ಬೆಳಗಾವಿ ಅಧಿವೇಶನ : ಜ್ವಲಂತ ಸಮಸ್ಯೆಗಳಿಗೆ ಉತ್ತರದ ನಿರೀಕ್ಷೆಯಲ್ಲಿ ಕಾರವಾರ
ನಾಗರಾಜ್ ಹರಪನಹಳ್ಳಿ ಕಾರವಾರ 07: ಕಳೆದ ಬೆಳಗಾವಿ ಅಧಿವೇಶನದಲ್ಲಿ ಜಿಲ್ಲೆಯ ಸಮಸ್ಯೆಗಳು ಅಷ್ಟಾಗಿ ಪ್ರತಿಧ್ವನಿಸಿರಲಿಲ್ಲ. ಕಾರವಾರ ಜಿಲ್ಲೆಗೆ ಸಂಬಂಧಿಸಿದಂತೆ ವಿಶೇಷ ಭರವಸೆಗಳೂ…
ನಾಗರಾಜ್ ಹರಪನಹಳ್ಳಿ ಕಾರವಾರ 07: ಕಳೆದ ಬೆಳಗಾವಿ ಅಧಿವೇಶನದಲ್ಲಿ ಜಿಲ್ಲೆಯ ಸಮಸ್ಯೆಗಳು ಅಷ್ಟಾಗಿ ಪ್ರತಿಧ್ವನಿಸಿರಲಿಲ್ಲ. ಕಾರವಾರ ಜಿಲ್ಲೆಗೆ ಸಂಬಂಧಿಸಿದಂತೆ ವಿಶೇಷ ಭರವಸೆಗಳೂ…
ದಾಂಡೇಲಿ 06: ಉತ್ತರ ಕನ್ನಡ ಜಿಲ್ಲೆಯ ಜೋಯಡಾ ತಾಲೂಕಿನ ಡಿಗ್ಗಿ ಗ್ರಾಮದಲ್ಲಿ ಉದ್ಬವಿಸಿ ವೈಯ್ಯಾರದಿಂದ ಬಳಕುತ್ತಾ ದಾಂಡೇಲಿ ತಾಲೂಕಿನಿಂದ ಹಾದು ಹೋಗುವ ಜಿಲ್ಲೆಯ ಜೀವ ನದಿ ಕಾಳಿ…
ಲೋಕದರ್ಶನ ವರದಿ ದಾಂಡೇಲಿ 06: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಗೂ ಗ್ರಾಮೀಣ ಪ್ರದೇಶದಿಂದ ಹರಿದು ಹೋಗುವ ಕಾಳಿ ನದಿಯ ನೀರು ಕಲುಷಿತವಾಗಿದೆ ಎಂದು ಘೋಷಣೆಯಾಗಿದೆ…
ಲೋಕದರ್ಶನ ವರದಿ ಕಾರವಾರ: ಕರಾವಳಿ ಉತ್ಸವದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯ ಗೋಡೆಗಳು ಇದೀಗ ವರಲೆ ಕಲೆ ಚಿತ್ತಾರದಿಂದ ಶೃಂಗಾರಗೊಳ್ಳುತ್ತಿವೆ. ಸಾಗರದ ರಾಧಾಕೃಷ್ಣ ಬಂದೆಗದ್ದೆ ಅವರ…
ನಾಗರಾಜ್ ಹರಪನಹಳ್ಳಿ ಕಾರವಾರ 06: ಕರಾವಳಿ ಉತ್ಸವ -2018ಕ್ಕೆ ಭರದ ಸಿದ್ಧತೆ ನಡೆದಿದೆ. ಇಲ್ಲಿನ ರವೀಂದ್ರನಾಥ ಟಾಗೋರ್ ಬೀಚ್ನಲ್ಲಿ ಮಯೂರವರ್ಮ ವೇದಿಕೆಯ ಪಕ್ಕವೇ ಉತ್ಸವದ ವೇದಿಕೆ…
