ಹೂವಿನ ಹಡಗಲಿ

ವಿಧಾನ ಪರಿಷತ್ ಚುನಾವಣೆ ಗೆಲುವು :ಬಿಜೆಪಿ ವಿಜಯೋತ್ಸವ

ವಿಧಾನ ಪರಿಷತ್ ಚುನಾವಣೆ ಗೆಲುವು :ಬಿಜೆಪಿ ವಿಜಯೋತ್ಸವ


ಲೋಕದರ್ಶನ ವರದಿ 

ಹೂವಿನಹಡಗಲಿ  ಅ. 28 : ರಾಜ್ಯದಲ್ಲಿ ವಿಧಾನ ಪರಿಷತ್ ನಾಲ್ಕು ಕ್ಷೇತ್ರಗಳ ಚುನಾವಣೆಯಲ್ಲಿ  ಎನ್‌.ಡಿ.ಎ.(ಬಿಜೆಪಿ-ಜೆಡಿಎಸ್) ಮೈತ್ರಿಕೂಟ ಸಂಪೂರ್ಣ ಜಯಕ್ಕೆ ಮುಂದಿನ ಸ್ಥಳೀಯ ಪಂಚಾಯತ್ ಚುನಾವಣೆಗೆ ದಿಕ್ಸೂಚಿ ಯಾಗಲಿದೆ ಎಂದು ಬಿಜೆಪಿ ಮಂಡಲ ಅದ್ಯಕ್ಷ ಪೂಜಾರ ಮಲ್ಲಿಕಾರ್ಜುನ ಹೇಳಿದರು.ಪಟ್ಟಣದ ಶಾಸ್ತ್ರೀಯ ವೃತ್ತದಲ್ಲಿ ಬುಧವಾರ  ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ  ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಶಶಿಲ್ ಜಿ. ನಮೋಶಿ  ಮತ್ತು ನಾಲ್ಕು ಎನ್‌.ಡಿ.ಎ. ಮೈತ್ರಿಕೂಟ ಗೆಲುವಿಗೆ ಬಿಜೆಪಿ ಪಕ್ಷದಿಂದ ಜಯಗಳಿಸಿರುವುದಕ್ಕೆ   ವಿಜಯೋತ್ಸವದಲ್ಲಿ ಅವರು ಮಾತನಾಡಿದರು.ಇದೇ ವೇಳೆ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ,ಮುಖಂಡರಾದ ಬೀರಬ್ಬಿ ಬಸವರಾಜ, ಜಿಲ್ಲಾ ಮಹಿಳಾ ಅದ್ಯಕ್ಷೆ ಮೀರಾಬಾಯಿ, ಈಟಿ.ಲಿಂಗರಾಜ, ಮಹಾಂತೇಶ,ಮಂಜುನಾಥ ಜೈನ್, ವಿಲ್ಸನ್ ಸ್ವಾಮಿ,ಶಿವರಾಜ್,ಸೌಮ್ಯ , ಶಂಕರ​‍್ಪ, ಇದ್ದರು. 


ಸುದ್ದಿ ಓದಿ