ನವಲಗುಂದ ರುದ್ರವ್ವ ಜಾವೂರ ನಿಧನ ಲೋಕದರ್ಶನ ವರದಿ 9 ಫೆಬ್ರವರಿ 2021, 7:54 ಅಪರಾಹ್ನ ನವೀಕರಿಸಲಾಗಿದೆ: 23 ಅಕ್ಟೋಬರ್ 2024, 2:18 ಪೂರ್ವಾಹ್ನ ನವಲಗುಂದ 09: ತಾಲೂಕಿನ ನಾಯಕನೂರ ಗ್ರಾಮದ ರುದ್ರವ್ವ ಯಲ್ಲಪ್ಪ ಜಾವೂರ (63) ಫೆ.9ರಂದು ನಿಧನರಾದರು. ಮೃತರು, ಪತಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗ ಅಗಲಿದ್ದಾರೆ.