ಕರಾಟೆ ಸ್ಪರ್ಧೆ: ಚಿನ್ನದ ಪದಕ ಪಡೆದ ಬಾಲಕ,ಬಾಲಕಿಯರು
ಲೋಕದರ್ಶನ ವರದಿ,
ಜಮಖಂಡಿ 29: ಸಿಂಧನೂರನಲ್ಲಿ ನಡೆದ ಎರಡನೇಯ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ನಗರದ 24 ಬಾಲಕ,ಬಾಲಕಿಯರು ಭಾಗವಹಿಸಿ.ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದುಕೊಂಡು 24 ಚಿನ್ನದ ಪದಕ, ಪ್ರಮಾಣ ಪತ್ರವನ್ನು ಪಡೆದುಕೊಂಡು ಜಮಖಂಡಿ ತಾಲೂಕಿನ ಕೀರ್ತಿಯನ್ನು ತಂದಿದ್ದಾರೆಂದು ಕರಾಟೆಯ ಕೋಚ್ ಮಾಸ್ಟರ್ ಪರಶುರಾಮ ಕೊಂಚಿಕೊರವರ ಅವರು ಪ್ರಕಟನೆಗೆ ತಿಳಿಸಿದ್ದಾರೆ.