ಗೋಕಾಕ್

ಅರ್ಬನ್‌.ಕೊ. ಆಫ್‌. ಕ್ರೆಡಿಟ್‌. ಸೊಸೈಟಿದಿಂದ ಗಣರಾಜ್ಯೋತ್ಸವ

ಅರ್ಬನ್‌.ಕೊ. ಆಫ್‌. ಕ್ರೆಡಿಟ್‌. ಸೊಸೈಟಿದಿಂದ ಗಣರಾಜ್ಯೋತ್ಸವ

ಗೋಕಾಕ 26: 74ನೇ ಗಣರಾಜ್ಯೋತ್ಸವದ ನಿಮಿತ್ಯ ಜಗದ್ಗುರು ಪಂಚಾಚಾರ್ಯ ಅರ್ಬನ್‌.ಕೊ. ಆಫ್‌. ಕ್ರೆಡಿಟ್‌. ಸೊಸೈಟಿ. ಲಿ. ಗೋಕಾಕ ಸಂಘದ ಕಟ್ಟಡದ ಮೇಲೆ ಉಪಾಧ್ಯಕ್ಷ ವಿರೂಪಾಕ್ಷಯ್ಯ. ಮಾ. ಮುನ್ನೋಳಿಮಠ ಅವರು ಧ್ವಜಾರೋಹಣ ನೆರವೇರಿಸಿ ಸಂಘದ ಅಭಿವೃದ್ಧಿಯ ಬಗ್ಗೆ ಮಾತನಾಡಿ ಸಂತೋಷ ವ್ಯಕ್ತಪಡಿಸಿದರು. 

 ಸಂಘದ ಆಡಳಿತ ಮಂಡಳಿಯ ಸದಸ್ಯ ರವೀಂದ್ರ. ಪ್ರ. ಹಿರೇಮಠ, ಸೋಮಶೇಖರ್‌. ವಿ.ಕುಮಾರಮಠ, ಮಹಾಂತಯ್ಯ. ಗಂಗಯ್ಯ. ಹಿರೇಮಠ,  ಚನ್ನಪ್ಪ. ಯ. ಕಮತರ,  ಸುವರ್ಣಾ. ಸಿ. ಪೂಜೇರಿ,  ಈರವ್ವ. ಶಿ. ಹಿರೇಮಠ, ಹಾಗೂ ಮುಖ್ಯಕಾರ್ಯನಿರ್ವಾಹಕ ಕಾಡಯ್ಯ. ಸಿ. ಸಂಬಾಳ, ಸುನೀತಾ ಚ ಅಂಬಲಿ ,ಮಹೇಶ ಹೂಲಿ ,ಅರುಣ ಘೀವಾರಿ ,ಈರಯ್ಯ ಕಂಬಿ , ಮಹೇಶ ಪಾಟೀಲ ಹಾಗೂ ಪಿಗ್ಮಿ ಸಂಗ್ರಹಕಾರರು ಉಪಸ್ಥಿತರಿದ್ದರು. 


ಸುದ್ದಿ ಓದಿ