ವಿಶ್ವ ಪರಿಸರ ದಿನಾಚರಣೆ
World Environment Day- Malamaddi
ಮಾಳಮಡ್ಡಿ 10: ತಾಯಿಗೊಂದು ಸಸಿ, ಮಾನ್ಯ ಪ್ರಧಾನ ಮಂತ್ರಿಗಳ ಆಶೆಯದಂತೆ ಮಿಶನ್ ಲೈಫ್ ಕಾರ್ಯಕ್ರಮದಡಿಯಲ್ಲಿ ತಾಯಿಯ ಗೌರವಾರ್ಥಕವಾಗಿ ಸಸಿ ನಡೆವುದರಮೂಲಕ ಕೆ. ಇ. ಬೋರ್ಡ ಸೆಂಟ್ರಲ್ ಶಾಲೆ ಮಾಳಮಡ್ಡಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಾಚಾರ್ಯರಾದ ಆಶ್ವನಿಕುಮಾರ ಇವರು ಸಸಿ ನಡೆವುದರ ಜೋತೆಗೆ ತಾಯಿಯನ್ನು ಪೋಶಿಸಿದ ಹಾಗೆ ಗಿಡವನ್ನು ಸಂರಕ್ಷಿಸಬೇಕೆಂದು ಮಕ್ಕಳ ಮನ್ನಮುಟ್ಟವಂತೆ ಮಾತನಾಡಿದರು.ಸಹ ಶಿಕ್ಷಕಿಯಾದ ಸೋನಾಲಿ ಬೊರಕರ್ ಇವರು ಗಿಡವು ಮರವಾದ ಬಳಿಕ ತಾಯಿ ಮಕ್ಕಳನ್ನು ನೋಡಿಕೊಳ್ಳುವ ಹಾಗೆ ಯಾವುದೆ ಸ್ವಾರ್ಥವಿಲ್ಲದೆ ಸರ್ವರಿಗೂ ತಂಪಾದ ಗಾಳಿ ನೆರಳು ಮತ್ತು ಉತ್ತಮ ಪರಿಸರ ನೀಡುತ್ತದೆ ಎಂದು ಮಕ್ಕಳಿಗೆ ತಿಳಿಸಿದರು. ವಿದ್ಯಾರ್ಥಿಗಳು ವಿವಿಧ ಮನರಂಜನೆ ಕಾರ್ಯಕ್ರಮಗಳನ್ನು ಮಾಡಿ ಮಕ್ಕಳನ್ನು ರಂಜಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 