ಪ್ರಕಾಶ ಕಾಳೆ ಅವಿರೋಧವಾಗಿ ಆಯ್ಕೆ
ಜಮಖಂಡಿ 20: ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ಇತ್ತೀಚೆಗೆ ನಡೆದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಸದಸ್ಯರ ಚುನಾವಣೆಯಲ್ಲಿ ಸಾಲಗಾರರ ಪರಿಶಿಷ್ಟ ಕ್ಷೇತ್ರದಲ್ಲಿ ನಾಮ ಪತ್ರ ಸಲ್ಲಿಕೆಯಾಗದ್ದು. ಪ್ರಕಾಶ ಕಾಳೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರಿಟನಿಂರ್ಗ್ ಅಧಿಕಾರಿ ಎಂ.ಎಂ. ಜಂಗಲಿ ತಿಳಿಸಿದ್ದಾರೆ.