ಭಕ್ತರ ಅಭಿಪ್ರಾಯವೇ ಅಂತಿಮ: ಭಕ್ತರ ಸಭೆಯಲ್ಲಿ ಮಹತ್ವದ ನಿರ್ಣಯ
ಲೋಕದರ್ಶನ ವರದಿ ಇಂಡಿ: ಲಚ್ಯಾಣ ಬಂಥನಾಳ ಪೀಠದ ಉತ್ತರಾಧಿಕಾರಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಲಚ್ಯಾಣದ ಸಿದ್ದು ಸರ ವಾಲಿ ಅವರ ತೋಟದಲ್ಲಿ ಸ್ವಾಭಿಮಾನಿ ಭಕ್ತರ ಬೃಹತ್ ಸಭೆ…
ಲೋಕದರ್ಶನ ವರದಿ ಇಂಡಿ: ಲಚ್ಯಾಣ ಬಂಥನಾಳ ಪೀಠದ ಉತ್ತರಾಧಿಕಾರಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಲಚ್ಯಾಣದ ಸಿದ್ದು ಸರ ವಾಲಿ ಅವರ ತೋಟದಲ್ಲಿ ಸ್ವಾಭಿಮಾನಿ ಭಕ್ತರ ಬೃಹತ್ ಸಭೆ…
ಲೋಕದರ್ಶನ ವರದಿ ಇಂಡಿ 18: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರೋಡಗಿ ಗ್ರಾಮದಲ್ಲಿ ಖೇಡಗಿ, ಮಿರಗಿ ಹಾಗೂ ಶಿವಪೂರ ಗ್ರಾಮಗಳ ನೂರಾರು ರೈತರು ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ…
ಇಂಡಿ 18 : ಸಾಲದ ಬಾದೆ ತಾಳಲಾರದೆ ಜೀವನ ಜಿಗುಪ್ಸೆ ಗೊಂಡು ಮನನೊಂದು ನೇಣು ಹಾಕಿಕೊಂಡು ಸಾವಿಗೆ ಶರಣಾದ ಘಟನೆ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ತೋಟದ ವಸತಿಯಲ್ಲಿ ನಡೆದಿದೆ…
ಇಂಡಿ 17 : ತಾಂಬಾ ಗ್ರಾಮದ ಜನತೆ ತಮ್ಮ ರಾಜಕೀಯ ಜೀವನದಲ್ಲಿ ಸದಾ ಬೆಂಬಲವಾಗಿ ನಿಂತಿದ್ದು, ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ನಿರಂತರವಾಗಿ ಒದಗಿಸಲಾಗುವುದು ಎಂದು…
ಲೋಕದರ್ಶನ ವರದಿ ಇಂಡಿ 15: ಕಳೆದ ತಿಂಗಳಿಂದ ತಾಲೂಕಿನಲ್ಲಿ ಮಳೆ ಇಲ್ಲ. ಹೀಗಾಗಿ ಭೀಮಾ ತೀರದ ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ ನೀರು ಹರಿಸಲು ಜಿಲ್ಲಾಡಳಿತ ಮಹಾರಾಷ್ಟ ಸರಕಾರಕ್ಕೆ…
ಇಂಡಿ, ಜು.15: ಸತತ ಬರಗಾಲದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ…
ಲೋಕದರ್ಶನ ವರದಿ ಇಂಡಿ 15: ನಗರದ ಆರ್.ಎಂ. ಶಹಾ ಪಬ್ಲಿಕ್ ಸ್ಕೂಲ್‌ನಲ್ಲಿ 2026ಹಿ27್ಫೂ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಪರಿಷತ್ ಪದಗ್ರಹಣ (ಇನ್‌ವೆಸ್ಟಿಚರ್) ಸಮಾರಂಭವನ್ನು…
ಲೋಕದರ್ಶನ ವರದಿ ಇಂಡಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದ ಅಂಗವಾಗಿ ಇಂಡಿ ಉಪವಿಭಾಗಾಧಿಕಾರಿ ಅಧಿಕಾರಿಗಳ ನೇತೃತ್ವದಲ್ಲಿ ಹಾಗೂ ಇಂಡಿ ತಾಲೂಕ ಪಂಚಾಯತ…
ಲೋಕದರ್ಶನ ವರದಿ ಇಂಡಿ 14: :ಮತಕ್ಷೇತ್ರದ ಅಗಸನಾಳ, ಹೊರ್ತಿ, ಝಳಕಿ ಹಾಗೂ ಅಂಜುಟಗಿ ಗ್ರಾಮಗಳಲ್ಲಿ ಬರಗಾಲದ ಪರಿಸ್ಥಿತಿಯನ್ನು ವೀಕ್ಷಿಸಿ ಪರೀಶೀಲನೆ ಮಾಡಿದ ಜೆಡಿಎಸ್ ರಾಜ್ಯ ಯುವ ಘಟಕ…
ಲೋಕದರ್ಶನ ವರದಿ ಇಂಡಿ 13 : ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಅತಿ ಹಿಂದುಳಿದ ಪ್ರದೇಶವಾಗಿದ್ದು, ಪದೇಪದೇ ಬರಗಾಲಕ್ಕೆ ತುತ್ತಾಗುತ್ತಿದೆ. ಈ ವರ್ಷ ಜೂನ್ ತಿಂಗಳಲ್ಲಿ ಸಮರ್ಕ…
ಇಂಡಿ 13: ಬಂತನಾಳ-ಲಚ್ಯಾಣ ಪೀಠದ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶ್ರೀ ಸಿದ್ಧಲಿಂಗ ಮಹಾರಾಜರ ಭಕ್ತರ ಸಹಯೋಗದಲ್ಲಿ ಲಚ್ಯಾಣದಲ್ಲಿ ನಡೆದ ಬೃಹತ್ ಭಕ್ತರ ಸಭೆಯಲ್ಲಿ…
ಇಂಡಿ 10: ಎಸ್‌ಐಆರ್ ಎಂದರೆ ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಮತ್ತು ಹೊಸದಾಗಿ ಹೆಸರು ಸೇರಿಸುವ ಪ್ರಕ್ರಿಯೆಯಾಗಿದೆ. ಮತದಾರರ ಪಟ್ಟಿಯಲ್ಲಿ ಪ್ರತಿಯೊಬ್ಬರ…