ಬಿಜೆಪಿ ತ್ರಿಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬಂದರೂ ಮಹದಾಯಿ ಯೋಜನೆ ಜಾರಿ ಮಾಡುತ್ತಿಲ್ಲ : ಕೋನರಡ್ಡಿ
ನವಲಗುಂದ : ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ ಮಾಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರಗಳಲ್ಲಿ ಬಿಜೆಪಿ ನೇತೃತ್ವದ ತ್ರಿಬಲ್ ಇಂಜೀನ್…
ನವಲಗುಂದ : ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ ಮಾಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರಗಳಲ್ಲಿ ಬಿಜೆಪಿ ನೇತೃತ್ವದ ತ್ರಿಬಲ್ ಇಂಜೀನ್…
ನವಲಗುಂದ 11: ತಾಳ್ಮೆಯ ತಪಸ್ವಿನಿ ಸಾದ್ವಿ ತತ್ವಜ್ಞಾನಿಯಾದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ 595ನೇ ಜಯಂತಿಯನ್ನು ಎಲ್ಲ ಸಮಾಜದವರು ಸೇರಿ ನವಲಗುಂದದಲ್ಲಿ ಆಚರಣೆ ಮಾಡಿದ್ದು ವಿಶೇಷ ಎಂದು…
ನವಲಗುಂದ : ನವಲಗುಂದ ಪುರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪುರಸಭೆ ಅಧ್ಯಕ್ಷರಾಗಿ ಅಪ್ಪಣ್ಣ ಹಳ್ಳದ ಉಪಾಧ್ಯಕ್ಷರಾಗಿ ಪದ್ಮಾವತಿ ಪೂಜಾರ ಅವರುಗಳು ಆಯ್ಕೆಯಾಗಿದ್ದಾರೆ, ಆಯ್ಕೆ…
ನವಲಗುಂದ : ಮಾಜಿ ಪ್ರಧಾನಮಂತ್ರಿ ಚೌದರಿ ಚರಣಸಿಂಗ ಹುಟ್ಟು ಹಬ್ಬದ ದಿನ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಇಂದು ನವಲಗುಂದ ರೈತ ವೀರಗಲ್ಲಿಗೆ ಮಾಲಾರೆ್ಣ ಮಾಡಿ ರೈತರಿಗೆ…
ನವಲಗುಂದ 22 : ರಾಜ್ಯದಲ್ಲಿ ಕೊರೋನಾದಿಂದ ನಿಧನರಾದ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ ಹೊಂದಿದವರಿಗೆ ರಾಜ್ಯ ಸರ್ಕಾರ 1 ಲಕ್ಷ ಹಾಗೂ ಕೇಂದ್ರ ಸರ್ಕಾರ ತನ್ನ ಪಾಲಿನ 5 ಲಕ್ಷ ಸೇರಿಸಿ…
ನವಲಗುಂದ 09: ತಾಲೂಕಿನ ನಾಯಕನೂರ ಗ್ರಾಮದ ರುದ್ರವ್ವ ಯಲ್ಲಪ್ಪ ಜಾವೂರ (63) ಫೆ.9ರಂದು ನಿಧನರಾದರು. ಮೃತರು, ಪತಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ…
ಕುಂದಗೋಳ-21, ನಮ್ಮ ದೇಶದ ಅರ್ಥ ವ್ಯವಸ್ಥೆಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವದ್ದೆಂದು ಕೆ.ಸಿ.ಸಿ. ಬ್ಯಾಂಕ ನಿದರ್ೆಶಕರ ಉಮೇಶ ಹೆಬಸೂರ ಹೇಳಿದರು. ಬಸವಣ್ಣಜ್ಜನವರ…
ಲೋಕದರ್ಶನವರದಿ ನವಲಗುಂದ೨೦ : ಕನರ್ಾಟಕ ಪಿಂಜಾರ ನದಾಫ ಮನಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷರಾದ ಡಾ.ಅಬ್ದುಲರಝಾಕ ನದಾಫ ಅವರಿಗೆ ಸಮಾಜ ಸೇವೆ ಗುರುತಿಸಿ ಇಂಟರನ್ಯಾಷನಲ್ ಗ್ಲೋಬಲ್…
ನವಲಗುಂದ-18 , ಯಾವುದೇ ಸಹಕಾರ ಸಂಸ್ಥೆಯಲ್ಲಿ ಉತ್ತಮ ರೀತಿಯಿಂದ ಆಡಳಿತ ನಡೆಸಬೇಕಾದರೆ ಅಲ್ಲಿರುವ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಇವರಿಗೆ ಸರಿಯಾದ ತರಬೇತಿ ನೀಡುವುದು ತುಂಬಾ…
ನವಲಗುಂದ-18: ಮಾಹಿತಿ ತಂತ್ರಜ್ಞಾನವನ್ನು ಹೆಚ್ಚಿಸಿಕೊಳ್ಳುವುದು, ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ವ್ಯಾಪಾರ ವೃದ್ಧಿಮಾಡಿಕೊಳ್ಳುವುದು, ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳಲು…