ಗದಗ

ಸೀಗಿ ಹುಣ್ಣಿಮೆಯ ಸಂಭ್ರಮ

ಸೀಗಿ ಹುಣ್ಣಿಮೆಯ ಸಂಭ್ರಮ


ಗದಗ:  ನಗರದ ಗಂಗಾಪುರ ಪೇಟೆಯ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಯುವತಿಯರು ಸಕ್ಕರೆ ಆರತಿಯ ಬೆಳಗಿ ಹಾಡುಗಳನ್ನು ಹಾಡುತ್ತಾ, ಶ್ರೀದೇವಿಯ ದರ್ಶನ ಪಡೆದು ಹುಣ್ಣಿಮೆಯ ಸಂಭ್ರಮ ಆಚರಣೆ ಮಾಡಿದರು. 


ಸುದ್ದಿ ಓದಿ