ನಿಂಬೆ ವಿದೇಶಕ್ಕೆ ರು​‍್ತ: ಡಾ ನಾಗವೇಣಿ

ಲೋಕದರ್ಶನ ವರದಿ ಇಂಡಿ 02 : ಅರ್ಥಿಕವಾಗಿ ಸದೃಡ ಮತ್ತು ಯುದ್ದ ರಹಿತ, ಗಲಭೆ ರಹಿತ ದೇಶಗಳಿಗೆ ಮಾತ್ರ ನಿಂಬೆ ರು​‍್ತ ಮಾಡಿ ಎಂದು ಬೆಂಗಳೂರಿನ ರು​‍್ತ ಸಲಹೆಗಾರರು ಡಾ. ನಾಗವೇಣಿ…

ಇಂಡಿಯಲ್ಲಿ ಹೆಚ್ಚುತ್ತಿರುವ ಚೈನೀಸ್ ಫಾಸ್ಟ್ಫುಡ್ ಅಂಗಡಿಗಳು: ಆಹಾರ ಸುರಕ್ಷತೆ ಬಗ್ಗೆ ಸಾರ್ವಜನಿಕರ ಆತಂಕ

ಇಂಡಿ 02 : ಪಟ್ಟಣ ಹಾಗೂ ತಾಲೂಕಿನ ವಿವಿಧ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚೈನೀಸ್ ಫಾಸ್ಟ್ಫುಡ್ ಅಂಗಡಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಆಹಾರದ ಗುಣಮಟ್ಟ, ಸ್ವಚ್ಛತೆ…

ಭೀಮೆಗೆ ಭಾಗಿನ ಅರ​‍್ಿಸಿ ಕೃತಜ್ಞತೆ ಸಲ್ಲಿಸಿದ ರೈತರು

ಲೋಕದರ್ಶನ ವರದಿ ಇಂಡಿ, 31: ಖೇಡಗಿ, ಮಿರಗಿ ಹಾಗೂ ಶಿವಪೂರ ಗ್ರಾಮಗಳ ನೂರಾರು ರೈತರು ರೋಡಗಿ ಗ್ರಾಮದಲ್ಲಿ ಇಂದು ಮೈತುಂಬಿ ಹರಿಯುತ್ತಿರುವ ಭೀಮಗೆ ಬಾಗಿನ ಅರೆ​‍್ಣ ಮಾಡಲಾಯಿತು. ಜುಲೈ…

ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಲು ಮನವಿ

ಲೋಕದರ್ಶನ ವರದಿ ಇಂಡಿ 31: ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ಮೂಲಕ ಇಂಡಿ ತಾಲ್ಲೂಕಿನ ಕೊನೆಯ ಹಳ್ಳಿವರೆಗೆ ನೀರು ಬಿಡಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘ ಹಿರೇರೂಗಿ ಗ್ರಾಮ ಘಟಕ…

ತಡವಲಗಾ ಹಿರೇರೂಗಿ ಗ್ರಾ ಪಂ ಮಾಹದೇವಪ್ಪ ಏವೂರ ಬೇಟಿ

ಲೋಕದರ್ಶನ ವರದಿ ಇಂಡಿ 30 : ತಾಲ್ಲೂಕಿನ ತಡವಲಗಾ ಹಿರೇರೂಗಿ ಗ್ರಾಮ ಪಂಚಾಯಿತಿಗಳಿಗೆ ಇಂದು ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾದೇವಪ್ಪ ಏವೂರ ಹಾಗೂ ಸಾಹಯಕ…

ಇಂಡಿ ತಾಲ್ಲೂಕಿನ ಕೆರೆಗಳು ತುಂಬಿಸಿ: ಗುರುನಾಥ ಬಗಲಿ

ಲೋಕದರ್ಶನ ವರದಿ ಇಂಡಿ 30 : ತಾಲ್ಲೂಕಿನ ಎಲ್ಲಾ ಕರೆ ಕೊಳ್ಳಗಳಿಗೆ ನೀರು ಹರಿಸಿ ಇಂಡಿ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಎಲ್ಲಾ ರೈತರು…

