ಜಮಖಂಡಿ ಲಕ್ಷ್ಮೀಬಾಯಿ ಬಿಜಾಪೂರ ನಿಧನ ಲೋಕದರ್ಶನ ವರದಿ 25 ಏಪ್ರಿಲ್ 2024, 2:52 ಅಪರಾಹ್ನ ನವೀಕರಿಸಲಾಗಿದೆ: 22 ಅಕ್ಟೋಬರ್ 2024, 11:11 ಪೂರ್ವಾಹ್ನ ಜಮಖಂಡಿ 25: ನಗರದ ಕೋಷ್ಠಿ ಗಲ್ಲಿಯ ನಿವಾಸಿ ಲಕ್ಷ್ಮೀಬಾಯಿ ಬಸವರಾಜ ಬಿಜಾಪೂರ (59) ನಿಧನರಾಗಿದ್ದಾರೆ. ಮೃತರಿಗೆ ಇಬ್ಬರು ಪುತ್ರರು, ಸಹೋದರ ಪತ್ರಕರ್ತ ಶಿವಾನಂದ ಕೊಣ್ಣೂರ ಸೇರಿದಂತೆ ಅಪಾರ ಬಂದು ಬಳಗದವರು ಅಗಲಿದ್ದಾರೆ.