ದುಡುಕನ್ನು ಮೆಟ್ಟಿ ನಿಲ್ಲುವುದೇ ತಾಳ್ಮೆ: ಡಾ. ಮಾನಕರಿ ಶ್ರೀನಿವಾಸಾಚಾರ್ಯ
ಬಳ್ಳಾರಿ18 :  ತಾಳ್ಮೆಯನ್ನು ಅಳವಡಿಸಿಕೊಂಡು ಸಾಗಿದರೆ ಬದುಕಿನಲ್ಲಿ ಬರುವ ಆತಂಕ, ಉದ್ವೇಗ, ಸಿಟ್ಟು ಮುಂತಾದವುಗಳನ್ನು ಸುಲಭವಾಗಿ ಗೆಲ್ಲಬಹುದು. ಬದುಕನ್ನು ನರಕವಾಗಿಸಿಕೊಳ್ಳದೆ ...
November 18, 06:07 PM   |   By Admin
ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಬಗ್ಗೆ ಕಾಂಗ್ರೆಸ್ ಶಕುನಿ ವಾತ್ಸಲ ; ಮಾಧ್ಯಮಗೋಷ್ಠಿಯಲ್ಲಿ ಸಚಿವ ಬಿ.ಶ್ರೀರಾಮುಲು ಆರೋಪ: ಎಸ್ಟಿ ಮೋರ್ಚಾ ನವಶಕ್ತಿ ಸಮಾವೇಶ ಸ್ಥಳ ಪರೀಶೀಲನೆ
ಬಳ್ಳಾರಿ 18: ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡರು ಹಲವು ದಶಕಗಳ ಕಾಲ ಆಳ್ವಿಕೆ ಸಂದರ್ಭದಲ್ಲಿ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳ ಬಗ್ಗೆ ಕೇವಲ ಮತಬ್ಯಾಂಕ್ ರಾಜಕಾರಣ ಮಾಡಿದ್ದರು. ಈ ಸ...
November 18, 05:14 PM   |   By Admin
ಕೆಳ ಸೇತುವೆ ನಿರ್ಮಾಣಕ್ಕೆ ರೈಲ್ವೇ ಇಲಾಖೆಗೆ ರೂ.8.84 ಕೋಟಿ ಡಿಡಿ ಹಸ್ತಾಂತರ
ಬಳ್ಳಾರಿ,ನ.17: ನಗರದ ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ಬಳಿ ರೈಲ್ವೇ ಕೆಳ ಸೇತುವೆ ನಿರ್ಮಾಣಕ್ಕೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ರೂ.8.84 ಕೋಟಿ ಮೊತ್ತದ ಡಿಡಿ ಯನ್ನು ರೈಲ...
November 17, 08:02 PM   |   By Admin
ಸದಸ್ಯ ಹನುಮಂತಪ್ಪ ಜನ್ಮದಿನ: ಮಕ್ಕಳಿಗೆ ಪುಸ್ತಕ ವಿತರಣೆ
ಬಳ್ಳಾರಿ:ನ (17)ರಂದು  ನಗರದ 22ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಹನುಮಂತು ಅವರ 51ನೇ ಜನ್ಮದಿನವನ್ನು ಕಪಗಲ್ಲು ರಸ್ತೆಯ ರಕ್ತದಾನ ಹಾಗೂ ಉಚಿತ ಪುಸ್ತಕಗಳ ಕಾರ್ಯಕ್ರಮದೊಂದಿಗ...
November 17, 07:48 PM   |   By Admin
ವಿದ್ಯಾರ್ಥಿಗಳಿಗೆ ಮತದಾನದ ಕುರಿತು ಅರಿವು ಅಗತ್ಯ: ಡಾ.ಮೋಹನ್‌ದಾಸ್
ಬಳ್ಳಾರಿ 17: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರಕ್ರಿಯೆಗೆ ತನ್ನದೇ ಮಹತ್ವವಿದೆ. ವಿದ್ಯಾರ್ಥಿಗಳಿಗೆ ಮತದಾನದ ಕುರಿತು ಸ್ಪಷ್ಟವಾದ ಅರಿವು ಮತ್ತು ಮಹತ್ವ ತುಂಬಾ ಅಗತ್ಯವಾಗಿದ...
