ವಿಜಯಪುರ

ಪುಣ್ಯಕೋಟಿ ಪ್ರಶಸ್ತಿಗೆ ಶಿವಾನಂದ ಆಯ್ಕೆ

ಪುಣ್ಯಕೋಟಿ   ಪ್ರಶಸ್ತಿಗೆ  ಶಿವಾನಂದ ಆಯ್ಕೆ


  ಆಲಮೇಲ   22; ಪಟ್ಠಣದ   ಕಲಾವಿದ, ಶಿವಾನಂದ ,ಕೆ,ಬೂಸನೂರ ವರಿಗೆ  ಪುಣ್ಯಕೋಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದು ದಿ 23ರಂದು  ನಡೆಯುವ ಕೆ,ಸಿ,ರೊಡ ಬೆಂಗಳೂ ರವೀಂದ್ರ ಕಲಾ ಕ್ಷೇತ್ರ  ಸಭಾ ಭವನದಲ್ಲಿ ಪ್ರಶಸ್ತಿ ಪ್ರದಾನ  ಕಾರ್ಯಕ್ರಮ ನಡೆಯುವದು ಇಲ್ಲಿನ ಕಲಾವಿದರ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ 


ಸುದ್ದಿ ಓದಿ