ಇಂಡಿ

ಬಿಜೆಪಿ ಸದಸ್ಯತ್ವಕ್ಕೆ ಚಾಲನೆ ನೀಡಿದ ಕಾಸುಗೌಡ ಬಿರಾದಾರ

ಬಿಜೆಪಿ ಸದಸ್ಯತ್ವಕ್ಕೆ ಚಾಲನೆ ನೀಡಿದ ಕಾಸುಗೌಡ ಬಿರಾದಾರ

ಇಂಡಿ, 20 : ತಾಲ್ಲೂಕಿನ ಸಾಲೋಟಗಿ ಗ್ರಾಮದ ಮಾಹಾಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ  ಚಂದ್ರ ಶಾಲೆಯಲ್ಲಿ ಭಾಜಪ ಸದಸ್ಯತ್ವಕ್ಕೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ್ ಬಿರಾದಾರ್ ಅವರು ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಇಂಡಿ ಮಂಡಲ ಬಿಜೆಪಿ ಅದ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಬಿಜೆಪಿ ಓಬಿಸಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಶೀಲವಂತ್ ಉಮರಾಣಿ, ಇಂಡಿ ಪುರಸಭೆ ಸದಸ್ಯ ಅನಿಲಗೌಡ ಬಿರಾದಾರ ಸೇರಿದಂತೆ ಅನೇಕರು ಮಾತನಾಡಿದರು  ಕಾರ್ಯಕ್ರಮದಲ್ಲಿ ಸಾಲೋಟಗಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹಾಂತೇಶ್ ಬಿರಾದಾರ,ಸಿದ್ದಣ್ಣ ಶಿವುರ,  ಶರಣಯ್ಯ ಹಿರೇಮಠ , ಸಿದ್ದು ನಾಗಣಿ,ಸಂತೋಷ್ ಪಾಟೀಲ, ಮಲ್ಲು ಕರೂರ್,  ಮಜ್ಜಿಗಿ ಗುರುಗಳು, ರಾಮ ಗುಳೇದ್, ನಿಂಗನಗೌಡ ಪಾಟೀಲ, ಶೀವಯೋಗಿ ರೂಗಿಮಠ ,ಪ್ಯಾಟಿ  ಸಾಹುಕಾರ,  ಲಕ್ಷ್ಮಣ ರಾಣಗಟ್ಟಿ, ಅಮಸಿದ್ದ  ಕುಂಬಾರ್,  ವಿಜಯಲಕ್ಷ್ಮಿ ರೂಗಿಮಠ,ಅನುಸುಯಾ  ಮದರಿ, ಸುನಂದ ಗಿರಣಿವಡ್ಡರ, ಶಾಮಲಾ ಬಗಲಿ ,ದೀಪಾ ಬರಡೋಲ, ಶ್ರೀಶೈಲ ಕರೂರ  ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