ಜಮಖಂಡಿ

ಕಾರ್ಯದರ್ಶಿ ಗೋಪಿನಾಥ ಆಯ್ಕೆ

ಕಾರ್ಯದರ್ಶಿ ಗೋಪಿನಾಥ ಆಯ್ಕೆ

ಲೋಕದರ್ಶನ ವರದಿ,

ಜಮಖಂಡಿ  16: ಪ್ರಜಾ ಪರಿವರ್ತನ ವೇದಿಕೆ ಕರ್ನಾಟಕ ಸಂಘಟನೆಯ ಆಶೋತ್ತರಗಳನ್ನು ವ್ಯಾಪಕವಾಗಿ ರಾಜ್ಯಾದ್ಯಂತ ಸಂಘಟನೆ ಮಾಡಲು. ಗೋಪಿನಾಥ ಪ್ರಕಾಶ ಮೀಶಿ ಅವರನ್ನು ರಾಜ್ಯ ಕಾರ್ಯದರ್ಶಿಯನ್ನಾಗಿ ರಾಜ್ಯಾಧ್ಯಕ್ಷ ಬಿ.ಗೋಪಾಲ ಅವರು ನೇಮಕ ಆದೇಶವನ್ನು ಹೊರಡಿಸಿದ್ದಾರೆಂದು ಜಿಲ್ಲಾಧ್ಯಕ್ಷ ವಿದ್ಯಾಸಾಗರ ಹೊಸಮನಿ ಅವರು ಪ್ರಕಟನೆಗೆ ತಿಳಿಸಿದ್ದಾರೆ.


ಸುದ್ದಿ ಓದಿ