ಸ್ವಾಭಿಮಾನಿ ಬದುಕಿನ ದಾರಿ ತೋರಿದ ಮಹಾನಾಯಕ ಅಂಬೇಡ್ಕರರು: ಬಸವರಾಜ

ಇಂಡಿ 06: ದಮನಿರತರ ಧ್ವನಿಯಾಗಿ, ಶೋಷಿತರಿಗೆ ಕಿವಿಯಾಗಿ, ಸ್ವಾಭಿಮಾನಿ ಬದುಕಿನ ದಾರಿ ತೋರಿಸಿದ ಧೀಮಂತ ನಾಯಕ ಇಡೀ ವಿಶ್ವವೇ ಮೆಚ್ಚಿಕೊಂಡಾಡುವ ನಮ್ಮ ಸಂವಿಧಾನ ರಚನೆಯ ರೂವಾರಿ…

ಅಭ್ಯರ್ಥಿ ಪೂಜಾರ ಗೆಲವು ಖಚಿತ: ಬಿರಾದಾರ

ಇಂಡಿ: ಬಿಜೆಪಿ ಪಕ್ಷದಿಂದ ವಿಜಯಪೂರ, ಬಾಗಲಕೋಟ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಸ್ಪರ್ಧಿಸಿರುವ ಅಭ್ಯರ್ಥಿ ಪಿ.ಎಚ್‌. ಪೂಜಾರ ಸುಮಾರು ಮೂರು ಸಾವಿರಕ್ಕಿಂತ ಅಧಿಕ ಮತಗಳ ಅಂತರದಿಂದ…

ಪರಮಾತ್ಮನ ಋಣ ತೀರಿಸಲಿಕ್ಕೆ ಆಗದು: ಸುತಾರ

ಇಂಡಿ 03: ತಂದೆ, ತಾಯಿ, ಸಮಾಜ, ನಿಸರ್ಗ, ಪರಮಾತ್ಮನ ಋಣ ತೀರಿಸಲಿಕ್ಕೆ ಆಗದು ಎಂದು ಪ್ರದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಯುವ ಜನಾಂಗಕ್ಕೆ ಮತ್ತು ಗ್ರಾಮಸ್ಥರಿಗೆ ಹೇಳಿದರು…

ಪಶುಗಳಿಗೆ ಹಸಿರು ಮೇವು ಬಹಳ ಮುಖ್ಯ; ನಾಯ್ಕ್‌

ಇಂಡಿ03: ಪಶುಗಳಿಗೆ ಸಮತೋಲನ ಆಹಾರ, ಅದರಲ್ಲು ಹಸಿರು ಮೇವನ್ನು ನೀಡುವುದು ಬಹಳ ಮುಖ್ಯವಾದುದು ಎಂದು ಕೃಷಿ ವಿಶ್ವವಿದ್ಯಾಲಯ ಧಾರವಾಡದ ವಿಸ್ತರಣಾ ನಿರ್ದೇಶಕ ಡಾ. ಬಾಲಚಂದ್ರ ನಾಯ್ಕ್‌…

ಏಡ್ಸ್‌ ರೋಗ ಸಂಪೂರ್ಣ ಹತೋಟೆಗೆ ಬಂದಿಲ್ಲ: ಅಂಬಲಗಿ

ಇಂಡಿ 03: ಏಡ್ಸ್‌ ರೋಗ ತಡೆಗಟ್ಟುವಿಕೆಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೂ ಕಾಯಿಲೆ ಸಂರ​‍್ೂಣ ಹತೋಟೆಗೆ ಬಂದಿಲ್ಲ ಎಂದು ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ…

ಉರ್ದು ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ

ಲೋಕದರ್ಶನ ವರದಿ ಇಂಡಿ 01: ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದೊಂದಿಗೆ ಒಬ್ಬ ವಿದ್ಯಾರ್ಥಿಗೆ ಪ್ರತಿ ತಿಂಗಳಿಗೆ 12 ಮೊಟ್ಟೆ, ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಮೊಟ್ಟೆಯ ಬದಲಿಗೆ…

