ಅಥಣಿ

ಖಾಸಗಿ ಕಂಪನಿ ಕಾರ್ಖಾನೆಗಳಲ್ಲಿ ಕನ್ನಡ ಯುವಕರಿಗೆ ಆದ್ಯತೆ

ಖಾಸಗಿ ಕಂಪನಿ ಕಾರ್ಖಾನೆಗಳಲ್ಲಿ ಕನ್ನಡ ಯುವಕರಿಗೆ ಆದ್ಯತೆ

ಅಥಣಿ 16: ಸಂಬರಗಿಖಾಸಗಿ ಕಂಪನಿ ಕಾರ್ಖಾನೆಗಳಲ್ಲಿ ಕನ್ನಡ ಯುವಕರಿಗೆ ಆದ್ಯತೆ ನೀಡಲು ರಾಜ್ಯ ಸರ್ಕಾರ ಅಧಿವೇಶನದಲ್ಲಿ ಒಪ್ಪಿಗೆ ನೀಡಿರುವುದರಿಂದ ಗಡಿ ಭಾಗದ ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲಿ ಹೆಚ್ಚಿನ ಸೀಟು ಸಿಗಬೇಕು. ಸರಕಾರ ಶೀಘ್ರದಲ್ಲಿ ಆದೇಶ ಮಾಡಬೇಕೆಂದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಥಣಿ ತಾಲೂಕ ಅಧ್ಯಕ್ಷರು ಶಬ್ಬೀರ್ ಸಾತ್ ಬಚ್ಚೆ ಹೇಳಿದರು.  

ಗಡಿ ಭಾಗದ ಪಾರ್ಥನಹಳ್ಳಿ ಗ್ರಾಮದಲ್ಲಿ ಖಾಜಗಿ ಕಾರ್ಯಕ್ರಮಕ್ಕೆ ಬಂದ ನಂತರ ಈ ಮಾಹಿತಿ ನೀಡಿದರು ಸರ್ಕಾರ ಅಧಿವೇಶನದಲ್ಲಿ ಕನ್ನಡ ಜಾನಪದ ಆದೇಶ ಮಾಡಿ ಕನ್ನಡ ಯುವಕರಿಗೆ ಅನುಕೂಲ ಮಾಡಿದ್ದಾರೆ ಅಧಿಕಾರಿಗಳು ಶೀಘ್ರದಲ್ಲಿ ಜಾರಿಗೆ ತರಬೇಕು ಈಗಾಗಲೇ ಕಂಪನಿಯಲ್ಲಿ ರಾಜ್ಯದ ಯುವಕರಿಗೆ ಪ್ರಾಧಾನ್ಯ ಸಿಗುತ್ತಾ ಇಲ್ಲ ಸರ್ಕಾರದ ಆದೇಶ ಪ್ರಕಾರ ಪ್ರಾಧನ್ಯ ನೀಡಬೇಕುನಾವು ಪ್ರತಿ ಖಾಜಗಿ ಕಂಪನಿಗೆ ಹೋಗಿ ಕನ್ನಡಿಗರಿಗೆ ಎಷ್ಟಿದ್ದಾರೆ ಅದ್ರು ಮಾಹಿತಿ ಪಡೆದುಕೊಳ್ಳುತ್ತಿವೆ ರಾಜ್ಯ ಸರ್ಕಾರ ಕನ್ನಡ ಹೋರಾಟದಿಂದ ಜಯಾಸಿಕ್ಕಿದೆ ವತಿಯಿಂದ ಅಭಿನಂದಿಸುತ್ತೇವೆ ಗಡಿ ಭಾಗದಲ್ಲಿ ಹಲವಾರು ಕನ್ನಡಿಗರಿಗೆ ಯುವಕರು ಕೆಲಸ ಇಲ್ಲದೆ ಬೀದಿ ಪಾಲಾಗಿದ್ದಾರೆ ಸರ್ಕಾರ ಅಧಿವೇಶನದಲ್ಲಿ ಆದೇಶ ಮಾಡಿದೆ ಅವರು ಶಿಕ್ಷಣ ತಕ್ಕಂತ ಕೆಲಸ ನೀಡಬೇಕೆಂದು ಅವರು ಒತ್ತಾಯಿದ್ದಾರೆ. 

ೆ   ಈ ಕುರಿತು ಗ್ರೇಡ್ ಟೂ ತಹಸಿಲ್ದಾರ್ ಬಸವರಾಜ್ ಹೊಸಕೇರಿ ಇವನು ಸಂಪರ್ಕಿಸಿದಾಗ ಸರ್ಕಾರದ ಆದೇಶ ಬಂದ ನಂತರ ಕಾನೂನು ಕ್ರಮ ಕೈಗೊಳ್ಳಾಗುವುದು ಎಂದು ಹೇಳಿದರು ಅಯುಬ್ ಪಟೇಲ್ ಆಸಿಫ್ ಮೊಳೆ ಸಿದ್ದೇಗೌಡ ಹಿಪ್ಪರಗಿ ಉಪಸ್ಥಿತಿ ಇದ್ದರು 


ಸುದ್ದಿ ಓದಿ