November 17, 04:19 PM   |   By Admin
ಕಾಲೇಜು ಬ್ಯಾಡ್ಮಿಂಟನ್ ಪಂದ್ಯಗಳಿಗೆ ಚಾಲನೆ
ಲೋಕದರ್ಶನ ವರದಿವಿಜಯನಗರ 15: ಸ್ಪರ್ಧೆಗಳನ್ನು ಉತ್ತಮ ಕ್ರೀಡಾ ತರಬೇತಿಗಳು ಎಂದು ಭಾವಿಸುವುದರಿಂದ ಸ್ಪರ್ಧೆಗಳ ನಿಜವಾದ ಖುಷಿ ಅನುಭವಿಸಲು ಸಾಧ್ಯ. ಸ್ಪರ್ಧೆ ಎಂದರೆ ಸೋಲು ಗೆಲವು ಸಹಜ. ...
November 15, 03:31 PM   |   By Admin
ಶರಣ ಸಕ್ಕರೆ ಕರಡೀಶನವರ ಪುತ್ಥಳಿಯನ್ನು ಬಳ್ಳಾರಿಯಲ್ಲಿ ಸ್ಥಾಪಿಸಲಿ: ಬಸವರಾಜ
ಬಳ್ಳಾರಿ 15: ಸತ್ಕಾರ್ಯ ಪುರುಷ ಸಕ್ಕರೆ ಕರಡೀಶನವರ ಪುತ್ಥಳಿಯನ್ನು ಬಳ್ಳಾರಿಯ ರೈಲ್ವೆ ನಿಲ್ದಾಣದ ಮುಂದೆ ಸ್ಥಾಪಿಸಬೇಕೆಂದು ಕನರ್ಾಟಕ ಇತಿಹಾಸ ಅಕಾಡೆಮಿಯ ಬಳ್ಳಾರಿ ಜಿಲ್ಲಾಧ್ಯಕ್ಷ ಟಿ....
November 15, 02:27 PM   |   By Admin
ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ
ಬಳ್ಳಾರಿ15: ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ, ತರಭೇತಿದಾರರು, ಅಧ್ಯಕ್ಷರು ಪಂಚಾಕ್ಷರಿ ಮಹರ್ಷಿಯಲ್ ಆಟ್ಸ್ ಟ್ರಸ್ಟ್ (ರಿ), ಗಾಂಧಿನಗರ, ಬಳ್ಳಾರಿ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆ...
November 15, 02:07 PM   |   By Admin
ಪ್ರತಿಯೊಬ್ಬರು ಶಿಕ್ಷಣ ಪಡೆದು ಸಮಾಜದ ಅಭಿವೃದ್ದಿಗೆ, ದೇಶಕ್ಕಾಗಿ ಸೇವೆ ಸಲ್ಲಿಸಬೇಕು: ಅಲ್ ಹಾಜ್ ಹಜರತ್ ಸೈಯದ್ ಶಾ
ಗೌಸೆ ಆಜಮ್ ಮಹೆಬೂಬ್ ಸುಬಾನಿ ಗ್ಯಾರವಿ ಷರೀಫ್ ಹಾಗೂ ಖ್ವಾಜಾ ನಿಜಾಮುದ್ದೀನ್ ಮೊಹಮ್ಮದ್  ಔಲಿಯ ಮಹೆಬೂಬೆ ಇಲಾಹಿ ಉರುಸ್ ಮುಬಾರಕ್ ಸಿರುಗುಪ್ಪ - ಸಮಾಜದ ಪ್ರತಿಯೊಬ್ಬರು ಶಿ...
November 14, 12:57 PM   |   By Admin
ರಾಜ್ಯ ಮಟ್ಟದ ಐತಿಹಾಸಿಕ ಎಸ್‌.ಟಿ ಸಮಾವೇಶ: ಪೂರ್ವ ಸಿದ್ಧತೆ
ಬಳ್ಳಾರಿ :ನ (13) ರಂದು    ಇದೇ ನ. 20 ರಂದು ಗಣಿನಾಡು ಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಐತಿಹಾಸಿಕ ಎಸ್‌.ಟಿ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮ ನಡೆಯುವ ಸ್ಥಳವನ್ನು ಬಳ್ಳಾ...
November 13, 06:56 PM   |   By Admin

ಇತ್ತೀಚಿನ ಸುದ್ದಿ