ರಾಷ್ಟ್ರದ ಸಂವಿಧಾನಕ್ಕೆ ಗೌರವದಿಂದ ನಡೆದುಕೊಳ್ಳಿ: ಕಲ್ಮನಿ

ಇಂಡಿ 27: ರಾಷ್ಟ್ರದ ಸಂವಿಧಾನಕ್ಕೆ ಪ್ರತಿಯೊಬ್ಬರೂ ಗೌರವದಿಂದ ನಡೆದುಕೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷ ವಿ.ಜಿ. ಕಲ್ಮನಿ ಹೇಳಿದರು. ಅವರು ಶುಕ್ರವಾರ ತಾಲೂಕಿನ ಹಿರೇಬೇವನೂರ…

ಸಹಕಾರಿ ಸಂಘಗಳು ಬಡಜನರ ಪಾಲಿನ ದೇವಸ್ಥಾನ: ಬಿರಾದಾರ

ಇಂಡಿ 27: ಸಹಕಾರಿ ಸಂಘಗಳು ಬಡಜನರ ಪಾಲಿನ ದೇವಸ್ಥಾನಗಳಾಗಿವೆ. ಗ್ರಾಹಕರು ಸಂಂಗಗಳಿಂದ ಸಾಲ ಪಡೆದು ನಿಗದಿತ ಸಮಯಕ್ಕೆ ಮರುಪಾವತಿಸಿ ಸಂಘದ ಏಳ್ಗೆಯ ಜೊತೆಗೆ ತಾವೂ ಸಹ ಆರ್ಥಿಕವಾಗಿ…

ರಸ್ತೆ, ಚರಂಡಿ, ಮೂಲಭೂತ ಸೌಕರ್ಯಗಳಿಂದ ವಂಚಿತ : ರಾಜಕುಮಾರ .ಲ. ನಾಯ್ಕೋಡಿ

ಇಂಡಿ 27: ಪುರಸಭೆ ವ್ಯಾಪ್ತಿಯಲ್ಲಿರುವ ರೇವಪ್ಪ (ಮಡ್ಡಿ) ನಿವಾಸಿಗಳು ಪುರಸಭೆಗೆ ಎಲ್ಲ ಆಸ್ತಿ ತೆರಿಗೆ ಪಾವತಿಸುತ್ತಾರೆ. ಆದರೆ ಉತ್ತಮ ರಸ್ತೆ, ಚರಂಡಿ, ವಿದ್ಯುತ್ ಮತ್ತಿತರ ಮೂಲಭೂತ…

ಸೇವಾದಳ ಸಂಸ್ಥೆ ಸ್ವಾತಂತ್ರ್ಯ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದೆ: ರಾಠೋಡ

ಇಂಡಿ: ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದಂತಹ ಸೇವಾದಳ ಸಂಸ್ಥೆ ಸ್ವಾತಂತ್ರ್ಯ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು…

ಭಾರತದ ಸಂವಿಧಾನವು ಸ್ವಾತಂತ್ರ ಸ್ಥಾನಮಾನವನ್ನು ನೀಡಿದೆ: ಬೇದ್ರೆಕರ

ಇಂಡಿ: ಭಾರತದ ಸಂವಿಧಾನವು ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ವಿಚಾರ, ಅಭಿವ್ಯಕ್ತ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರವನ್ನು…

ದೇಶಕ್ಕೆ ಅಂಬೇಡ್ಕರ ಅವರು ನೀಡಿದ ಕೊಡುಗೆ ಅನನ್ಯ: ಪಟ್ಟೇದ

ಇಂಡಿ26: ಭಾರತದ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯರು ಅನುಸರಿಸಬೇಕು. ಅಂಬೇಡ್ಕರ ನಮ್ಮ ದೇಶಕ್ಕೆ ನೀಡಿದ ಕೊಡುಗೆ ಅನನ್ಯವಾದುದು ಎಂದು ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ…

ಸುದ್ದಿ ಓದಿ