ಭೀಮಾ ನದಿ ದಡದ ಜನರು ಕಟ್ಟೆಚ್ಚರ: ನಾಗೇಂದ್ರ ಕೋಳಶೆಟ್ಟಿ

ಲೋಕದರ್ಶನ ವರದಿ ಇಂಡಿ 29 : ಮಹಾರಾಷ್ಟ್ರದ ಉಜನಿ ಹಾಗೂ ವೀರ್ ಜಲಾಶಯದಿಂದ ಇಂದು ಬೆಳಿಗ್ಗೆ ಎಂಟು ಗಂಟೆಗೆ 59000 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಈಗ ತಾನೇ ಕರ್ನಾಟಕದ…

ವಿಬಿ -ಜಿ ರಾಮ ಜೀ ಕಾಮಗಾರಿ ಪರೀಶೀಲಿಸಿದ :ಮಾದೇವಪ್ಪ ಏವೂರ

ಲೋಕದರ್ಶನ ವರದಿ ಇಂಡಿ 29: ತಾಲ್ಲೂಕಿನ ಹಿರೇಬೆವನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಜು ಶಂಕರ ಜಾಧವ ಇವರ ಹೊಲದ ಹತ್ತಿರ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಇಂಡಿ ತಾಲೂಕು…

ಬಿ ಎಲ್ ಓ ವೈಷ್ಣವಿ ಉಮರ್ಜಿ ಸತ್ಕಾರ

ಲೋಕದರ್ಶನ ವರದಿ ಇಂಡಿ 28 : ಎಸ್‌ಐಆರ್ ನೋಂದಣಿ ಪ್ರಕ್ರಿಯೆಯನ್ನು ತಮ್ಮ ವ್ಯಾಪ್ತಿಯಲ್ಲಿ ಪ್ರತಿಶತ ನೂರರಷ್ಟು (100ಅ) ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ ಬಿ.ಎಲ್‌.ಒ ವೈಷ್ಣವಿ…

ಜೀವಸಂಕುಲದ ಉಳಿವಿಗೆ ಗಿಡ ನೆಡಿ: ಸಂತೋಷ ಬಂಡೆ

ಲೋಕದರ್ಶನ ವರದಿ ಇಂಡಿ 28 : ಗಿಡ ನೆಡಿ ಪರಿಸರ ಉಳಿಸಿ ಇದು ಭೂಮಿಯ ಮೇಲಿನ ಜೀವಸಂಕುಲದ ಉಳಿವಿಗೆ ಇರುವ ಏಕೈಕ ದಾರಿ. ಪ್ರತಿಯೊಬ್ಬರು ಗಿಡ ಬೆಳೆಸಿ, ಆರೈಕೆ ಮಾಡುವದು ಬಹು ಮುಖ್ಯವಾಗಿದೆ…

ಇಂಡಿ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಸಂತೋಷ ಇಂಡಿ ನೇಮಕ

ಲೋಕದರ್ಶನ ವರದಿ ಇಂಡಿ 27 : ಭಾರತೀಯ ಜನತಾ ಪಾರ್ಟಿ ಇಂಡಿ ಮಂಡಲದ ಸಂಘಟನಾತ್ಮಕ ಹಿತದೃಷ್ಟಿಯಿಂದ ಇಂಡಿ ಮಂಡಲ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಸಂತೋಷ ಇಂಡಿ ಇವರನ್ನು ಆಯ್ಕೆ…

ವಿದ್ಯಾರ್ಥಿಗಳಿಗೆ ವಿಜ್ಞಾನದ ಜ್ಞಾನ ಅವಶ್ಯ: ಕೆ ಸಿ ಸಂಖದ

ಲೋಕದರ್ಶನ ವರದಿ ಇಂಡಿ 27: ತಾಲ್ಲೂಕಿನ ಹೊರ್ತಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಪ್ರಾತ್ಯಕ್ಷಿಕ ಪ್ರಯೋಗಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು…

ಸುದ್ದಿ ಓದಿ