ಲೋಕದರ್ಶನ ವರದಿ ಕಾರವಾರ 05: ನಗರದ ಕೆಎಚ್ಬಿ ಹೊಸ ಬಡಾವಣೆಯ ಒಳಭಾಗದ ರಸ್ತೆಗಳನ್ನು ಕೂಡ ಕಾಂಕ್ರೀಟ್ ಮಾಡಬೇಕು ಎಂದು ಸ್ಥಳೀಯ ನಿವಾಸಿಗಳು ಶಾಸಕಿ ರೂಪಾಲಿ ನಾಯ್ಕ ಅವರಿಗೆ ಬುಧವಾರ…
ಮುಂಡಗೋಡ 05: ಏಡ್ಸ ರೋಗಕ್ಕೆ ತುತ್ತಾದ ಜನರಿಗು ಕೂಡಾ ಅವರದೇ ಆದ ಒಂದು ಸಾಮಾಜಿಕ ಮತ್ತು ವೇದಿಕೆಯ ಹಕ್ಕುಗಳಿವೆ. ನಾವು ಅವರ ಹಕ್ಕುಗಳಿಗೆ ಸ್ಪಂದಿಸಬೇಕು ಸಹಕರಿಸಬೇಕು ಎಂದು ಸಿವಿಲ್…
ಕಾರವಾರ: ಭಾರತೀಯ ಭೂ ಸೇನೆಯಲ್ಲಿದ್ದ ಯೋಧ ದುಮ್ಮಿಂಗ್ ಎಂ.ಸಿದ್ದಿ(39) ಅವರ ಪಾಥರ್ಿವ ಶರೀರ ಕಾರವಾರದ ಮಖೇರಿಯಲ್ಲಿನ ಅವರ ಮನೆಗೆ ಬೆಳಿಗ್ಗೆ ತಲುಪಿತು. ದುಮ್ಮಿಂಗ್ ಪಾಥರ್ಿವ ಶರೀರ…
ಕಾರವಾರ ಬಳಿಯ ನೌಕಾನೆಲೆ ಐಎನ್ಎಸ್ ಕದಂಬಕ್ಕೆ ರಾಜ್ಯಪಾಲ ವಜುಭಾಯಿವಾಲಾ ಭೇಟಿ ನೀಡಿದರು. ಈ ವೇಳೆ ಅವರ ಜೊತೆ ಕಾರವಾರ ಶಾಸಕಿ ರೂಪಾಲಿ ನಾಯ್ಕ ಹಾಗೂ ನೌಕಾ ಅಧಿಕಾರಿಗಳು , ಅವರ…
ಕಾರವಾರ 04: ವಿಕಲ ಚೇತನರಿಗೆ ರಾಜ್ಯಸರಕಾರವು ಅನೇಕ ಯೋಜನೆಗಳನ್ನು ಜಾರಿಗೆ ಬಂದಿವೆ. ಕೇವಲ ಸರಕಾರದ ಮಾತ್ರವಲ್ಲ ಸಂಘ ಸಂಸ್ಥೆಗಳ ಹಾಗೂ ಸಮುದಾಯದ ಸಹಕಾರವು ಅಗತ್ಯವಾಗಿದೆ ಎಂದು ಜಿಲ್ಲಾ…
ಕಾರವಾರ: ಮನೆಗೆ ಹೊರಟಿದ್ದ ಯೋಧನೋರ್ವ ರೈಲಿನಿಂದ ಬಿದ್ದು ಮೃತಪಟ್ಟಿರುವುದಾಗಿ ಆತನ ಜೊತೆ ಪಯಣಿಸುತ್ತಿದ್ದ ಸೈನಿಕರು ಕಾರವಾರ ಮಕೇರಿ ಗ್ರಾಮದಲ್ಲಿನ ಆತನ ಕುಟುಂಬದವರಿಗೆ ಮಾಹಿತಿ…
ಲೋಕದರ್ಶನ ವರದಿ ಕಾರವಾರ 04: ಹಂಗಾಮಿ ಪೋಸ್ಟ್ ಮಾಸ್ಟರ್ ವಂಚನೆಯಿಂದ ಹಣ ಕಳೆದು ಕೊಂಡ ಗ್ರಾಹಕರು ಕಾರವಾರದ ಪ್ರಧಾನ ಅಂಚೆ ಕಚೇರಿ ಎದುರು ಧರಣಿ ನಡೆಸುತ್ತಿದ್ದು, ಧರಣಿ ಎರಡನೇ…