ತಡವಲಗಾ ಗ್ರಾಮದಲ್ಲಿ ಕಾರಹುಣ್ಣಿಮೆ ಸಂಭ್ರಮ : ಎತ್ತುಗಳ ಅದ್ದೂರಿ ಮೆರವಣಿಗೆ
ಇಂಡಿ: ತಾಲ್ಲೂಕಿನಾದ್ಯಂತ ಜೂನ್ 29 ರಂದು ಕಾರಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಅದರಂತೆ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿಯೂ ಕಾರಹುಣ್ಣಿಮೆಯ ನಿಮಿತ್ತವಾಗಿ…
ಇಂಡಿ: ತಾಲ್ಲೂಕಿನಾದ್ಯಂತ ಜೂನ್ 29 ರಂದು ಕಾರಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಅದರಂತೆ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿಯೂ ಕಾರಹುಣ್ಣಿಮೆಯ ನಿಮಿತ್ತವಾಗಿ…
ಇಂಡಿ 28: ಇಂಡಿ ಮತಕ್ಷೇತ್ರದ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ನಿರ್ಲಕ್ಷ್ಯದಿಂದ ಸಮಸ್ಯೆ ಎದುರಾದರೆ ಸಂಬಂಧಪಟ್ಟ…
ಲೋಕದರ್ಶನ ವರದಿ ಇಂಡಿ 27 : ತಾಲೂಕಿನ ಅಹಿರಸಂಘ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಮತ್ತು ಅಹಿರಸಂಘ ಕಬ್ಬು ಬೆಳೆಗರಾರ ಸಹಕಾರ ಸಂಘದ ವತಿಯಿಂದ ಸೇವಾ…
ಲೋಕದರ್ಶನ ವರದಿ ಇಂಡಿ 27: ಕುಮಾರ ಸ್ಮರಿತ ಶಿವಾನಂದ ಮೂರಮನ ಈತನನ್ನು 2026್ಷ 27ನೇ ಸಾಲಿನಲ್ಲಿ ಎಕ್ಸಲೆಂಟ್ ಕೋಚಿಂಗ್ ಕ್ಲಾಸ್ ವಿಜಯಪುರದಲ್ಲಿ ಕಲಿಯುತ್ತಿದ್ದು, ನವೋದಯ…
ಇಂಡಿ 26 : ತಾಲೂಕಿನ ಬೋಳೆಗಾವ ಗ್ರಾಮದಲ್ಲಿ ಚಂದ್ರಕಾಳಿ ಸಮೇತ ವೀರಭದ್ರೇಶ್ವರ ನೂತನ ದೇವಸ್ಥಾನದ ಲೋಕಾರೆ್ಣ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವ…
ಲೋಕದರ್ಶನ ವರದಿ ಇಂಡಿ 26 : ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಹಿಂದೂ ಮುಸ್ಲಿಂರ ಭಾವೈಕ್ಯತೆಯ ಹಾಗೂ ಏಕತೆಯ ಮೊಹರಂ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಹಬ್ಬದ ಅಂಗವಾಗಿ ಸಮುದಾಯದವರು…
ಲೋಕದರ್ಶನ ವರದಿ ಇಂಡಿ 25: ಎಚ್ ಪಿ ಎಸ್ ಚಿಕ್ಕಬೇವನೂರ ಶಾಲೆಯಲ್ಲಿ 2026-27 ನೇ ಸಾಲಿನ ಶಾಲಾ ಸಂಸತ್ತಿನ ಚುನಾವಣೆ ನಡೆಸಲಾಯಿತು.ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸಲು ಮತ್ತು…
ಲೋಕದರ್ಶನ ವರದಿ ಇಂಡಿ 20: ತಾಲ್ಲೂಕಿನ ಚಿಕ್ಕಬೇವನೂರ ಎಚ್ ಪಿ ಎಸ್ ಶಾಲೆಯಲ್ಲಿ 12ನೇ ವಿಶ್ವಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಗುರುಮಾತೆ…
ಲೋಕದರ್ಶನ ವರದಿ ಇಂಡಿ 21 : ತಾಲೂಕಿನ ಇಂಗಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಹಳ್ಳಿ ಗ್ರಾಮದ ಹತ್ತಿರ ಕೆರೆ ಹೂಳು ತೆಗೆಯುವ ಕಾಮಗಾರಿ ಪ್ರಗತಿಯಲ್ಲಿದ್ದು ಒಟ್ಟು 40 ಜನ…
ಲೋಕದರ್ಶನ ವರದಿ ಇಂಡಿ 21 : ತಾಲೂಕಿನ ಮಲ್ಲಿಕಾರ್ಜುನ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹಾಗೂ ಸೋಮೇಶ್ವರ ಶಿಕ್ಷಣ ಸಂಸ್ಥೆ ಹೊರ್ತಿ ಶಾಲೆಯ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ…
ಲೋಕದರ್ಶನ ವರದಿ ಇಂಡಿ 19: ತೆಗೆಹಳ್ಳಿಯ ಹೊಸ ಊರು ಗ್ರಾಮದ ಸುಮಾರು 300 ಮನೆಗಳು ಹೊಂದಿರುವ ಬಡಾವಣೆ.ಇಲ್ಲಿ ಕುಡಿಯುವ ನೀರಿಗಾಗಿ ಕೇವಲ ಒಂದು ಬಾವಿ ಇದ್ದು. ಇದು ಕೂಡಾ ಕೇವಲ 15…
ಲೋಕದರ್ಶನ ವರದಿ ಇಂಡಿ 19 : ಹಿಂದೂ ಮುಸ್ಲಿಂರ ಭಾವೈಕ್ಯತೆಯ ಸಂಕೇತಿಕ ದೇವರಾದ ನಗರದ ಪ್ರಸಿದ್ಧ ಹುಸೇನ್ ಭಾಷಾ ದರ್ಗಾ ಜಾತ್ರೆಯು ಇದೆ ದಿನಾಂಕ 24-06-2026 ರಿಂದ 25-06-2026…