ಅಥಣಿ

ಅಧ್ಯಕ್ಷರಾಗಿ ರವಿ ಬಡಕಂಬಿ ಆಯ್ಕೆ

ಅಧ್ಯಕ್ಷರಾಗಿ ರವಿ ಬಡಕಂಬಿ ಆಯ್ಕೆ

ಅಥಣಿ 01:  ಅಥಣಿ ಬ್ಲಾಕ್ ಯುವ ಕಾಂಗ್ರೇಸ್ ಅಧ್ಯಕ್ಷ ಸ್ಥಾನಕ್ಕೆ ಎ.ಐ.ಸಿ.ಸಿ ವತಿಯಿಂದ ಜನೇವರಿ -11 ರಂದು ನಡೆದಿದ್ದ ಆನಲೈನ್ ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಮತಗಳನ್ನು ಪಡೆದು ಅಥಣಿಯ ರವಿ ಮು ಬಡಕಂಬಿ ಅಧ್ಯಕ್ಷರಾಗಿ, ದರೂರ ಗ್ರಾಮದ ಅಕ್ಷಯ ಅಸ್ಕಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಕಾಂaಗ್ರೇಸ ಪಕ್ಷದ ಮುಖಂಡರಾದ ಗಜಾನನ ಮಂಗಸೂಳಿ, ಬಸವರಾಜ ಬುಟಾಳಿ, ಸದಾಶಿವ ಬುಟಾಳಿ, ಸತ್ಯಪ್ಪಾ ಬಾಗೆನ್ನವರ, ಧರೆಪ್ಪ ಠಕ್ಕನ್ನವರ, ಸುನೀಲ ಸಂಕ, ಅನೀಲ ಸುಣಧೋಳಿ, ರಾವಸಾಬ ಐಹೋಳೆ, ಷಹಜಹಾನ್ ಡೊಂಗರಗಾವ, ಅಸ್ಲಮ್ ನಾಲಬಂದ, ಶಿವು ಗುಡ್ಡಾಪೂರ, ನಿಶಾಂತ ದಳವಾಯಿ, ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ತೆಲಸಂಗ್ ಬ್ಲಾಕ್ ಅಧ್ಯಕ್ಷ ಶ್ರೀಕಾಂತ ಪೂಜಾರಿ ಸೇರಿದಂತೆ ಅನೇಕರು ಯಶಸ್ವಿಯಾಗಿ ಕಾಂಗ್ರೇಸ್ ಪಕ್ಷವನ್ನು ಯುವಕರ ಮೂಲಕ ಸಂಘಟಿಸಿ ಎಂದು ಅಭಿನಂದಿಸಿದ್ದಾರೆ.

ಸುದ್ದಿ ಓದಿ