ಇಂಡಿ

ಅಧ್ಯಕ್ಷರಾಗಿ ಪಂಡಿತ ಅವಜಿ ಆಯ್ಕೆ

ಅಧ್ಯಕ್ಷರಾಗಿ ಪಂಡಿತ ಅವಜಿ ಆಯ್ಕೆ

ಇಂಡಿ , 30 : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಇಂಡಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ತಾಲೂಕಿನ ನಾದ ಬಿ ಕೆ ಗ್ರಾಮದ ಹಿರಿಯ ಶಿಕ್ಷಕ ಸಾಹಿತಿ, ಉತ್ಸಾಹಿ, ಕ್ರಿಯಾಶೀಲ ಸಂಘಟಕ ಪಂಡಿತ ಬಿ ಅವಜಿ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಇಂದುಮತಿ ಲಮಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