ಜನಸಾಗರದ ಮಧ್ಯೆ ವಿಜಯ ಸಂಕಲ್ಪ ಯಾತ್ರೆ
ರಾಣೆಬೆನ್ನೂರ 20: ಜನಸಾಗರದ ಮಧ್ಯ ವಿಜಯ ಸಂಕಲ್ಪ ಯಾತ್ರೆಗೆ ನಗರದಲ್ಲಿ ರವಿವಾರದಂದು ಭರ್ಜರಿ ಸ್ವಾಗತ ನೀಡಲಾಯಿತು ಬೃಹತ್ ಪ್ರಮಾಣದಲ್ಲಿ ಸೇರಿದ್ದ ಬಿಜೆಪಿ ಅಭಿಮಾನಿಗಳ ಹಾಗೂ ಕಾರ್ಯಕರ್ತರ ಆಗಮನದಿಂದಾಗಿ ಯಾತ್ರೆಗೆ ಬಹಳಷ್ಟು ಮೆರಗು ಬಂದಿತು ಇಲ್ಲಿನ ಪಿ ಬಿ ರಸ್ತೆಯ ಗಣೇಶ ದೇವಸ್ಥಾನ ದಿಂದ ಆರಂಭಗೊಂಡ ಯಾತ್ರೆಯ ಬಸ್ ನಿಲ್ದಾಣ, ಅಂಚೆ ರುತ್ತ ಎಂಜಿ ರಸ್ತೆ ದುರ್ಗಾ ವೃತ ಕುರಬಗೆರೆ ಕ್ರಾಸ್ ವರೆಗೆ ಯಾತ್ರೆಯ ಸಂಚರಿಸು ಯುದ್ಧಕ್ಕು ಹೂಗಳ ಸುರಿಮಳೆಗಳನ್ನೇ ಅಭಿಮಾನಿಗಳು ಮಾಡಿದ್ದು ವಿಶೇಷವಾಗಿತ್ತು ಎಲ್ಲಡೆ ಕೇಸರಿ ಬಾವುಟ ರಾಜಾರಾಜಿಸುತ್ತಿದ್ದರು ಕಂಡುಬಂದಿತು ಸಂಕಲ್ಪ ಯಾತ್ರೆಯಲ್ಲಿ ಸಚಿವ ಬಿ ಸಿ ಪಾಟೀಲ, ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಸಂಸದ ಶಿವಕುಮಾರ ಉದಾಸಿ, ಶಾಸಕ ಅರುಣಕುಮಾರ ಪೂಜಾರ, ದೀಪಕ ಹರಪನಹಳ್ಳಿ, ಮಲ್ಲಿಕಾರ್ಜು ನ ಅಂಗಡಿ, ಡಾ.ಬಸವರಾಜ ಕೇಲಗಾರ, ಚೋಳಪ್ಪ ಕಳವಾಸ, ಎಸ್ಎಸ್ ರಾಮಲಿಂಗಣ್ಣನವರ,ಪವನ ಮಲ್ಲಾಡದ, ವಿನಯಕುಮಾರ ಮಲ್ಲನಗೌಡ್ರ, ಮಂಜುನಾಥ ಓಲೇಕಾರ, ಬಸವರಾಜ ಹುಲ್ಲತ್ತಿ, ಬಸವರಾಜ ಕೇಲಗಾರ, ಅಮೋಘ ಬದಾಮಿ, ಪವನಕುಮಾರ ಮಲ್ಲಾಡದ, ಸೇರಿದಂತೆ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು