ ಜಿಲ್ಲಾ ಪೆÇಲೀಸರು ಬಂಧಿಸ...
March 16, 06:26 PM   |   By Admin
ಮಹಿಳೆಗೆ ಗೌರವ ನೀಡುವುದು ನಮ್ಮ ಸಂಸ್ಕೃತಿ: ಮಮತಾ ನಾಯ್ಕ
ಬನವಾಸಿ 16: ಮಹಿಳೆಗೆ ಗೌರವ ನೀಡುವುದು ನಮ್ಮ ದೇಶದ ಸಂಸ್ಕ್ೃತಿಯಾಗಿದೆ. ಮಹಿಳೆಯರ ಸ್ಥಾನಮಾನ ಹೆಚ್ಚಿಸುವ ದೃಷ್ಟಿಯಲ್ಲಿ ನಮ್ಮ ಸಮಾಜ ಗಮನಹರಿಸಬೇಕಾಗಿದೆ ಎಂದು ಪಂಚಾಯತ್ ಅಭಿವೃದ್ಧ ಅಧಿ...
March 16, 04:28 PM   |   By Admin
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಣವ ಪ್ರಥಮ
ಕಾರವಾರ 16: ಪ್ರಪಂಚದಲ್ಲಿ ನೀರಿನ ಸಮಸ್ಯೆಯನ್ನು ಅರಿತು ನೆಹರು ಯುವ ಕೇಂದ್ರ ಕಾರವಾರ ಇವರು ಮಳೆಯ ನೀರಿನ ಕೊಯಿಲು ವಿಷಯವಾಗಿ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಿದರು.ಸ್ಪರ್ಧೆ...
March 16, 03:50 PM   |   By Admin
17 ರಂದು ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ
ಕಾರವಾರ 16: ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾನೂನು ಮ...
March 16, 03:16 PM   |   By Admin

ಇತ್ತೀಚಿನ ಸುದ್ದಿ