ಗೋಕಾಕ್

ಕನ್ನಡ ಮಾಸಾಚರಣೆ ಕಾರ್ಯಕ್ರಮ

ಕನ್ನಡ ಮಾಸಾಚರಣೆ ಕಾರ್ಯಕ್ರಮ

ಗೋಕಾಕ ಇಲ್ಲಿಯ ಕೆ ಎಲ್ ಇ ಮಹಾದೇವಪ್ಪಾ ಮುನವಳ್ಳಿ ಶಾಲೆಯಲ್ಲಿ “ಅಮ್ಮನ ಆರೈಕೆಗೆ ಮಕ್ಕಳ ಹಾರೈಕೆ” ಕಾರ್ಯಕ್ರಮ ಜರಗಿತು. ಮುಖ್ಯ ಅತಿಥಿಗಳಾಗಿ ಜಾನಪದ ಗಾಯಕ ರಾಜ್ಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನ್ಯಾಯವಾದಿ ಉದ್ದಣ್ಣಾ ಗೋಡೇರ(ಗೌಡರ) ಹಾಗೂ ಶಿವಲೀಲಾ ಆಲತಗಿ. ಅವರು ಜಾನಪದ ಗೀತೆಗಳು ಬೀಸು ಕಲ್ಲಿನ ಪದ ಪ್ರಸ್ತುತ ಪಡಿಸಿದರು. ಪ್ರಾಂಶುಪಾಲರಾದ, ಚಂದ್ರಾಣಿ ಭಟ್ಟಾಚಾರ್ಯ ಜಿ, ವಾಣಿಶ್ರೀ ಜೋಶಿ, ವೀಣಾ ತೆಲಗಾರ, ಅನುಷಾ ಕೌಶಿಕ, ಶೋಭಾ ಪಟ್ಟಣಶೆಟ್ಟಿ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು ಮಥುರಾ ದಲಾಲ ನಿರೂಪಿಸಿದರು. ಸ್ವಾಗತ ಮತ್ತು ಅತಿಥಿಗಳ ಪರಿಚಯವನ್ನು ನೀಡಿ ವಂದಿಸಿದರು 


ಸುದ್ದಿ ಓದಿ