ಕಾರವಾರ

ಹನುಮಂತಪ್ಪಗೆ ಕೃಷಿ ಸಂಶೋಧನ ಪುರಸ್ಕಾರ ಪ್ರಶಸ್ತಿ

ಹನುಮಂತಪ್ಪಗೆ ಕೃಷಿ ಸಂಶೋಧನ ಪುರಸ್ಕಾರ ಪ್ರಶಸ್ತಿ

ಬನವಾಸಿ 28: ಭಾರತೀಯ ಕೃಷಿ ಸಂಶೋಧನ ಸಂಸ್ಥೆ ದೆಹಲಿ ಇವರು ನೀಡುವ ರಾಷ್ಟ್ರೀಯ ಮಟ್ಟದ ಕೃಷಿ ಸಂಶೋಧನ ಪುರಸ್ಕಾರ 2021 ಪ್ರಶಸ್ತಿಯನ್ನು ಸ್ಥಳೀಯ ಕಪಗೇರಿ ಗ್ರಾಮದ ಪ್ರಗತಿಪರ ರೈತ ಹನುಮಂತಪ್ಪ  ಮಡ್ಲೊರ ಅವರಿಗೆ ನೀಡಿ ಗೌರವಿಸಲಾಗಿದೆ.

ರೈತ ಹನುಮಂತಪ್ಪ  ಮಡ್ಲೊರ ಅವರು ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಈ ಪುರಸ್ಕಾರ ನೀಡಿ ಗೌರವಿಸಿದ್ದಾರೆ.  ರಾಷ್ಟ್ರೀಯ ಮಟ್ಟದ ಪ್ರಶಸ್ತಿ ದೊರೆತಿರುವುದಕ್ಕೆ ಬನವಾಸಿ ಹಾಗೂ ಸುತ್ತಮುತ್ತಲಿನ ರೈತರು ಅಭಿನಂದನೆ ಸಲ್ಲಿಸಿದ್ದಾರೆ. 

ಸುದ್ದಿ ಓದಿ