ಬಸವಜೋತಿ ಶಾಲೆಯಲ್ಲಿ ಕೃಷ್ಣಜನಾಷ್ಠಮಿ ಆಚರಣೆ
ಜಮಖಂಡಿ 01: ನಗರದ ಬಸವಜೋತಿ ಶಾಲೆಯಲ್ಲಿ ಕೃಷ್ಣಜನಾಷ್ಠಮಿ ದಿನವನ್ನು ಮೊಸರಿನ ಮಡಿಕೆಯನ್ನು ಒಡೆಯವ ಮೂಲಕ ಆಚರಣೆಯನ್ನು ಮಾಡಿದರು.
ಪುಟ್ಟು-ಪುಟ್ಟ ಶಾಲಾ ಮಕ್ಕಳು ಕೃಷ್ಣನ ಹಾಗೂ ರಾಧೇಯ ವೇಷಭೂಷನಗಳನ್ನು ತೊಟ್ಟುಕೊಂಡಿದರು. ಶಾಲಾ ಆವರಣದಲ್ಲಿ ತೊಟ್ಟಿಲಿಗೆ ಹೂವಿನ ಅಲಂಕಾರಣದಿಂದ ಹಾಗೂ ತಳಿರು ತೋರನಗಳಿಂದ ಅಲಕಂರಿಸಿ. ಬಣ್ಣ-ಬಣ್ಣದ ಮಡಿಕೆಗಳನ್ನು ಸಹ ಕಟ್ಟಿ.ಅವುಗಳಲ್ಲಿ ಮೊಸರು. ಹಾಗೂ ಇತರೆ ಸಾಮಗ್ರಿಗಳನ್ನು ಹಾಕಲಾಗಿತ್ತು. ಪ್ರತಿಯೊಂದು ಮಡಿಕೆಗಳನ್ನು ಒಡೆಯವುದಕ್ಕೆ ಕೃಷ್ಣನ ವೇಷಭೂಷನ ತೊಟ್ಟ ಪುಟ್ಟ ಬಾಲಕರಿಂದ ಮೊಸರಿನ ಮಡಿಕೆಯನ್ನು ಒಡೆದರು.
ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರು ಹಾಗೂ ಪಾಲಕರು ಇದ್ದರು. ಕೇಲವಂದಿಷ್ಟು ಪಾಲಕರು ಹಾಗೂ ಶಿಕ್ಷಕಿಯರು ಸೇಲ್ಪಿ ಪೋಟೋಗಳನ್ನು ತೆಗೆದುಕೊಳ್ಳುವದು ಸರ್ವೇಸಾಮಾನ್ಯವಾಗಿತ್ತು.